Just In
- 7 hrs ago
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
- 8 hrs ago
ವಾಟ್ಸಾಪ್ ಡೌನ್ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್ ಸ್ಪಷ್ಟನೆ!
- 10 hrs ago
ಭಾರತದಲ್ಲಿ ಒನ್ಪ್ಲಸ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! ವಿಶೇಷತೆ ಏನು?
- 12 hrs ago
ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?
Don't Miss
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾದ ಪೋರ್ನ್‌ಹಬ್ ಇನ್‌ಸೈಟ್..! ದೇಶದಲ್ಲಿ ಕಡಿಮೆಯಾಯ್ತು ಪೋರ್ನ್ ವೀಕ್ಷಣೆ..!
ವಯಸ್ಕ ವಿಡಿಯೋ ಸ್ಟ್ರೀಮಿಂಗ್ ತಾಣ ಪೋರ್ನ್‌ಹಬ್ ತನ್ನ 2019ರ ಇನ್‌ಸೈಟ್ಸ್ ಬಿಡುಗಡೆ ಮಾಡಿದ್ದು, ವಿಶ್ವದ ಪೋರ್ನ್‌ಹಬ್ ಬಳಕೆದಾರರಿಗೆ ಗೂಗಲ್ ಒಡೆತನದ ಆಂಡ್ರಾಯ್ಡ್‌ಗಿಂತ ಆಪಲ್ ಕಂಪನಿಯ ಐಒಎಸ್ ನೆಚ್ಚಿನ ಪ್ಲಾಟ್‌ಫಾರ್ಮ್ ಆಗಿದೆ. ಭಾರತ ಸರ್ಕಾರ ದೇಶದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ಪ್ರವೇಶವನ್ನು ನಿಷೇಧಿಸಿರುವುದು ಆಂಡ್ರಾಯ್ಡ್ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣವಾಗಿದೆ.

ಶೇ.50 ದಾಟಿದ ಆಪಲ್
ವಯಸ್ಕರ ಸ್ಟ್ರೀಮಿಂಗ್ ಸೇವೆಗೆ 2019ರಲ್ಲಿ ಬಂದಿರುವ ಮೊಬೈಲ್ ಟ್ರಾಫಿಕ್ ಗಮನಿಸಿದರೆ, ಐಒಎಸ್ ಸಾಧನಗಳಿಂದ ಶೇ.52.8ರಷ್ಟು ಟ್ರಾಫಿಕ್ ಬಂದಿದ್ದರೆ, ಆಂಡ್ರಾಯ್ಡ್ ಕೇವಲ ಶೇ.46.6 ರಷ್ಟು ಮಾತ್ರ ದಟ್ಟಣೆಯನ್ನು ನೀಡಿದೆ. ಇನ್ನು, ಇತರ ಪ್ಲಾಟ್‌ಫಾರ್ಮ್‌ಗಳು ಶೇ.0.5ರಷ್ಟು ಟ್ರಾಫಿಕ್‌ನ್ನು ನೀಡಿವೆ.

ಆಂಡ್ರಾಯ್ಡ್ ಕುಸಿತ
2018ಕ್ಕೆ ಹೋಲಿಸಿದರೆ ಆಂಡ್ರಾಯ್ಡ್ ಟ್ರಾಫಿಕ್ ಶೇ.14ರಷ್ಟು ಕುಸಿದಿದೆ ಎಂದು ಪೋರ್ನ್‌ಹಬ್ ತನ್ನ ಇನ್‌ಸೈಟ್ ಬ್ಲಾಗ್‌ನಲ್ಲಿ ತಿಳಿಸಿದೆ. ಆಪಲ್‌ನ ಐಒಎಸ್ ತನ್ನ ದಟ್ಟಣೆಯನ್ನು ಶೇ.19ರಷ್ಟು ಹೆಚ್ಚಿಸಿಕೊಂಡಿದೆ. ಆಂಡ್ರಾಯ್ಡ್ ಆಧಾರಿತ ಸಾಧನಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ, 2019ರಲ್ಲಿ ಭಾರತದ ಟ್ರಾಫಿಕ್ ಕಡಿಮೆಯಾದಾಗ, ಆಂಡ್ರಾಯ್ಡ್ ಸಾಧನಗಳ ಪಾಲು ಕಡಿಮೆಯಾಗಲು ಕಾರಣವಾಗಿದೆ ಎಂದು ಕಂಪನಿ ಹೇಳಿದೆ.

3 ರಿಂದ 15ಕ್ಕೆ ಇಳಿದ ಭಾರತ
ಪೋರ್ನ್‌ಹಬ್ ಇನ್‌ಸೈಟ್ಸ್‌ನ ಮತ್ತೊಂದು ಪ್ರಮುಖ ಅಂಶವೆಂದರೆ, ಪೋರ್ನ್‌ಹಬ್‌ಗೆ ಟ್ರಾಫಿಕ್ ತಂದುಕೊಡುವ ವಿಶ್ದದ ಟಾಪ್ 20 ದೇಶಗಳಲ್ಲಿ ಭಾರತ 12 ಸ್ಥಾನಗಳ ಕುಸಿತ ಕಂಡಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 15ನೇ ಸ್ಥಾನಕ್ಕೆ ಇಳಿದಿದೆ. ಇದಕ್ಕೆ ಪ್ರಮುಖ ಕಾರಣ ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧ ಎಂದು ಕಂಪನಿ ಹೇಳಿದೆ.

ಅಮೆರಿಕ ಫಸ್ಟ್
ಪೋರ್ನ್‌ಹಬ್‌ಗೆ ಹೆಚ್ಚಿನ ಟ್ರಾಫಿಕ್ ತಂದುಕೊಡುವ ದೇಶವಾಗಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಪಾನ್ ಇದ್ದು, ಯುನೈಟೆಡ್ ಕಿಂಗ್‌ಡಮ್ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನ ಪಡೆದುಕೊಂಡಿದೆ. ಭಾರತ 15ನೇ ಸ್ಥಾನ ಪಡೆದಿದೆ.

ಸಮಯದ ಹೆಚ್ಚಳ
ಟ್ರಾಫಿಕ್ ವಿಚಾರದಲ್ಲಿ ಭಾರತ ಕುಸಿದಿದ್ದರೂ, ಖರ್ಚು ಮಾಡಿದ ಸಮಯದಲ್ಲಿ ಭಾರತ ದಾಖಲೆಯ ಹೆಚ್ಚಳ ಖಂಡಿದೆ. ಭಾರತೀಯರು ಪ್ರತಿ ಭೇಟಿಯಲ್ಲಿ ಕಳೆದ ಸರಾಸರಿ ಸಮಯ 88 ಸೆಕೆಂಡ್‌ಗಳಿಂದ 9 ನಿಮಿಷ 51 ಸೆಕೆಂಡ್‌ಗಳಿಗೆ ಹೆಚ್ಚಾಗಿದೆ. ಇನ್ನು, ಭಾರತದಲ್ಲಿ ಪೋರ್ನ್‌ಹಬ್ ಬಳಕೆದಾರರ ಸರಾಸರಿ ವಯಸ್ಸು 30 ವರ್ಷ, ಆದರೆ, ಜಾಗತಿಕವಾಗಿ ಈ ಸರಾಸರಿ 36 ವರ್ಷ ಆಗಿದೆ.

ಗೂಗಲ್ ಕ್ರೋಮ್ ಬೆಸ್ಟ್
ಟ್ರಾಫಿಕ್‌ನಲ್ಲಿ ಆಂಡ್ರಾಯ್ಡ್ ಹಿನ್ನಡೆ ಅನುಭವಿಸಿದರೂ, ಗೂಗಲ್ ಒಡೆತನದ ಗೂಗಲ್ ಕ್ರೋಮ್ ಆಪಲ್‌ಗಿಂತ ಹೆಚ್ಚು ಜನಪ್ರಿಯ ಬ್ರೌಸರ್ ಆಗಿದೆ. ಈ ವರ್ಷ, ಕ್ರೋಮ್ ಶೇ.44.3ರಷ್ಟು ಟ್ರಾಫಿಕ್ ನೀಡಿದರೆ, ಸಫಾರಿ ಬ್ರೌಸರ್ ಶೇ.41.6ರಷ್ಟು ಟ್ರಾಫಿಕ್ ನೀಡಿದೆ. ಇನ್ನು,
ಸ್ಯಾಮ್‌ಸಂಗ್ ಬ್ರೌಸರ್ ಮೂರನೇ ಸ್ಥಾನದಲ್ಲಿದ್ದರೆ, ಯುಸಿ ಬ್ರೌಸರ್ ಮತ್ತು ಒಪೆರಾ ಕುಸಿತ ಕಂಡಿದೆ. ಕನ್ಸೋಲ್‌ಗಳಲ್ಲಿ ಶೇ.51.5 ರಷ್ಟು ದಟ್ಟಣೆಯನ್ನು ನೀಡಿರುವ ಸೋನಿ ಪ್ಲೇಸ್ಟೇಷನ್‌ನ್ನು ವಯಸ್ಕ ಸ್ಟ್ರೀಮಿಂಗ್ ಸೇವೆಗೆ ಭೇಟಿ ನೀಡಲು ಹೆಚ್ಚು ಬಳಸಲಾಗಿದ್ದು, ಮೈಕ್ರೋಸಾಫ್ಟ್ ಎಕ್ಸ್ ಬಾಕ್ಸ್ ಶೇ.34.7ರಷ್ಟು ದಟ್ಟಣೆ ನೀಡಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190