TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಇಷ್ಟುದಿನ ಮಂಗಳ ಗ್ರಹದಲ್ಲಿ ಏಲಿಯನ್ ಕುರಿತ ಕುರುಹುಗಳು ಮಾತ್ರ ಸಿಗುತ್ತಿರುವ ಬಗ್ಗೆ ನೀವು ಕೇಳಿದ್ದೀರಿ. ಆದ್ರೆ ಈಗ ಮಂಗಳ ಗ್ರಹದಲ್ಲಿ ಹ್ಯಾಂಡ್‌ಗನ್ ಒಂದು ನಾಸಾ ರೋವರ್‌ನಿಂದ ಪತ್ತೆಯಾಗಿದೆ. ಎಂತಹ ವ್ಯಕ್ತಿಗಳಿಗೆ ಆದ್ರೂ ಅನ್ಯಗ್ರಹದಲ್ಲಿ ಗನ್(ಪಿಸ್ತೂಲ್) ಸಿಕ್ಕರೆ ಕುತೂಹಲದ ಮಟ್ಟ ಹೇಗಿರುತ್ತೆ ಅನ್ನೋದು ಸ್ವಲ್ಪ ಆಶ್ಚರ್ಯಕರ ಸಂಗತಿ.
ಪಿತೂರಿ ಸಿದ್ಧಾಂತಿಗಳು ಮಂಗಳ ಗ್ರಹದಲ್ಲಿ ಪತ್ತೆಯಾಗಿರುವುದು ಗನ್ ಎಂದು ಹೇಳುತ್ತಿದ್ದಾರೆ. ನಾವು ನಿಮಗೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದು, ಅದು ಗನ್ ಅಥವಾ ಏನು ಎಂದು ನೀವು ಸಹ ನಿರ್ಧರಿಸಿ.
ಯೂಟ್ಯೂಬ್ ವೀಡಿಯೋ
ಕ್ರಿಸ್‌ಮಸ್ ದಿನದಂದು ಯೂಟ್ಯೂಬ್ ಏಲಿಯನ್ ಹಂಟರ್ ಸ್ಟ್ರೀಟ್‌ಕ್ಯಾಪ್1 ವೀಡಿಯೋ ಒಂದನ್ನು ಆನ್‌ಲೈನ್‌ನಲ್ಲಿ ಹಂಚಿದ್ದು, ವೀಡಿಯೋದಲ್ಲಿ ಮಂಗಳ ಗ್ರಹದಲ್ಲಿ ಗನ್ ಒಂದು ಪತ್ತೆ ಆಗಿರುವ ರೀತಿ ಕಾಣುತ್ತಿದೆ.
ಚಿತ್ರ ಕೃಪೆ: ನಾಸಾ
ಪಿತೂರಿ ಸಿದ್ದಾಂತಿಗಳು ಹೇಳಿದ್ಧೇನು?
ವೀಡಿಯೋ ನೋಡಿದ ಪಿತೂರಿ ಸಿದ್ದಾಂತ ಪ್ರತಿಪಾದಕರು ಏಲಿಯನ್‌ಗಳು ಇನ್ನು ಸಹ ಮಂಗಳ ಗ್ರಹದಲ್ಲಿ ಇರುವ ಬಗ್ಗೆ ಹೇಳಿದ್ದು, ಅವುಗಳಿಂದ ಅನಾಹುತ ಜರುಗುವ ಬಗ್ಗೆ ಹೇಳಿದ್ದಾರೆ.
ಚಿತ್ರ ಕೃಪೆ: ನಾಸಾ
ವಾದಗಳು
Mount Edgecumbe ಮತ್ತು Wdowiak Ridge ಯವರ ಪ್ರಕಾರ ಮಂಗಳನಲ್ಲಿ ಗನ್ ಪತ್ತೆಯಾಗಿರುವ ಬಗ್ಗೆ ಸಾಕ್ಷಿ ಕುರಿತು ವಾದಗಳು ನಡೆಯುತ್ತಿವೆ. ವಾದದಲ್ಲಿ ಇದು ಮಾರ್ಟಿನ್ ಪಿಸ್ತೂಲ್ ಎನ್ನಲಾಗುತ್ತಿದೆ.
ಚಿತ್ರ ಕೃಪೆ: ನಾಸಾ
ಮಾರ್ಟಿನ್ ಪಿಸ್ತೂಲ್
ಮಾರ್ಟಿನ್ ಪಿಸ್ತೂಲ್ 1900 ರಲ್ಲಿ ಇಂಗ್ಲೀಷ್‌ಮ್ಯಾನ್ ಗ್ಯಾಬ್ಬೆಟ್ ಫೈರ್‌ಫಾಕ್ಸ್ ಎಂಬುವವರಿಂದ ಅಭಿವೃದ್ದಿಗೊಂಡಿದೆ.
ಚಿತ್ರ ಕೃಪೆ: Getty images
ನಾಸಾ ಅಪಾರ್ಚುನಿಟಿ ರೋವರ್
ಚಿತ್ರಗಳನ್ನು, ನಾಸಾದ ಅಪಾರ್ಚುನಿಟಿ ರೋವರ್2014 ರಲ್ಲಿ ಸಂಗ್ರಹಮಾಡಿತ್ತು. ಅಂದಿನಿಂದ ಇಂದಿನ ವರೆಗೂ ಸಹ ಚಿತ್ರಗಳಿಗಳಿಗೆ ಯಾವುದೇ ರೀತಿ ಬದಲಾವಣೆ ಮಾಡಿಲ್ಲ ಎನ್ನಲಾಗಿದೆ.
ಚಿತ್ರ ಕೃಪೆ: ನಾಸಾ
ಏಲಿಯನ್ ಕ್ರ್ಯಾಫ್ಟ್
ಯೂಟ್ಯೂಬ್ ವೀಡಿಯೋದಲ್ಲಿ ಕಾಣಿಸುತ್ತಿರುವ ಫೈಯರ್‌ಆರ್ಮ್ ಗನ್ ಅನ್ನು ಮಂಗಳ ಗ್ರಹ ಮೇಲ್ಮೈನಲ್ಲಿ ಕಾಣಿಸಿಕೊಳ್ಳಲು ಏಲಿಯನ್ ಕ್ರ್ಯಾಫ್ಟ್‌ಗೆ ಆಕಸ್ಮಿಕವಾಗಿ ಎಸೆಯಲಾಗಿದೆ ಎನ್ನಲಾಗಿದೆ. ಅಲ್ಲದೇ ಕೆಲವು ಅವಶೇಷಗಳು ಸಹ ಗನ್ ಹತ್ತಿರದಲ್ಲಿವೆ ಎನ್ನಲಾಗಿದೆ.
ಚಿತ್ರ ಕೃಪೆ: ನಾಸಾ
ಮಂಗಳ ಗ್ರಹ ಸಂಶೋಧಕರು ಹೇಳಿದ್ದೇನು?
ಯುಎಫ್‌ಓ ವೀಕ್ಷಣೆ ಪ್ರಕಾರ ಮಂಗಳ ಗ್ರಹ ಸಂಶೋಧಕರಾದ ಸ್ಕಾಟ್ ಸಿ, " ನಾನು ಇದಕ್ಕೆ ಒಪ್ಪುತ್ತೇನೆ, ಇದು ಆಶ್ಚರ್ಯಕರವಾಗಿದೆ. ಏಲಿಯನ್ ಟೆಕ್ನಾಲಜಿಗಳನ್ನು ಕಂಡುಹಿಡಿಯಲು ನಾಸಾ ರೋವರ್ ಅನ್ನು ಅಭಿವೃದ್ದಿಪಡಿಸಿರುವುದು. ಮುಂದಿನ ದಿನಗಳಲ್ಲಿ ಸ್ಕ್ಯಾನ್ ಮಾಡಿ ಗನ್ ಬಗೆಗಿನ ಮಾಹಿತಿ ನೀಡಲಾಗುವುದು ಎನ್ನಲಾಗಿದೆ.
ಚಿತ್ರ ಕೃಪೆ: ನಾಸಾ
ಇತರೆ ಸಿದ್ದಾಂತಿಗಳು ಹೇಳಿದ್ದೇನು?
ಹಲವರ ಪ್ರಕಾರ "ಚಿತ್ರದಲ್ಲಿರುವುದು ಏನು ಎಂಬುದನ್ನು ತಿಳಿಯಲು ಮತ್ತು ಮಾದರಿ ಪತ್ತೆ ಹಚ್ಚಲು ಸಾಧ್ಯವಿದೆ ಎನ್ನಲಾಗಿದೆ. ಇನ್ನು ಹಲವರು "ಪಿಸ್ತೂಲ್ ಸೆಮಿ ಆಟೋಮಿಕ್ ಸ್ಮಿತ್ ಮತ್ತು ವೆಸನ್45 ರೀತಿಯಲ್ಲಿ ಕಾಣುತ್ತಿದೆ ಎಂದಿದ್ದಾರೆ.
ಚಿತ್ರ ಕೃಪೆ: ನಾಸಾ
ಗಿಜ್‌ಬಾಟ್
ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು
ನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗ
ಬಾನಂಗಳದ ಹೊಳೆಯುತ್ತಿರುವ ವಜ್ರ ಸೆರೆಹಿಡಿದ ನಾಸಾ ಹಬಲ್
ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ