Subscribe to Gizbot

ಬೆಸ್ಟ್‌ ಟೈಮಿಂಗ್ಸ್‌ ಫೋಟೋಗಳು

Posted By:

ಕ್ಯಾಮೆರಾದಲ್ಲಿ ಬೇರೆ ರೀತಿಯಲ್ಲಿ ಫೋಟೋಗಳನ್ನು ನಾವು ಕ್ಲಿಕ್‌ ಮಾಡಬಹುದು. ಆದರಲ್ಲೂ ಒಂದು ಹೈಸ್ಪೀಡ್‌ ಫೋಟೋಗ್ರಫಿ. ಹೆಚ್ಚಾಗಿ ಆಕ್ಷನ್‌ ಫೋಟೋಗಳನ್ನು ತೆಗೆಯುವ ಸಂದರ್ಭದಲ್ಲಿ ಈ ಹೈಸ್ಪೀಡ್‌ ಶಾಟ್‌ನ ಮೂಲಕ ಫೋಟೋಗ್ರಾಫರ್‌ಗಳು ಉತ್ತಮ ಫೋಟೋಗಳನ್ನು ತೆಗೆಯುತ್ತಾರೆ.

ಉದಾಹರಣೆಗೆ ಬಲೂನ್‌ ಒಡೆಯುವುದು,ಬಲ್ಬ್ ಒಡೆಯುವುದು,ಮೇಲಿನಿಂದ ನೀರು ಕೆಳಕ್ಕೆ ಬಿದ್ದು ಚಿಮ್ಮುವುದು... ಈ ರೀತಿಯ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯುವುದಕ್ಕೆ ಹೈಸ್ಪೀಡ್‌ ಫೋಟೋಗ್ರಾಫಿ ಎಂದು ಹೆಸರು. ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿ ಮಾತ್ರ ಈ ರೀತಿಯ ಫೋಟೋಗಳನ್ನು ತೆಗೆಯಬಹುದು.

ಈ ರೀತಿ ಹೈಸ್ಪೀಡ್‌ ಫೋಟೋಗ್ರಫಿಯಲ್ಲಿ ಅಮೆರಿಕದ ಅಲನ್‌ ಸೈಲರ್‌ (Alan Sailer) ಹೆಸರುವಾಸಿ. ಈ ಶ್ರೇಷ್ಟ ಫೋಟೋಗ್ರಾಫರ್‌ ತೆಗೆದ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ ಆನಂದಿಸಿ.

ಇದನ್ನೂ ಓದಿ: ವಿಚಿತ್ರವಾಗಿರುವ ಫನ್ನಿ ಫನ್ನಿ ಫೋಟೋಗಳು

ಟ್ವೀಟರ್‌ನಲ್ಲಿ ಕನ್ನಡ ಗಿಜ್ಬಾಟ್‌ನ್ನು ಫಾಲೋಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ಹೈಸ್ಪೀಡ್‌ ಫೋಟೋಗ್ರಫಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot