ಯೂಟ್ಯೂಬ್ ಗೂ ಬಂದ ಡಾ|| ಮನಮೋಹನ್ ಸಿಂಗ್
oi
-Varun
By Varun

ಕಳೆದ ತಿಂಗಳು ಮಾನ್ಯ ಪ್ರಧಾನ ಮಂತ್ರಿಗಳ ಕಾರ್ಯಾಲಯ( ಪಿ.ಎಂ.ಒ) ಮೈಕ್ರೋ ಬ್ಲಾಗಿಂಗ್ ವೆಬ್ ತಾಣ, ಟ್ವಿಟರಿನಲ್ಲಿಪಾದಾರ್ಪಣೆ ಮಾಡಿದ್ದನ್ನು ನಮ್ಮ ಗಿಜ್ಬಾಟ್ ನಲ್ಲಿ ಓದಿದ್ದೀರಿ.
ಈಗ ಪ್ರಧಾನಮಂತ್ರಿಗಳ ಕಾರ್ಯಾಲಯವು ವೀಡಿಯೋಗಳ ಮೂಲಕವೂ ಜನರನ್ನು ತಲುಪಲು ಯೂಟ್ಯೂಬ್ ನಲ್ಲಿ ಖಾತೆ ತೆರೆದಿದೆ. ಯು.ಪಿ.ಏ ಸರ್ಕಾರದ ಪ್ರಮುಖ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಗೆ ಸಂಬಂಧಿಸಿದ ಸಭೆಯಲ್ಲಿ ಪ್ರಧಾನಿ ಮಾತಾಡಿರುವ ವೀಡಿಯೊವನ್ನು ಮೊದಲಿಗೆ ಅಪ್ಲೋಡ್ ಮಾಡಿದೆ. ಹಾಗೆಯೇ ಕಳೆದ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಯವರ ಹುಟ್ಟುಹಬ್ಬದಂದು ಪ್ರಧಾನಿ ರಾಜ್ ಘಾಟ್ಗೆ ಸಿಂಗ್ ಭೇಟಿ ನೀಡಿದ ವೀಡಿಯೋಕೂಡ ಅಪ್ಲೋಡ್ ಮಾಡಲಾಗಿದೆ.
ಇನ್ನು ಮುಂದೆ ನೀವು ಪ್ರಧಾನಿಗಳ ಕಾರ್ಯಚಟುವಟಿಕೆಗಳ ವೀಡಿಯೊವನ್ನು ಯೂಟ್ಯೂಬ್ ನಲ್ಲಿ ನೋಡಲು ಕ್ಲಿಕ್ ಮಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications