ಉಚಿತ ವೈಫೈ ಹೊಂದಿರುವ ಟಾಪ್ 20 ದೇಶಗಳು

By Shwetha
|

ತಂತ್ರಜ್ಞಾನವು ಮಾನವ ಜೀವನದಲ್ಲಿ ಎಷ್ಟು ಅಗಾಧ ಪರಿಣಾಮವನ್ನು ಉಂಟುಮಾಡಿದೆ ಎಂದರೆ ತಂತ್ರಜ್ಞಾನವನ್ನು ಮರೆತು ನಾವು ಸಾಮಾನ್ಯ ಜೀವನವನ್ನು ನಡೆಸುವುದು ಅಸಾಧ್ಯದ ಮಾತಾಗಿದೆ.

[ಓದಿರಿ: ತಂತ್ರಜ್ಞಾನ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿದ ಮಹಾನುಭಾವರು]

ಇನ್ನು ನಗರ ಜೀವನದಲ್ಲೂ ಹಾಸು ಹೊಕ್ಕಿರುವ ಈ ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಾ ಮುಂದುವರಿಯುತ್ತಿದೆ. ಬನ್ನಿ ಇಂದಿನ ಲೇಖನದಲ್ಲಿ ತಂತ್ರಜ್ಞಾನದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿರುವ ಮಹಾ ನಗರಗಳ ಬಗ್ಗೆ ನಾವು ಅರಿಯಲಿದ್ದೇವೆ.

ಸಿಯೋಲ್, ದಕ್ಷಿಣ ಕೊರಿಯಾ

ಸಿಯೋಲ್, ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾದಲ್ಲಿರುವ ಅತಿ ದೊಡ್ಡದಾದ ಮೆಟ್ರೊ ಸ್ಥಳವನ್ನು ಹೊಂದಿರುವ ಈ ದೇಶ, ವೈಫೈ, ಮೀಡಿಯಾ ಪೋಲ್ಸ್ ಮತ್ತು ಸಣ್ಣ ಟ್ರಾನ್ಸ್‌ಪೋರ್ಟೇಶನ್ ಅನ್ನು ಹೊಂದಿದೆ.

ಹಾಂಕ್ ಕಾಂಗ್, ಚೀನಾ

ಹಾಂಕ್ ಕಾಂಗ್, ಚೀನಾ

ಚೀನಾದಲ್ಲೂ ಉಚಿತ ವೈಫೈ, ಅತ್ಯುತ್ತಮ ಇಲೆಕ್ಟ್ರಿಕ್ ರೈಲು ಸೇವೆಯನ್ನು ಕಾಣಬಹುದಾಗಿದೆ.

ಟೋಕಿಯೊ ಜಪಾನ್

ಟೋಕಿಯೊ ಜಪಾನ್

ಅತಿ ವೇಗದ ವೈಫೈಯನ್ನು ಹೊಂದಿರುವ ದೇಶ ಟೋಕಿಯೊವಾಗಿದ್ದು, ಮನೆಯಲ್ಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಸೌಲಭ್ಯವನ್ನು ಈ ದೇಶ ಹೊಂದಿದೆ.

ಸಿಂಗಪೂರ್

ಸಿಂಗಪೂರ್

ಮಲೇಶಿಯಾದಿಂದ ಬೇರ್ಪಟ್ಟ ನಂತರ ಸಿಂಗಪೂರ್ ಜಗತ್ತಿನಲ್ಲೇ ಮಹಾ ಟೆಕ್ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾರ್ಸಿಲೋನಾ, ಸ್ಪೈನ್

ಬಾರ್ಸಿಲೋನಾ, ಸ್ಪೈನ್

ಪ್ರತೀ ವರ್ಷ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಅನ್ನು ಹೋಸ್ಟ್ ಮಾಡುವ ಈ ದೇಶ ಹೆಚ್ಚು ವೇಗದ ವೈಫೈ ಸಂಪರ್ಕ ದೊಡ್ಡ ಡೇಟಾ ಸಿಸ್ಟಮ್ ಮೊದಲಾದ ವ್ಯವಸ್ಥೆಯ ಆಗರವಾಗಿದೆ.

ಮೋಂಟ್ರೀಲ್, ಕ್ಯೂಬೆಕ್

ಮೋಂಟ್ರೀಲ್, ಕ್ಯೂಬೆಕ್

ಉಚಿತ ಸಾರ್ವಜನಿಕ ವೈಫೈಯನ್ನು ಈ ದೇಶ ಜನತೆಗೆ ಒದಗಿಸುತ್ತಿದೆ.

ಸೀಟಲ್, ವಾಶಿಂಗ್ಟನ್

ಸೀಟಲ್, ವಾಶಿಂಗ್ಟನ್

ಯುಎಸ್‌ನಲ್ಲೇ ಹೆಚ್ಚು ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಿರುವ ದೇಶವಾಗಿದೆ.

ಜಿನೇವಾ, ಸ್ವಿಜರ್‌ಲ್ಯಾಂಡ್

ಜಿನೇವಾ, ಸ್ವಿಜರ್‌ಲ್ಯಾಂಡ್

ದೇಶದಲ್ಲೇ ಹೆಚ್ಚು ವೇಗದ ಅಂತೆಯೇ ಬಲಯುತವಾದ ಇಂಟರ್ನೆಟ್ ಸಂಪರ್ಕವನ್ನು ಈ ದೇಶ ಹೊಂದಿದೆ.

ಸ್ಟಾಕ್‌ಲಮ್, ಸ್ವೇಡನ್

ಸ್ಟಾಕ್‌ಲಮ್, ಸ್ವೇಡನ್

ಇಂಟರ್ನೆಟ್ ಬಳಕೆ ಹೆಚ್ಚುತ್ತಿರುವಂತೆ ಹೆಚ್ಚು ಮೌಲ್ಯಯುತವಾದ ದೇಶ ಎಂಬ ಹೆಗ್ಗಳಿಕೆಗೆ ಸ್ಟಾಕ್‌ಲಮ್ ಪಾತ್ರವಾಗಿದೆ.

ಹೆಲ್ಸಿಂಕಿ, ಫಿನ್‌ಲ್ಯಾಂಡ್

ಹೆಲ್ಸಿಂಕಿ, ಫಿನ್‌ಲ್ಯಾಂಡ್

ಕಾನೂನು ರೀತಿಯಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ವ್ಯವಸ್ಥಿತಗೊಳಿಸಿದ ಮೊದಲ ದೇಶವಾಗಿದೆ ಫಿನ್‌ಲ್ಯಾಂಡ್.

ಪ್ಯಾರೀಸ್, ಫ್ರಾನ್ಸ್

ಪ್ಯಾರೀಸ್, ಫ್ರಾನ್ಸ್

200 ಸಾರ್ವಜನಿಕ ಹಾಟ್‌ಸ್ಪಾಟ್‌ಗಳು, ಇಂಟರ್ನೆಟ್ ಪ್ರಧಾನ ನಗರವಾಗಿ ಪ್ಯಾರೀಸ್ ಬೆಳೆಯುತ್ತಿದೆ.

ಫ್ಲಾರೆನ್ಸ್, ಇಟಲಿ

ಫ್ಲಾರೆನ್ಸ್, ಇಟಲಿ

ಉಚಿತ ವೈಫೈ ಸಂಪರ್ಕಗಳನ್ನು ಹೊಂದಿರುವ ದೇಶವಾಗಿ ಫ್ಲಾರೆನ್ಸ್ ಬೆಳೆಯುತ್ತಿದೆ.

ಪ್ರೇಗ್, ಜೆಕ್ ರಿಪಬ್ಲಿಕ್

ಪ್ರೇಗ್, ಜೆಕ್ ರಿಪಬ್ಲಿಕ್

ಹೆಚ್ಚು ಪ್ರಸಿದ್ಧಿಯ ಕಂಪೆನಿಗಳನ್ನು ಹೊಂದಿರುವ ದೇಶವಾಗಿದೆ ಜೆಕ್ ರಿಪಬ್ಲಿಕ್.

ಅಮೆಸ್ಟರ್ಡಮ್, ನೆದರ್‌ಲ್ಯಾಂಡ್

ಅಮೆಸ್ಟರ್ಡಮ್, ನೆದರ್‌ಲ್ಯಾಂಡ್

ಸರಾಸರಿ ಇಂಟರ್ನೆಟ್ ವೇಗವನ್ನು ಒದಗಿಸುತ್ತಿರುವ ಈ ದೇಶ, ಸುಂದರ ದೇಶವಾಗಿದೆ.

ಅಟ್ಲಾಂಟ, ಜಾರ್ಜಿಯಾ

ಅಟ್ಲಾಂಟ, ಜಾರ್ಜಿಯಾ

ಅತ್ಯುತ್ತಮ ಇಂಟರ್ನೆಟ್ ಸೌಲಭ್ಯವನ್ನು ಹೊಂದಿರುವ ದೇಶವಾಗಿದೆ ಅಟ್ಲಾಂಟ.

ವಿಯೆನ್ನಾ, ಆಸ್ಟ್ರಿಯಾ

ವಿಯೆನ್ನಾ, ಆಸ್ಟ್ರಿಯಾ

ಹೆಚ್ಚು ಸರಾಸರಿ ವೈಫೈ ವೇಗವನ್ನು ವಿಯೆನ್ನಾ ದೇಶ ಹೊಂದಿದೆ.

ಟೆಲ್ ಅವಿವಾ, ಇಸ್ರೇಲ್

ಟೆಲ್ ಅವಿವಾ, ಇಸ್ರೇಲ್

ಇಸ್ರೇಲ್‌ನ ಅನ್ವೇಷಕ ರಾಜಧಾನಿಯಾಗಿದೆ ಅವಿವಾ. ಇದು ಉಚಿತ ವೈಫೈ ಸೇವೆಯನ್ನು ಒದಗಿಸುತ್ತಿದೆ.

ದುಬೈ, ಯುಎಇ

ದುಬೈ, ಯುಎಇ

ಅತಿ ವೇಗದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿರುವ ದೇಶವಾಗಿದೆ ದುಬೈ.

ತೈಪೇ, ತೈವಾನ್

ತೈಪೇ, ತೈವಾನ್

ಉಚಿತ ಸಾರ್ವಜನಿಕ ವೈಫೈ ಸೌಲಭ್ಯವನ್ನು ಒದಗಿಸುತ್ತಿರುವ ದೇಶವಾಗಿದೆ ತೈಪೇ. 5,000 ಕ್ಕಿಂತಲೂ ಹೆಚ್ಚಿನ ಹಾಟ್‌ಸ್ಪಾಟ್‌ಗಳನ್ನು ಇದು ಒಳಗೊಂಡಿದೆ.

ಮ್ಯೂನಿಚ್, ಜರ್ಮನಿ

ಮ್ಯೂನಿಚ್, ಜರ್ಮನಿ

ಸಂಪರ್ಕ ಮತ್ತು ಅನ್ವೇಷಣೆಗೆ ತಾಜಾ ಉದಾಹರಣೆಯಾಗಿದೆ ಮ್ಯೂನಿಚ್ ದೇಶ.

Best Mobiles in India

English summary
20 of the world's most connected, innovative cities we can see here. These countries having speedy internet connection free wifi felicities. So people are up to date with technology.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X