ಟ್ವಿಟರ್ ನಲ್ಲಿ ಪೂನಂ ಪಾಂಡೆ ಡೇಟಿಂಗ್ ಗೆ ನೀವು ರೆಡಿ ನಾ?
oi
-Varun
By Varun

ಅಂತರ್ಜಾಲದಲ್ಲಿ ಅತ್ಯಂತ ಫೇಮಸ್ ಮಾಡೆಲ್ ಈ ಪೂನಂ ಪಾಂಡೆ. ಭಾರತ ಕ್ರಿಕೆಟ್ ವಿಶ್ವ ಕಪ್ ಗೆದ್ದರೆ ನಗ್ನವಾಗುತ್ತೇನೆ ಎಂಬ ಹೇಳಿಕೆ ಕೊಟ್ಟು ಪ್ರಚಾರ ಪಡೆದುಕೊಂಡಿದ್ದಈ "ಬಿಚ್ಚು" ಮನಸ್ಸಿನ ಹುಡುಗಿ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ.ಟ್ವಿಟರ್ ನಲ್ಲಿ ಮನಮೋಹನ್ ಸಿಂಗ್ ಪಾದಾರ್ಪಣೆ ಮಾಡಿದ್ದ ಮರುದಿನವೆ ಹಾಯ್ ಎಂದು ಟ್ವೀಟ್ ಮಾಡಿದ್ದ ಈಕೆ ಟ್ವಿಟರ್ ನಲ್ಲಿ ತನ್ನ ಹಿಂಬಾಲಕರನ್ನು ಹೆಚ್ಚಿಸಿಕೊಳ್ಳಲು ಮತ್ತೊಂದು ತಂತ್ರ ಹೂಡಿದ್ದಾಳೆ.
ಅದೇನಪ್ಪಾ ಎಂದರೆ ತನ್ನ ಟ್ವಿಟರ್ ಹಿಂಬಾಲಕರಲ್ಲಿ ಒಬ್ಬರ ಜೊತೆ ಡೇಟ್ ಮಾಡುತ್ತಾಳಂತೆ.ಇದು ತನ್ನಅಭಿಮಾನಿಗಳಿಗೋಸ್ಕರತಾನು ಕಲ್ಪಿಸುತ್ತಿರುವ ಅವಕಾಶ ಎಂದಾಕೆ ಹೇಳಿಕೊಂಡಿದ್ದಾಳೆ.ಎಂತಹ ಸುವರ್ಣಾವಕಾಶ ಅಲ್ಲವಾ.
ಹಾಗಿದ್ದರೆ ಟ್ವಿಟರ್ ನಲ್ಲಿ ನಿಮ್ಮ ಖಾತೆ ಇದ್ದರೆ ಈಗಲೇ ಹಿಂಬಾಲಕರಾಗಿ. ಈಗಾಗಲೇ 99 ಸಾವಿರ ಜನ ನಿಮ್ಮ ಜೊತೆ ಸ್ಪರ್ಧೆಯಲ್ಲಿದ್ದಾರೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications