ಎಡವಟ್ಟಾಯ್ತು, ಮ್ಯಾಗಜಿನ್‌ ಫೋಟೋದಲ್ಲೇ ಎಡವಟ್‌..!

Posted By:

ಒಂದು ಸುಂದರವಾದ ಫೋಟೋ ಸಾವಿರ ಪದಗಳಿಗೆ ಸಮವಂತೆ. ಹಾಗಾಗಿ ತೆಗೆದಂತಹ ಈ ಫೋಟೋಗಳನ್ನು ಸುಂದರಗೊಳಿಸಲು ಕೆಲ ಮಂದಿ ಎಡಿಟಿಂಗ್ ಸಾಫ್ಟ್‌ವೇರ್‌ ಬಳಸಿ ಮತ್ತಷ್ಟು ಸುಂದರಗೊಳಿಸುತ್ತಾರೆ. ಆದ್ರೆ ಇಲ್ಲಿ ಕೆಲ ಚಿತ್ರಗಳಿವೆ. ಇದು ಅಂತಿಂಥ ಚಿತ್ರಗಳಲ್ಲ.ಎಡಿಟಿಂಗ್‌ ವೇಳೆ ಎಡವಟ್‌ ಆಗಿ ಮುದ್ರಣಗೊಂಡಂತಹ ಚಿತ್ರಗಳು. ಪತ್ರಿಕೆಗಳಲ್ಲಿ, ಮ್ಯಾಗಜಿನ್‌ಗಳಲ್ಲಿ, ಜಾಹೀರಾತುಗಳಲ್ಲಿ,ಪುಸ್ತಕದ ಕವರ್‌ ಪುಟದಲ್ಲಿ ಈ ಎಡಿಟಿಂಗ್‌ ಎಡವಟ್‌ ಚಿತ್ರಗಳು ಮುದ್ರಣವಾಗಿದೆ. ಹಾಗಾಗಿ ಈ ಚಿತ್ರಗಳು ವಿಶ್ವದ್ಯಾಂತ ಫೋಟೋ ಎಡಿಟಿಂಗ್‌ ಎಡವಟ್‌ ಚಿತ್ರಗಳು ಅಂತಾನೇ ಫೇಮಸ್ಸಾಗಿದೆ. ಈ ಎಡಿಟಿಂಗ್‌ ಯಡವಟ್‌ ಚಿತ್ರಗಳನ್ನು ನೀವು ನೋಡಬೇಕು ತಾನೇ ? ನಿಮಗಾಗಿ ಆ ಚಿತ್ರವನ್ನು ಗಿಜ್ಬಾಟ್‌ ತಂದಿದೆ . ಒಂದೊಂದೆ ಪುಟ ತಿರುಗಿಸಿ ಈ 'ಫೇಮಸ್ಸು' ಚಿತ್ರಗಳನ್ನು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ಫೋಟೋ ಎಡಿಟಿಂಗ್‌ ಎಡವಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot