ಆಮೆನಡಿಗೆಯಲ್ಲಿರುವ ಇಂಟರ್ನೆಟ್ ಸೌಲಭ್ಯ: ಮೋದಿ ಕಳವಳ

By Shwetha
|

ಭಾರತದಲ್ಲಿ ಲಭ್ಯವಾಗುತ್ತಿರುವ ಕಡಿಮೆ ವೇಗದ ಇಂಟರ್ನೆಟ್ ಕುರಿತು ಕಳವಳವನ್ನು ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಸಿಂಗ್ ಮೋದಿ ಖುದ್ದು ತಾವೇ ಕೆಲವೊಂದು ಯೋಜನೆಗಳನ್ನು ಜಾರಿಗೆ ತರುವ ಯೋಜನೆಯಲ್ಲಿದ್ದಾರೆ.

ಇದನ್ನೂ ಓದಿ: ನಿಮ್ಮನ್ನು ಬೆಸ್ತುಬೀಳಿಸುವ ಅಸಲಿಯಂತೇ ಕಾಣುವ 20 ನಕಲಿ ಟೆಕ್ ಉತ್ಪನ್ನಗಳು

ಮೋದಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಈ ಕಡಿಮೆ ವೇಗದ ಇಂಟರ್ನೆಟ್ ವ್ಯವಸ್ಥೆ ಕಪ್ಪುಚುಕ್ಕೆಯಾಗಿದೆ. ಭಾರತದಲ್ಲಿ ಒದಗಿಸುತ್ತಿರುವ ಬ್ರಾಡ್‌ಬ್ಯಾಂಡ್ ವೇಗ ನಿಧಾನವಾಗಿದೆ. ಮತ್ತು ಇದಕ್ಕೆ ಕಾರಣ ಆಪರೇಟರ್‌ಗಳ ನಿರ್ಲಕ್ಷ್ಯವಾಗಿದೆ. ಆದರೆ ಆಪರೇಟರ್‌ಗಳು ಅತಿ ವೇಗದ ಇಂಟರ್ನೆಟ್ ಅನ್ನು ಒದಗಿಸುತ್ತಿದ್ದೇವೆ ಎಂದು ನುಡಿಯುತ್ತಿದ್ದಾರೆ. ಇನ್ನು ಮೋದಿಯವರೇ ಸ್ವತಃ ಟೆಲಿಕಾಮ್ ಸೆಕ್ರೇಟರಿ ರಾಕೇಶ್ ಗಾರ್ಗ್ ಜೊತೆಗೆ ಈ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ವರದಿ ತಿಳಿಸುತ್ತಿದೆ.

ಆಮೆನಡಿಗೆಯಲ್ಲಿರುವ ಇಂಟರ್ನೆಟ್ ಸೌಲಭ್ಯ: ಮೋದಿ ಕಳವಳ

ಇದಕ್ಕೆ ತಕ್ಕಂತೆ ಗಾರ್ಗ್ ಇಂಟರ್ನೆಟ್ ವೇಗದಲ್ಲಿ ಕಂಡುಬಂದಿರುವ ಈ ನಿಧಾನಕ್ಕೆ ಕಾರಣವನ್ನು ಹುಡುಕಿ ಅದನ್ನು ಪ್ರಧಾನಿಮಂತ್ರಿಯವರಿಗೆ ಮಂಡಿಸಬೇಕಾಗಿದೆ. ವರದಿಯನ್ನು ಈಗಾಗಲೇ ಸಲ್ಲಿಸಲಾಗಿದ್ದು ವರದಿಯಲ್ಲಿ ಮುಖ್ಯವಾಗಿ ಕಂಡುಬಂದಿರುವುದು ಸ್ಪೆಕ್ಟ್ರಮ್ ಕೊರತೆಯಿಂದ ಇಂಟರ್ನೆಟ್ ವೇಗದಲ್ಲಿ ನಿಧಾನ ಕಂಡುಬಂದಿದೆ.

Best Mobiles in India

English summary
This article tells about PM Modi wants to know the reason behind slow Internet speed in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X