ಆಂಡ್ರಾಯ್ಡ್ ಫೋನ್‌ನಲ್ಲಿ ಕನ್ನಡದಲ್ಲಿ ಮೆಸೇಜ್ ಮಾಡಿ
oi
-Ashwath
By Ashwath
ಆಂಡ್ರಾಯ್ಡ್ ಫೋನ್‌ನಲ್ಲಿ ಕನ್ನಡ ಬಳಸುವವರಿಗೆ ಒಂದು ಗುಡ್‌ನ್ಯೂಸ್ ಇದೆ. ಪ್ಲಸ್ ಟೆಕ್ಷ್ಟ್ ಕಂಪೆನಿ ಕನ್ನಡದಲ್ಲಿ ಮೆಸೇಜ್ ಟೈಪ್ ಮಾಡುವಂತಹ ಅಪ್ಲಿಕೇಶನ್ ಸಿದ್ದಪಡಿಸಿದೆ. ಗೂಗಲ್‌ಪ್ಲೇ ಸ್ಟೋರ್‌ನಿಂದ ನೀವು ಈ ಅಪ್ಲಿಕೇಶನ್‌ನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಕನ್ನಡದ ಜೊತೆಗೆ ಗುಜರಾತಿ,ಹಿಂದಿ, ಮಲೆಯಾಳಂ, ಮರಾಠಿ, ಪಂಜಾಬಿ,ತಮಿಳು ಭಾಷೆಯಲ್ಲಿ ಮೆಸೇಜ್ ಕಳುಹಿಸುವ ವ್ಯವಸ್ಥೆ ಇದ್ದು ಸದ್ಯದಲ್ಲೇ ತೆಲುಗು, ಬಂಗಾಳಿ ಮತ್ತು ಉರ್ದು ಭಾಷೆಯಲ್ಲಿ ಮೆಸೆಜ್ ಟೈಪ್ ಮಾಡುವ ತಂತ್ರಾಂಶ ಸಿದ್ದಪಡಿಸುವುದಾಗಿ ಪ್ಲಸ್ ಟೆಕ್ಷ್ಟ್ ಹೇಳಿದೆ.
ಸದ್ಯ ಆಂಡ್ರಾಯ್ಡ್ ಮತ್ತು ಐಫೋನ್ ಬಳಸುವ ಗ್ರಾಹಕರಿಗೆ ಮಾತ್ರ ಈ ಸೇವೆ ಲಭ್ಯವಿದ್ದು ಸಧ್ಯದಲ್ಲೇ ಬ್ಲಾಕ್‌ಬೆರಿ,ವಿಂಡೋಸ್ ಮತ್ತು ಜಾವಾ ಫೋನ್‌ಗಳ ಬಳಸುವ ಗ್ರಾಹಕರಿಗೆ ಈ ಸೇವೆ ಸಿಗಲಿದೆ ಎಂದು ಪ್ಲಸ್ ಟೆಕ್ಷ್ಟ್ ಹೇಳಿದೆ.
ಪ್ಲಸ್ ಟೆಕ್ಷ್ಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ ಗೂಗಲ್ ಪ್ಲೇ ಸ್ಟೋರ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications