ಪಾಕಿಸ್ತಾನಿ ಹ್ಯಾಕರ್‌ಗಳಿಂದ ಭಾರತ ವೆಬ್‌ಸೈಟ್‌ಗಳ ಹ್ಯಾಕ್

Written By:

ಭಾರತ ಮತ್ತು ಪಾಕಿಸ್ತಾನಗಳ ಪೈಪೋಟಿ ಮತ್ತೊಂದು ತಿರುವು ಪಡೆದುಕೊಂಡಿದೆ. ಪಾಕಿಸ್ತಾನಿ ಸೈಬರ್‌ ಹ್ಯಾಕರ್‌ಗಳು ಭಾರತದ ಪ್ರಖ್ಯಾತ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿ ನಡೆಸುತ್ತಿದ್ದಾರೆ.

ಪಾಕಿಸ್ತಾನ ಸೈಬರ್‌ ಹ್ಯಾಕರ್‌ ದಾಳಿಕೋರರು ದೊಡ್ಡ ದೊಡ್ಡ ಕಾರ್ಯಕ್ರಮ ಮತ್ತು ಆಚರಣೆಗಳ ದಿನಗಳಾದ ಕ್ರಿಕೆಟ್‌ ಪಂದ್ಯ, ಸ್ವತಂತ್ರ ದಿನಾಚರಣೆ ದಿನಗಳಂದು ಭಾರತದ ಪ್ರಖ್ಯಾತ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ನಡೆಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಹ್ಯಾಕರ್‌ಗಳಿಂದ ಎಚ್ಚರ ಗೊಳ್ಳಬೇಕಾದ ಬಗ್ಗೆ ಭಾರತೀಯ ನ್ಯಾಷನಲ್‌ ಹ್ಯಾಕರ್‌ ಗ್ರೂಪ್‌ ಎಚ್ಚರ ನೀಡಿದ್ದು, ಅದು ಹೇಗೆ ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತೀಯ ವೆಬ್‌ಸೈಟ್‌ಗಳ ಹ್ಯಾಕ್‌

ಭಾರತೀಯ ವೆಬ್‌ಸೈಟ್‌ಗಳ ಹ್ಯಾಕ್‌

ಭಾರತೀಯ ವೆಬ್‌ಸೈಟ್‌ಗಳ ಹ್ಯಾಕ್‌

ಭಾರತ ಮತ್ತು ಪಾಕಿಸ್ತಾನಗಳ ಪೈಪೋಟಿ ಮತ್ತೊಂದು ತಿರುವು ಪಡೆದುಕೊಂಡಿದೆ. ಪಾಕಿಸ್ತಾನಿ ಸೈಬರ್‌ ಹ್ಯಾಕರ್‌ಗಳು ಭಾರತದ ಪ್ರಖ್ಯಾತ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿ ನಡೆಸುತ್ತಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆ

ಕೇಂದ್ರ ಗುಪ್ತಚರ ಇಲಾಖೆ

ಕೇಂದ್ರ ಗುಪ್ತಚರ ಇಲಾಖೆ

ಪಾಕಿಸ್ತಾನ ಸೈಬರ್‌ ಹ್ಯಾಕರ್‌ ದಾಳಿಕೋರರು ದೊಡ್ಡ ದೊಡ್ಡ ಕಾರ್ಯಕ್ರಮ ಮತ್ತು ಆಚರಣೆಗಳ ದಿನಗಳಾದ ಕ್ರಿಕೆಟ್‌ ಪಂದ್ಯ, ಸ್ವತಂತ್ರ ದಿನಾಚರಣೆ ದಿನಗಳಂದು ಭಾರತದ ಪ್ರಖ್ಯಾತ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ನಡೆಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿದೆ.

ತನಿಖೆ

ತನಿಖೆ

ತನಿಖೆ

ಸೈಬರ್‌ ದಾಳಿ ಬಗ್ಗೆ ಪರಿಶೀಲನೆ ನಡೆಸಿರುವ ಪ್ರಕಾರ ಸ್ವತಂತ್ರ ದಿನಾಚರಣೆ, ಕ್ರಿಕೆಟ್‌ ಪಂದ್ಯಾವಳಿ ಹಾಗೂ 26/11 ರಲ್ಲೂ ಸೈಬರ್‌ ದಾಳಿ ನಡೆಯುತ್ತಿದೆ ಎಂದು ಬೋಸ್ಟನ್‌ ಆಧಾರ ಹೇಳಿದೆ.

ರಾಷ್ಟ್ರೀಯ ಹ್ಯಾಕರ್‌ ಗ್ರೂಪ್‌

ರಾಷ್ಟ್ರೀಯ ಹ್ಯಾಕರ್‌ ಗ್ರೂಪ್‌

ರಾಷ್ಟ್ರೀಯ ಹ್ಯಾಕರ್‌ ಗ್ರೂಪ್‌

"Hactivisk: India vs Pakistan" ನ್ಯಾಷನಲ್‌ ಹ್ಯಾಕರ್‌ ತಂಡದ ವರದಿಯ ಸಹ ಲೇಖಕರಾದ 'ನಾಗ್ರಾಜ್‌ ಶೇಷಾದ್ರಿ' ಯವರು ಅಧ್ಯಯನ ಬಿಡುಗಡೆ ಮಾಡಿದ ನಂತರ ಈ ಮಾಹಿತಿಯನ್ನು ಹೇಳಿದ್ದಾರೆ.

ಹ್ಯಾಕರ್‌ಗಳಿಂದ ಎಚ್ಚರ

ಹ್ಯಾಕರ್‌ಗಳಿಂದ ಎಚ್ಚರ

ಹ್ಯಾಕರ್‌ಗಳಿಂದ ಎಚ್ಚರ

ಹ್ಯಾಕರ್‌ಗಳ ದಾಳಿ ಸಮಸ್ಯೆ ಸಾರ್ವಜನಿಕರಿಗೂ ಹೆಚ್ಚು ಕಿರಿಕಿರಿ ತರುವಂತ ಸಮಸ್ಯೆಯಾಗಿದ್ದು, ಭೌತಿಕ ಜೀವನದ ಯಾವುದೇ ಆಚರಣೆ ದಿನಗಳಂದು ಸೈಬರ್‌ ವಿಷಯದಲ್ಲಿ ಸಾರ್ವಜನಿಕರು ಸಹ ತಮ್ಮ ಸೈಬರ್‌ ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರ ವಹಿಸಬೇಕು ಎಂದು ಶೇಷಾದ್ರಿ ಯವರು ಹೇಳಿದ್ದಾರೆ.

ಹ್ಯಾಕಿಂಗ್‌ ವರದಿ

ಹ್ಯಾಕಿಂಗ್‌ ವರದಿ

ಹ್ಯಾಕಿಂಗ್‌ ವರದಿ

ಭಾರತ ಮತ್ತು ಪಾಕಿಸ್ತಾನಗಳ ಸ್ವತಂತ್ರ ದಿನಾಚರಣೆಗಳು ಆಗಸ್ಟ್‌ 15 ಮತ್ತು ಆಗಸ್ಟ್‌ 14 ರಂದು ಆಚರಣೆಯಾಗುತ್ತದೆ. ಈ ದಿನಗಳಿಗೂ ಮುಂಚೆಯೇ ಭವಿಷ್ಯದ ಸಮಸ್ಯೆ ಹಿತದೃಷ್ಟಿಯಿಂದ ಮೂರು ವರ್ಷಗಳ ಹಿಂದಿನ ಸೈಬರ್‌ ದಾಳಿ ಕುರಿತು ಸಾರ್ವಜನಿಕರಿಗೆ ಮಾಹಿತಿ ತಿಳಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

2007 ರ ನಂತರ ಕಡಿಮೆ

2007 ರ ನಂತರ ಕಡಿಮೆ

2007 ರ ನಂತರ ಕಡಿಮೆ

ಪಾಕಿಸ್ತಾನ ಸೈಬರ್‌ ಆರ್ಮಿ ಕುರಿತ ಚಟುವಟಿಕೆಯನ್ನು ನೋಡಿದರೆ 2007 ರ ನಂತರ ಭಾರತೀಯ ಹೈ-ಪ್ರೊಫೈಲ್‌ ವೆಬ್‌ಸೈಟ್‌ಗಳಿಂದ ವಿರೋಧವನ್ನು ಪಡೆಯುತ್ತಿದೆ.

ಪಾಕಿಸ್ತಾನ ಸೈಬರ್‌ ಆರ್ಮಿಯ ಗುರಿ

ಪಾಕಿಸ್ತಾನ ಸೈಬರ್‌ ಆರ್ಮಿಯ ಗುರಿ

ಪಾಕಿಸ್ತಾನ ಸೈಬರ್‌ ಆರ್ಮಿಯ ಗುರಿ

ಪಾಕಿಸ್ತಾನ ಸೈಬರ್‌ ಆರ್ಮಿ ಸೈಬರ್‌ ದಾಳಿ ಮಾಡಲು ಉದ್ದೇಶಿಸಿದ ಭಾರತೀಯ ಸೈಟ್‌ಗಳು *ಸರ್ಕಾರಿ ಮತ್ತು ಖಾಸಗಿ ಸೈಟ್‌ಗಳು * ಭಾರತೀಯ ಆಯಿಲ್‌ ಮತ್ತು ನ್ಯಾಚುರಲ್‌ ಗ್ಯಾಸ್‌ ಕಾರ್ಪೋರೇಶನ್‌ * ಭಾರತೀಯ ರೈಲ್ವೆ *ಭಾರತೀಯ ಕೇಂದ್ರ ತನಿಖಾ ವಿಭಾಗ * ಭಾರತೀಯ ಕೇಂದ್ರ ಬ್ಯಾಂಕ್‌ * ಕೇರಳ ರಾಜ್ಯ ಸರ್ಕಾರ

'how to hack' posters

'how to hack' posters

'how to hack' posters

ಪಾಕಿಸ್ತಾನ ಸೈಬರ್‌ ಆರ್ಮಿಯೂ ತನ್ನ ಸಾಮಾಜಿಕ ಜಾಲತಾಣ ಗುಂಪುಗಳ ಮೂಲಕ how to hack or deface an indian website ಎಂಬುದನ್ನು ಟ್ಯುಟೋರಿಯಲ್‌ ಮತ್ತು ಪೋಸ್ಟರ್‌ಗಳನ್ನು ಹಾಕುತ್ತಿದೆ ಎಂದು ತನಿಖೆಯ ರೆಕಾರ್ಡ್‌ನಲ್ಲಿ ಹೇಳಲಾಗಿದೆ.

 ಹ್ಯಾಕಿಂಕ್‌ ತಂತ್ರಗಳು

ಹ್ಯಾಕಿಂಕ್‌ ತಂತ್ರಗಳು

ಹ್ಯಾಕಿಂಕ್‌ ತಂತ್ರಗಳು

ಪಾಕಿಸ್ತಾನ ಸೈಬರ್‌ ಆರ್ಮಿಯೂ ಹೇಗೆ ಸೈಬರ್‌ ದಾಳಿಯನ್ನು ಅಪರೇಟ್‌ ಮಾಡುತ್ತಿದೆ ಎಂಬ ತಂತ್ರಗಳನ್ನು, ವಿಧಾನಗಳನ್ನು ತನಿಖೆ ಮಾಡಿದಾಗ ಟ್ಯೂಟೋರಿಯಲ್‌ಗಳು ಹಾಗೂ ಫೇಸ್‌ಬುಕ್‌ ಅಟಾಕ್‌ಗಳು ಕಂಡುಬಂದಿವೆ ಎಂದು ನಾಷನಲ್‌ಹ್ಯಾಕರ್‌ ಗ್ರೂಪ್‌ ಹೇಳಿದೆ ವರದಿ ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Popular Indian websites attacking by Pakistan-based hacker on big events. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot