ತಲೆತಿರುಗುವ ಈ ಕ್ರಿಯೇಟಿವ್ ಐಡಿಯಾಗಳು ನಮಗೇಕೆ ಬರೋದಿಲ್ಲ?

|

ಕೆಲ ಸಣ್ಣ ಸಣ್ಣ ವಿಚಾರಗಳಲ್ಲಿಯೂ ಸೃಜನಶೀಲತೆಯನ್ನು ತೋರಿಸುವ ಹಲವಾರು ಜನರು ನಮ್ಮ ಮಧ್ಯಯೇ ಇದ್ದಾರೆ. ಅವರು ತೋರುವ ಸೃಜನಶೀಲತೆ ನಮಗೆ ಏಕೆ ಇಲ್ಲ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ನಿಮಗೆ ಗೊತ್ತಾ? ಎಲ್ಲರಲ್ಲಿಯೂ ಸೃಜನಶೀಲತೆ ಇದೆ. ಅವರವರ ಯೋಚನಾ ಶಕ್ತಿಯೇ ಅವರ ಸೃಜನಶೀಲತೆಗೆ ಮೂಲವಾಗಿರುತ್ತದೆ.

<strong>ಗೂಗಲ್ ತೆಕ್ಕೆಗೆ ಬೆಂಗಳೂರಿನ 'ವೇರ್ ಈಸ್ ಮೈ ಟ್ರೈನ್' ಆಪ್!..ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?</strong>ಗೂಗಲ್ ತೆಕ್ಕೆಗೆ ಬೆಂಗಳೂರಿನ 'ವೇರ್ ಈಸ್ ಮೈ ಟ್ರೈನ್' ಆಪ್!..ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?

ಹಾಗಾಗಿ, ಸೃಜನಶೀಲತೆ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ ಮಾತು ಸುಳ್ಳು. ಆದರೆ, ಸೃಜನಶೀಲತೆಯನ್ನು ಎಲ್ಲರೂ ಬೆಳೆಸಿಕೊಳ್ಳುವುದಿಲ್ಲ ಎಂಬುದು ಸತ್ಯ. ಅಸಾಮಾನ್ಯ ತ್ವರಿತಬುದ್ಧಿ ವಿಚಾರಗಳ ಸಹಾಯದಿಂದ ದಿನನಿತ್ಯದ ಸಮಸ್ಯೆಗಳನ್ನು ಸಹ ಬಗೆಹರಿಸಲು ಸಹಾಯ ಮಾಡುವ ಕೆಲಸವು ಕೂಡ ಸೃಜನಶೀಲತೆಗೆ ಹಿಡಿದ ಒಂದು ಕೈಗನ್ನಡಿ.

ತಲೆತಿರುಗುವ ಈ ಕ್ರಿಯೇಟಿವ್ ಐಡಿಯಾಗಳು ನಮಗೇಕೆ ಬರೋದಿಲ್ಲ?

ಹಾಗಾಗಿ, ಇಂದಿನ ಲೇಖನದಲ್ಲಿ ಸಾಮಾನ್ಯ ಜನರು ಮಾಡಿರುವ ಕೆಲವು ಸೃಜನಾತ್ಮಕ ಕೆಲಸಗಳನ್ನು ನಾವು ನಿಮಗೆ ಫೋಟೊಗಳಲ್ಲಿ ತೋರಿಸಯತ್ತೇವೆ. ಇವು ನಿಮಗೆ ಸಿಲ್ಲಿಯಾಗಿ ಕಾಣಿಸುತ್ತದೆ. ಆದರೆ, ಇವು ಸಿಲ್ಲಿ ಅಲ್ಲ. ಹಾಗಾದರೆ, ಸೃಜನಾತ್ಮಕವಾಗಿ ಯೋಚಿಸುವ ಜನರಿಂದ ಜೀವನಶೈಲಿಗಳ ಹೊಸ ಆವಿಷ್ಕಾರಗಳನ್ನು ಈ ಮುಂದೆ ನೋಡಿರಿ.

ಮೊಬೈಲ್ ಜೊತೆಗೆ ಮತ್ತೊಂದು ಸ್ಪೀಕರ್ ಖರೀದಿ ಏಕೆ?

ಮೊಬೈಲ್ ಜೊತೆಗೆ ಮತ್ತೊಂದು ಸ್ಪೀಕರ್ ಖರೀದಿ ಏಕೆ?

ಸೃಜನಾತ್ಮಕ ಕೆಲಸಗಳು!

ಪೆಟ್ರೋಲ್ ಟ್ಯಾಂಕ್ ಕ್ಯಾಪ್ ಲಾಕ್ ಮಾಡಲು ಯಾವ ಲಾಕರ್ ಆದರೇನು?

ಪೆಟ್ರೋಲ್ ಟ್ಯಾಂಕ್ ಕ್ಯಾಪ್ ಲಾಕ್ ಮಾಡಲು ಯಾವ ಲಾಕರ್ ಆದರೇನು?

ಸೃಜನಾತ್ಮಕ ಕೆಲಸಗಳು!

ಬುಕ್ ಹಾಳೆಗಳನ್ನು ತಿರುಗಿಸಲು ಬಾಯಿಗೆ ಬೆರಳನ್ನು ಇಡಬೇಕಾಗಿಲ್ಲ.

ಬುಕ್ ಹಾಳೆಗಳನ್ನು ತಿರುಗಿಸಲು ಬಾಯಿಗೆ ಬೆರಳನ್ನು ಇಡಬೇಕಾಗಿಲ್ಲ.

ಸೃಜನಾತ್ಮಕ ಕೆಲಸಗಳು!

ಟೈರ್ ಪ್ಯಾಚ್ ವರ್ಕ ಹೀಗೂ ಮಾಡಬಹುದಾ?

ಟೈರ್ ಪ್ಯಾಚ್ ವರ್ಕ ಹೀಗೂ ಮಾಡಬಹುದಾ?

ಸೃಜನಾತ್ಮಕ ಕೆಲಸಗಳು!

ಐಶಾರಾಮಿ ಬೈಕ್ ಅವಶ್ಯಕತೆಯಾದರೂ ಏನಿದೆ?

ಐಶಾರಾಮಿ ಬೈಕ್ ಅವಶ್ಯಕತೆಯಾದರೂ ಏನಿದೆ?

ಸೃಜನಾತ್ಮಕ ಕೆಲಸಗಳು!

ಕಾರಿನ ಡೋರ್ ಲಾಕ್ ಹೊಡೆದರೆ ಎನ್ನುವ ಭಯ ಇಷ್ಟು ಬೇಕು!

ಕಾರಿನ ಡೋರ್ ಲಾಕ್ ಹೊಡೆದರೆ ಎನ್ನುವ ಭಯ ಇಷ್ಟು ಬೇಕು!

ಸೃಜನಾತ್ಮಕ ಕೆಲಸಗಳು!

How to send WhatsApp Payments invitation to others - GIZBOT KANNADA
ಇದು ಟಿವಿ ಜಾಹಿರಾತು ನೀಡಲು ಬಳಸಿದ ಐಡಿಯಾ!

ಇದು ಟಿವಿ ಜಾಹಿರಾತು ನೀಡಲು ಬಳಸಿದ ಐಡಿಯಾ!

ಸೃಜನಾತ್ಮಕ ಕೆಲಸಗಳು!

ವಿಡ್ಜೆಟ್ಸ್ ಸ್ಪಿನ್ನರ್ ಅನ್ನು ಬಳಸುವುದು ಹೇಗೆ ಈಗ ಗೊತ್ತಾಯ್ತ?

ವಿಡ್ಜೆಟ್ಸ್ ಸ್ಪಿನ್ನರ್ ಅನ್ನು ಬಳಸುವುದು ಹೇಗೆ ಈಗ ಗೊತ್ತಾಯ್ತ?

ಸೃಜನಾತ್ಮಕ ಕೆಲಸಗಳು!

ಇದು ಇಂಡಿಯಾದ ಐಡಿಯಾ ಅಲ್ಲ. ಆಸ್ಟ್ರೇಲಿಯಾದು!!

ಇದು ಇಂಡಿಯಾದ ಐಡಿಯಾ ಅಲ್ಲ. ಆಸ್ಟ್ರೇಲಿಯಾದು!!

ಸೃಜನಾತ್ಮಕ ಕೆಲಸಗಳು!

ಮೊಬೈಲ್ ಚಾರ್ಜರ್ ಕೆಳಗೆ ಬೀಳದಂತೆ ತಡೆಯುವ ಈ ಐಡಿಯಾ ಸೂಪರ್

ಮೊಬೈಲ್ ಚಾರ್ಜರ್ ಕೆಳಗೆ ಬೀಳದಂತೆ ತಡೆಯುವ ಈ ಐಡಿಯಾ ಸೂಪರ್

ಸೃಜನಾತ್ಮಕ ಕೆಲಸಗಳು!

ಪೈಂಟ್ ಚೆಲ್ಲದಂತೆ ಹೀಗೆಲ್ಲಾ ಮಾಡಬಹುದು

ಪೈಂಟ್ ಚೆಲ್ಲದಂತೆ ಹೀಗೆಲ್ಲಾ ಮಾಡಬಹುದು

ಸೃಜನಾತ್ಮಕ ಕೆಲಸಗಳು!

ಲ್ಯಾಪ್‌ಟಾಪ್ ಇಷ್ಟು ಬಿಸಿಯಾಗುತ್ತದೆಯೇ? ನನಗೆ ನಂಬಿಕೆ ಇಲ್ಲ!!

ಲ್ಯಾಪ್‌ಟಾಪ್ ಇಷ್ಟು ಬಿಸಿಯಾಗುತ್ತದೆಯೇ? ನನಗೆ ನಂಬಿಕೆ ಇಲ್ಲ!!

ಸೃಜನಾತ್ಮಕ ಕೆಲಸಗಳು!

ಶೂ ಒಣಗಿಸುವ ಸರಿಯಾದ ಕ್ರಮ ಯಾವುದು ಅಂತ ತಿಳಿಯಿರಿ

ಶೂ ಒಣಗಿಸುವ ಸರಿಯಾದ ಕ್ರಮ ಯಾವುದು ಅಂತ ತಿಳಿಯಿರಿ

ಸೃಜನಾತ್ಮಕ ಕೆಲಸಗಳು!

ಇಂತಹ ಐಡಿಯಾ ಎಲ್ಲರಿಗೂ ಬರೋದಿಲ್ಲ ಬಿಡಿ.!

ಇಂತಹ ಐಡಿಯಾ ಎಲ್ಲರಿಗೂ ಬರೋದಿಲ್ಲ ಬಿಡಿ.!

ಸೃಜನಾತ್ಮಕ ಕೆಲಸಗಳು!

ಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಇಲ್ಲಿವೆ!..ನಂಬಿದ್ರೆ ನಂಬಿ ಫೋಟೊಶಾಪ್ ಆಗಿಲ್ಲ!!

ಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಇಲ್ಲಿವೆ!..ನಂಬಿದ್ರೆ ನಂಬಿ ಫೋಟೊಶಾಪ್ ಆಗಿಲ್ಲ!!

ಪ್ರವಾಸ ಎಂಬುದು ಒಂದು ಅದ್ಬುತ ವಿಷಯ. ದೇಶ ವಿದೇಶಗಳನ್ನೇಲ್ಲಾ ಸುತ್ತಿ ಅಲ್ಲಿ ಪ್ರಕೃತಿ ರಮಣೀಯ ದೃಶ್ಯಗಳನ್ನು ನಮ್ಮ ಕಣ್ಣು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆನಂದಕ್ಕೆ ಪಾರವೇ ಇಲ್ಲ. ಆದರೆ, ಜೀವನ ಪರ್ಯಂತ ಯಾರು ಸಹ ಪ್ರವಾಸ ಮಾಡೋಕೆ ಆಗೋದಿಲ್ಲಾ. ಹಾಗೆ ಪ್ರವಾಸ ಮಾಡಿದರೂ ಸಹ ಪ್ರಪಂಚದ ಎಲ್ಲಾ ಜಾಗಗಳನ್ನು ನೋಡಲು ಸಾಧ್ಯವೇ ಇಲ್ಲ.

ಇನ್ನು ಈ ಸ್ಮಾರ್ಟ್‌ಫೋನ್ ಯುಗ ಬಂದ ನಂತರವಂತೂ ಎಲ್ಲರೂ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಬಹುತೇಕರು ದಿನ ಒಂದರಲ್ಲಿ 3 ರಿಂದ 5 ಗಂಟೆಗಳ ಕಾಲ ಮೊಬೈಲ್‌ನಲ್ಲಿಯೇ ತೊಡಗಿರುತ್ತಾರಂತೆ. ಹಾಗಾಗಿ, ದೂರದ ಯಾವುದೋ ದೇಶದ ಪ್ರಕೃತಿ ರಮಣೀಯ ದೃಶ್ಯಗಳನ್ನು ನೇರವಾಗಿ ನೋಡಲು ಹೋಗುವ ಮಾತು ಸಹ ಕನಸಾಗಬಹುದು.

ಆದರೆ, ಇದಕ್ಕೊಂದು ದಾರಿ ಇದೆ. ಪ್ರಪಂಚದ ಅದ್ಭುತ ಸೀನರಿಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲೇ ನಾವು ನೋಡಬಹುದುದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಪ್ರಪಂಚದಲ್ಲಿರುವ ವಾಸ್ತವ ಅದ್ಭುತ ಫೋಟೋಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಅವು ಯಾವುವು, ಪ್ರಪಂಚದ ಯಾವ ಪ್ರದೇಶದ ಸುಂದರ ಫೋಟೋ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳಿ.

#1 ಉತ್ತರ ದ್ವೀಪ ಪ್ರದೇಶ

#1 ಉತ್ತರ ದ್ವೀಪ ಪ್ರದೇಶ

ಉತ್ತರ ದ್ವೀಪ ಪ್ರದೇಶದ ಮನಮೋಹಕ ಗೊಳಿಸುವ ದೃಶ್ಯದಲ್ಲಿ ವ್ಯಕ್ತಿಗಳು ನಡೆದು ಹೋಗುತ್ತಿರುವುದು ಹೇಗಿದೆ ನೋಡಿ.

#2 ಬೆಳಕಿನ ಮನೆ

#2 ಬೆಳಕಿನ ಮನೆ

ಚಂಡಮಾರುತ ಬೀಸುತ್ತಿರುವ ಬೆಳಕಿನ ಮನೆ.

#3 ಪಲಾವು ರಾಕ್‌

#3 ಪಲಾವು ರಾಕ್‌

ಪಲಾವು ರಾಕ್‌ ದ್ವೀಪಗಳ ಕಮಾನು ನೀರಿನ ಮೇಲೆ ಮತ್ತು ಕೆಳಗೆ ಹೇಗೆ ಸುಂದರವಾಗಿದ ನೋಡಿ.

#4 ನ್ಯೂಜಿಲ್ಯಾಂಡ್‌ ದಕ್ಷಿಣ ದ್ವೀಪ

#4 ನ್ಯೂಜಿಲ್ಯಾಂಡ್‌ ದಕ್ಷಿಣ ದ್ವೀಪ

ನ್ಯೂಜಿಲ್ಯಾಂಡ್ ದಕ್ಷಿಣ ದ್ವೀಪದ ಮಿಲ್ಫೋರ್ಡ್‌ ಧ್ವನಿ ಅಸಂಖ್ಯಾತ ಇನ್‌ಸ್ಟಗ್ರಾಮ್‌ ಫಿಲ್ಟರ್ ಪ್ರೇಮಿಗಳ ಕನಸಾಗಿದೆ.

#5 ಮಲೇಷಿಯಾ

#5 ಮಲೇಷಿಯಾ

ಇದು ಹಿಂದೂ ದೇವರಾದ ಲಾರ್ಡ್‌ ಮುರುಗನ್ ಬಹುದೊಡ್ಡ ಪ್ರತಿಮೆ. ಅಂದಹಾಗೆ ಇದು ಇರುವುದು ಮಲೇಷಿಯಾ ಬಟು ಗುಹೆ ಪ್ರದೇಶದಲ್ಲಿ.

#6 ಹಿಮಾಲಯದಲ್ಲಿ ಸೂರ್ಯನ ಬೆಳಕು

#6 ಹಿಮಾಲಯದಲ್ಲಿ ಸೂರ್ಯನ ಬೆಳಕು

ಹಿಮಾಲಯದ ಶಿಖರದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಹೇಗೆ ಕಾಣುತ್ತದೆ ಎಂದು ನೋಡಿರ.

#7 ನಯಾಗರ ಫಾಲ್ಸ್

#7 ನಯಾಗರ ಫಾಲ್ಸ್

45 ಮಿಲಿಯನ್‌ ಗ್ಯಾಲನ್‌ ನೀರು ಪ್ರತಿ ನಿಮಿಷದಲ್ಲೂ ಉತ್ತರ ಅಮೆರಿಕದ ವಿಶಾಲ ಜಲಪಾತ ನಯಾಗರ ಫಾಲ್ಸ್‌ನಲ್ಲಿ ಹೇಗೆ ವಿಪರೀತವಾಗಿ ಸುರಿಯುತ್ತದೆ ನೋಡಿ.

#8 ಕ್ರಿಷ್ಟ್‌ ದಿ ರಿಡೀಮರ್

#8 ಕ್ರಿಷ್ಟ್‌ ದಿ ರಿಡೀಮರ್

ಬ್ರೆಜಿಲ್‌ನಲ್ಲಿನ ಅತಿ ವಿಶಾಲ ಪ್ರದೇಶದ ರಿಯೊ ಡಿ ಜನೈರೊದ ಆರು ದಶಲಕ್ಷ ನಿವಾಸಿಗಳನ್ನು "ಕ್ರಿಷ್ಟ್‌ ದಿ ರಿಡೀಮರ್‌" ಪ್ರತಿಮೆ ಹೇಗೆ ವೀಕ್ಷಿಸುತ್ತಿದೆ ಎಂದು ನೋಡಿ.

#9 ಮನಮೋಹಕ ಥ್ರಿಲ್

#9 ಮನಮೋಹಕ ಥ್ರಿಲ್

ಲೈವ್‌ ಆಗಿ ಕಲ್ಲುಬಂಡೆಗಳನ್ನು ಏರುತ್ತಿರುವವ ಲೈವ್‌ ಫೋಟೋವನ್ನು ಒಮ್ಮೆ ಹೇಗೆ ರಿಯಲ್‌ ಆಗಿ ಸೆರೆಹಿಡಿಯಲಾಗಿದೆ ಎಂದು ನೋಡಿ.

#10 ಅಮೆರಿಕ ಕ್ಲಾಸ್‌ಸಾಪ್ ದೇಶ

#10 ಅಮೆರಿಕ ಕ್ಲಾಸ್‌ಸಾಪ್ ದೇಶ

ಅಮೆರಿಕದ ಓರೆಗಾನ್‌ನ ಹೇಸ್ಟಾಕ್‌ ಕ್ಯಾನಾನ್‌ ಬೀಚ್‌ ಬಹುಶಃ ನಿಮ್ಮ ಹತ್ತಿರದ ಬೀಚ್‌ಗೆ ಹೋಗುವಂತೆ ಸ್ಫೂರ್ತಿಯನ್ನು ಬಹುಬೇಗ ನೀಡುತ್ತದೆ.

#11 ಸ್ಕಾಟ್ಲೆಂಡ್

#11 ಸ್ಕಾಟ್ಲೆಂಡ್

ಈ ಫೋಟೋ ನಿಮ್ಮ ಮಿಡಿಯುವ ಹೃದಯವನ್ನು ಅತಿ ಸಂತೋಷಗೊಳಿಸಬಲ್ಲದು.

#12 ಉತ್ತರ ಅಮೆರಿಕ

#12 ಉತ್ತರ ಅಮೆರಿಕ

ಉತ್ತರ ಅಮೆರಿಕದಲ್ಲಿ ಈ ಟವರ್‌ ರೀತಿಯ ರೆಡ್‌ವುಡ್‌ ಎಂಬ ಮರಗಳು ವಿಶಾಲ ಪ್ರದೇಶದಲ್ಲಿವೆ.

#13 ಪೆಸಿಫಿಕ್‌ ಮರಳು ಪ್ರದೇಶ

#13 ಪೆಸಿಫಿಕ್‌ ಮರಳು ಪ್ರದೇಶ

ನೀವು ಫೋಟೋದಲ್ಲಿ ನೋಡುತ್ತಿರುವ ಈ ಪ್ರದೇಶವಿರುವುದು ಪೆಸಿಫಿಕ್‌ ಮಹಾಸಾಗರದ ಮಧ್ಯಭಾಗದಲ್ಲಿ..

#14 ಮೊಸ್ಸಿ ಗ್ರೀನ್‌ ವಂಡರ್‌ಲ್ಯಾಂಡ್‌

#14 ಮೊಸ್ಸಿ ಗ್ರೀನ್‌ ವಂಡರ್‌ಲ್ಯಾಂಡ್‌

ಅಮೇರಿಕದ ಓರೆಗಾನ್‌ ಪಂಚ್‌ ಬೋಲ್‌ ಫಾಲ್ಸ್‌ ಹತ್ತಿರದ ಉಷ್ಣವಲಯದ ಮಳೆಕಾಡು ಪ್ರದೇಶವಾಗಿದೆ. ವಿಶೇಷ ಅಂದ್ರೆ ಈ ಫೋಟೋ ನೋಡಿ ಬಹುಸಂಖ್ಯಾತರು ಇದು ಎಡಿಟ್‌ ಮಾಡಿದ ಫೋಟೋ ಎಂದುಕೊಳ್ಳುತ್ತಾರೆ.

#15 ಉತ್ತರ ಐರ್ಲ್ಯಾಂಡ್‌

#15 ಉತ್ತರ ಐರ್ಲ್ಯಾಂಡ್‌

ವಾಸ್ತವವಾಗಿ ನಿರ್ಮಿತವಾದ ಹಂತದ ಕಲ್ಲುಗಳು. ಇವುಗಳ ಮುಖಾಂತರ ನಡೆದುಹೋದರೆ ಉತ್ತರ ಅಟ್ಲಾಂಟಿಕ್‌ಗೆ ಹೋಗಬಹುದು.

#16 ಕಾಬು ಸ್ಯಾನ್‌ ಲುಕಾಸ್, ಮೆಕ್ಸಿಕೋ

#16 ಕಾಬು ಸ್ಯಾನ್‌ ಲುಕಾಸ್, ಮೆಕ್ಸಿಕೋ

ಕೇವಲ ಸಮುದ್ರ ನೀರಿನ ಅಲೆಗಳ ಬಡಿತದಿಂದ ರಚನೆಯಾದ ರಾಕ್‌ ಗುಹೆಗಳು ಮೆಕ್ಸಿಕೋದ ಕಾಬು ಸ್ಯಾನ್‌ ಲುಕಾಸ್‌ನಲ್ಲಿ ಹೇಗೆ ರಚಿತವಾಗಿದೆ ಎಂದು ನೋಡಿ.

#17 ಉತಾಹ್ ಪೆರಿಯಾ ಕ್ಯಾನಾನ್

#17 ಉತಾಹ್ ಪೆರಿಯಾ ಕ್ಯಾನಾನ್

ಭೂಮಿತಾಯಿ ತಾನು ಹೇಗೆ ವಾಸ್ತವವಾಗಿ ಶಿಲ್ಪಕಲೆ ಹೊಂದಿದ್ದಾಳೆ ಎಂಬುದಕ್ಕೆ ರಿಯಲ್‌ ತೆಗೆದ ಈ ಫೋಟೋ ಸಾಕ್ಷಿ. ಅಂದಹಾಗೆ ಇದು ಇರುವ ಪ್ರದೇಶ ಪೆರಿಯಾದ ಕ್ಯಾನಾನ್‌ನ ಉತಾಹ್‌ನಲ್ಲಿ.

#18 ಹಸಿರು ಶಿಖರಗಳು ಇವು

#18 ಹಸಿರು ಶಿಖರಗಳು ಇವು

ಚೀನಾದ ಹುನಾನ್‌ ಪ್ರಾಂತ್ಯದಲ್ಲಿರುವ ಕಿರಿದಾದ ಕಲ್ಲಿನ ಹಸಿರು ಶಿಖರಗಳು ಇವು. ಅಲ್ಲದೇ ಅವತಾರ್‌ಗೆ ಸ್ಫೂರ್ತಿಯಾದ ಪ್ರದೇಶವಿದು.

#19 ಚೀನಾದ ಹುನಾನ್‌ ಪ್ರಾಂತ್ಯ

#19 ಚೀನಾದ ಹುನಾನ್‌ ಪ್ರಾಂತ್ಯ

ಚೀನಾದ ಹುನಾನ್‌ ಪ್ರಾಂತ್ಯದಲ್ಲಿರುವ ಕಿರಿದಾದ ಕಲ್ಲಿನ ಹಸಿರು ಶಿಖರಗಳು ಇವು. ಅಲ್ಲದೇ ಅವತಾರ್‌ಗೆ ಸ್ಫೂರ್ತಿಯಾದ ಪ್ರದೇಶವಿದು.

#20 ಅಂಕೊರ್, ಕಾಂಬೋಡಿಯಾ

#20 ಅಂಕೊರ್, ಕಾಂಬೋಡಿಯಾ

ಎಲ್ಲರೂ ಸೋಲುವುದು ಪರಿಸರದ ಮುಂದೆಯೇ. ಕಾಂಬೋಡಿಯದ ಅಂಕೋರ್‌ನ ದೇವಾಲಯವನ್ನು ಮರದ ಬೇರು ಹತ್ತಿರುವುದು ಹೀಗೆ. ಅದ್ಭುತಗಳಲ್ಲಿ ಅತ್ಯದ್ಭುತವಾದ ಫೋಟೋ ಇದು.

Best Mobiles in India

English summary
Quick-wittedness is a real treasure that helps to solve everyday issues with the help of unusual ideas.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X