ಹೆಂಗಸರ ಫೇಸ್ ಬುಕ್ -pinterest.com

Posted By: Varun
ಹೆಂಗಸರ ಫೇಸ್ ಬುಕ್ -pinterest.com

ನಿಮಗೆ ಇಷ್ಟವಾಗುವ ವಿಷಯಗಳ ಬಗ್ಗೆ ಎಲ್ಲರ ಹತ್ತಿರ ಹಂಚಿಕೊಳ್ಳಬೇಕು ಯೆನಿಸುತ್ತಿದೆಯಾ, ಇಲ್ಲವೆ ಹೊಸ ಅಡುಗೆಯ ಬಗ್ಗೆ ತಿಳಿದುಕೊಳ್ಳಬೇಕು, ಮದುವೆ ಹೇಗೆ ಆದರೆ ಚೆನ್ನ ಎಂದು ಸಲಹೆ ಕೇಳಲು ನಿಮ್ಮ ಥರಹ ಯೋಚನೆ ಮಾಡುವ ವ್ಯಕ್ತಿಗಳ ಸಲಹೆ ಇದ್ದರೆ ಹೇಗೆಅನಿಸುತ್ತದೆ ಅಲ್ಲವೆ.

ಹಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ಹಾಗಿದೆ, ಈಸಾಮಾಜಿಕ ಜಾಲ ತಾಣ-ಪಿನ್ಟೆರೆಸ್ಟ್ . ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು ಕೂಡ. ಈಗಾಗಲೇ ದೃಶ್ಯಕ ಟ್ವಿಟರ್ ಎಂದೇ ಪ್ರಖ್ಯಾತ ವಾಗಿರುವ ಪಿನ್ಟೆರೆಸ್ಟ್ ಹೆಂಗಸರ ಪಾಲಿಗೆ ಡೈರಿ ಇದ್ದಂತೆ. ನೀವು ಪೋಸ್ಟ್ ಮಾಡುವ ಅನಿಸಿಕೆಗಳು ಫೋಟೋ ಮೂಲಕ ಪ್ರಕಟಗೊಳ್ಳುತ್ತವೆ. ಟ್ವಿಟರ್ ತರಹ ನಿಮಗೆ ಇಷ್ಟವಾದವರ ಹಿಮ್ಬಾಲಕರಾಗಬಹುದು.

ಇಂಟರೆಸ್ಟಿಂಗ್ಆದ ಈ ಸಾಮಾಜಿಕ ತಾಣ ಶೀಘ್ರವಾಗಿ ಹೆಸರು ಪಡೆಯುತ್ತಿದೆ. ನೀವೂ ಟ್ರೈ ಮಾಡಿ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot