ಸುರಕ್ಷಿತವಾಗಿ ಅಶ್ಲೀಲ ಚಿತ್ರಗಳನ್ನು ನೋಡಲು ಬಿಡುವ ಏಕೈಕ 'ಪೋರ್ನ್ ವೆಬ್‌ಸೈಟ್' ಇದೊಂದೇ!!

|

ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಪೋರ್ನ್ ವೀಕ್ಷಿಸುವುದು ಎಷ್ಟು ಅಪಾಯಕಾರಿ ಎಂಬ ವಿಷಯ ನಿಮಗೆ ಈಗಾಗಲೇ ತಿಳಿದಿರಬಹುದು. ಹ್ಯಾಕರ್‌ಗಳಿಗೆ ಹಾಟ್‌ಪೇವರೇಟ್ ಆಗಿರುವ ಈ ಪೋರ್ನ್ ವೆಬ್‌ಸೈಟ್‌ಗಳಿಂದಾಗಿ ಲಕ್ಷಾಂತರ ಜನರು ಮಾಲ್ವೇರ್ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರೆ ಪೋರ್ನ್ ಬಳಕೆದಾರರಿಗೆ ಶಾಕ್ ಆಗದೇ ಇರುವುದಿಲ್ಲ.

ಈ ವಿಷಯ ಬಹುತೇಕ ಎಲ್ಲರಿಗೂ ತಿಳಿದಿದ್ದರೂ ಸಹ ಪೋರ್ನ್ ವೀಕ್ಷಣೆಯನ್ನು ಬಹುಪಾಲು ಮಂದಿ ನಿಲ್ಲಿಸುವುದಿಲ್ಲ. ಹಾಗಾಗಿ, ಇದೇ ಅವಕಾಶವನ್ನು ಬಳಸಿಕೊಳ್ಳುವ ಪೋರ್ನ್ ವೆಬ್‌ಸೈಟ್‌ಗಳು, ಹ್ಯಾಕರ್‌ಗಳಿಗೆ ಪೋರ್ನ್ ವೆಬ್ಸೈಟ್ ಅಥವಾ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಕಳುಹಿಸಲು ಹಣ ಪಡೆದು ಸಹಕರಿಸುತ್ತವೆ ಎನ್ನುವುದು ನಗ್ನ ಸತ್ಯ.

ಸುರಕ್ಷಿತವಾಗಿ ಅಶ್ಲೀಲ ಚಿತ್ರಗಳನ್ನು ನೋಡಲು ಬಿಡುವ ಏಕೈಕ 'ಪೋರ್ನ್ ವೆಬ್‌ಸೈಟ್'!!

ಹಾಗಾಗಿಯೇ, ಪೋರ್ನ್ ನೋಡುವವರು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಕರ್ಸ್ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಹಲವು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಹಾಗಾದರೆ, ಭಾರತದಲ್ಲಿ ಪೋರ್ನ್ ಜಗತ್ತು ಹೇಗಿದೆ? ಯಾವುದೇ ಕಾರಣಕ್ಕೂ ಪೋರ್ನ್ ನೋಡಿದರೂ ಸಹ ಹ್ಯಾಕರ್‌ಗಳ ಗಾಳಕ್ಕೆ ಬೀಳದಂತೆ ಹೇಗಿರುವುದು? ಮಾಲ್ವೇರ್ ಕಳುಹಿಸದ ಪೋರ್ನ್ ವೆಬ್‌ಸೈಟ್ ಯಾವುದಿದೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಪೋರ್ನ್‌ ವೆಬ್‌ಸೈಟ್‌ ವೀಕ್ಷಿಸಿದ ಸರಾಸರಿ ಮಾಹಿತಿ

ಭಾರತದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿಯಾಗಿ 9 ನಿಮಿಷ ಮತ್ತು 30ಸೆಕೆಂಡ್ ವೀಕ್ಷಿಸಿದ್ದಾರೆ. ಅಮೇರಿಕಾದಲ್ಲಿ 9 ನಿಮಿಷ ಮತ್ತು 51 ಸೆಕೆಂಡ್‌, ಬ್ರಿಟನ್‌ನಲ್ಲಿ 9 ನಿಮಿಷ ಮತ್ತು 18 ಸೆಕೆಂಡ್‌ಗಳು ಪೋರ್ನ್‌ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

ಅಶ್ಲೀಲ ವೆಬ್‌ಸೈಟ್‌ ಸರಾಸರಿ ವೀಕ್ಷಣೆ

ಅಶ್ಲೀಲ ವೆಬ್‌ಸೈಟ್‌ನಿಂದಲೇ ನಡೆದ ಅಧ್ಯಯನದ ಪ್ರಕಾರ, ಭಾರತೀಯ ಪುರುಷರು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರಾಸರಿ 9 ನಿಮಿಷ ಮತ್ತು 22 ಸೆಕೆಂಡ್‌ಗಳು ವೀಕ್ಷಿಸಿದ್ದಾರೆ. ಮಹಿಳೆಯರ ಪ್ರಮಾಣ 9 ನಿಮಿಷ ಮತ್ತು 36 ಸೆಕೆಂಡ್‌ಗಳಿವೆ. ಇನ್ನು ಪ್ರಪಂಚದಾದ್ಯಂತ ಸರಾಸರಿ ಮಹಿಳೆಯರು 10 ನಿಮಿಷ ಮತ್ತು 10 ಸೆಕೆಂಡ್‌ಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಿದ್ದಾರೆ.

ಶೇಕಡ 30 ರಷ್ಟು ಮಹಿಳೆಯರು

ಶೇಕಡ 30 ರಷ್ಟು ಮಹಿಳೆಯರು

ಶೇಕಡ 30 ರಷ್ಟು ಮಹಿಳೆಯರು ಅಶ್ಲೀಲ ವೆಬ್‌ಸೈಟ್‌ಗಳನ್ನು ಹೆಚ್ಚು ವೀಕ್ಷಿಸುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಅಧ್ಯಯನ ನೀಡಿದ ಡಾಟಾ ಪ್ರಕಾರ 60 ದಶಲಕ್ಷಕ್ಕಿಂತ ಹೆಚ್ಚು ಜನರು ಅಶ್ಲೀಲ ವೆಬ್‌ಸೈಟ್‌ ಬಳಕೆದಾರರು ಇದ್ದಾರೆ. ಇಂಟರ್‌ನೆಟ್ ಬಳಕೆದಾರರಲ್ಲಿ ಭಾರತದ ಶೇಕಡ 30 ರಷ್ಟು ಮಹಿಳೆಯರು ಸಹ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಾರೆ ಎಂದು ಅಧ್ಯಯನಗಳು ಹೇಳಿದೆ.

ಹಣ ಪಡೆದು ಸಹಕರಿಸುತ್ತವೆ.

ಹಣ ಪಡೆದು ಸಹಕರಿಸುತ್ತವೆ.

ಹ್ಯಾಕರ್‌ಗಳಿಗೆ ಪೋರ್ನ್ ವೆಬ್‌ಸೈಟ್ ಅಥವಾ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಕಳಿಸೋದು ಸುಲಭ, ಇದಕ್ಕೆ ಪೋರ್ನ್ ವೆಬ್‌ಸೈಟ್‌ಗಳು ಸಹ ಹಣ ಪಡೆದು ಸಹಕರಿಸುತ್ತವೆ. ಹಾಗಾಗಿಯೇ, ಸ್ಮಾರ್ಟ್‌ಫೋನ್ ಮೂಲಕ ಪೋರ್ನ್ ನೋಡುವವರು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಕರ್ಸ್ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಸುರಕ್ಷಿತ ಪೋರ್ನ್ ವೀಕ್ಷಣೆ ಹೇಗೆ?

ಸುರಕ್ಷಿತ ಪೋರ್ನ್ ವೀಕ್ಷಣೆ ಹೇಗೆ?

ಬಹುತೇಕ ಯಾವುದೇ ಪೋರ್ನ್ ವೆಬ್‌ಸೈಟ್ ಕೂಡ ಸುರಕ್ಷಿತವಾಗಿ ಅಶ್ಲೀಲ ವಿಡಿಯೋಗಳನ್ನು ನೋಡಲು ಅನುವು ಮಾಡಿಕೊಡುವುದಿಲ್ಲ. ಏಕೆಂದರೆ, ಬಹುಪಾಲು ಉಚಿತವಾಗಿ ಅಶ್ಲೀಲ ವಿಡಿಯೋಗಳನ್ನು ನೋಡುವವರ ಸಂಖ್ಯೆ ಹೆಚ್ಚಿರುವುದರಿಂದ ಅವುಗಳಿಗೆ ಹ್ಯಾಕರ್ಸ್‌ನಿಂದ ಬರುವ ಆದಾಯವೇ ಹೆಚ್ಚಿರುತ್ತದೆ. ಆದರೆ, ಇದಕ್ಕೆ ಅಪವಾದವೆಂಬಂತೆ ಒಂದು ವೆಬ್‌ಸೈಟ್ ಇದೆ.

ವಿಪಿಎನ್ ಹಬ್ ಇರುವ ವೆಬ್‌ಸೈಟ್!

ವಿಪಿಎನ್ ಹಬ್ ಇರುವ ವೆಬ್‌ಸೈಟ್!

ಹ್ಯಾಕರ್‌ಗಳಿಗೆ ಪೋರ್ನ್ ವೆಬ್ಸೈಟ್ ಅಥವಾ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ಕಳುಹಿಸಲು ಪೋರ್ನ್ ವೆಬ್‌ಸೈಟ್‌ಗಳು ಹಣ ಪಡೆದು ಸಹಕರಿಸುತ್ತವೆ ಎನ್ನುವುದು ನಗ್ನ ಸತ್ಯ. ಹಾಗಾಗಿ, ಇದನ್ನು ತಡೆಯಲು ಪ್ರಖ್ಯಾತ ವೆಬ್‌ಸೈಟ್ ಒಂದು ವಿಪಿಎನ್ ಹಬ್ ( ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಸೇವೆಯನ್ನು ನೀಡುತ್ತಿದೆ. ಇದರಲ್ಲಿ ಪೋರ್ನ್ ವೀಕ್ಷಿಸಿದರೆ, ಯಾವುದೇ ಜಾಹಿರಾತು, ಮಾಲ್ವೇರ್ ನಿಮ್ಮ ಮೊಬೈಲ್‌ ಅನ್ನು ಪ್ರವೇಶಿಸುವುದಿಲ್ಲ.

ಯಾವುದು ಆ ವೆಬ್‌ಸೈಟ್!!

ಯಾವುದು ಆ ವೆಬ್‌ಸೈಟ್!!

ಪೋರ್ನ್ ವೆಬ್‌ಸೈಟ್‌ಗಳ ದಿಗ್ಗಜನಾಗಿರುವ 'ಪೋರ್ನ್‌ಹಬ್' ವಿಪಿಎನ್ ಹಬ್ ಇರುವಂತಹ ಪೋರ್ನ್ ವೀಕ್ಷಣೆಗೆ ಸಹಾಯಕವಾಗುವಂತಹ ಸೇವೆಯನ್ನು ತಂದಿದೆ. ಆದರೆ, ಪೋರ್ನ್‌ಹಬ್ ಇದನ್ನು ಕೆಲವೇ ದಿನ ಉಚಿತವಾಗಿ ನೀಡಿದೆ. ನಂತರ ಅತ್ಯಂತ ಸುರಕ್ಷತೆಯಿಂದ ಪೋರ್ನ್ ವೀಕ್ಷಿಸಲು ಪೋರ್ನ್ ಹಬ್‌ಗೆ ಬಳಕೆದಾರರು ಇಂತಿಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಹಣಪಾವತಿಸಿ ಸುರಕ್ಷತೆ ಪಡೆಯಿರಿ.!

ಹಣಪಾವತಿಸಿ ಸುರಕ್ಷತೆ ಪಡೆಯಿರಿ.!

ವಿಪಿಎನ್ ಪೋರ್ನ್ ಹಬ್ ಪ್ರೀಮಿಯಂ ಆಯ್ಕೆ ಭಾರತದಲ್ಲಿ ಲಭ್ಯವಿದೆ. ಪ್ರತಿ ತಿಂಗಳು 720 ರೂಪಾಯಿಗಳು ಅಥವಾ ವರ್ಷಕ್ಕೆ 3,950 ರೂಪಾಯಿಗಳನ್ನು ಪಾವತಿಸಿ ಈ ವೆಬ್‌ಸೈಟ್ ಬಳಕೆ ಮಾಡಬಹುದಾಗಿದೆ. ಹೀಗೆ ಹಣ ಪಾವತಿ ಮಾಡಿದರೆ ಪೋರ್ನ್ ಹಬ್ ಯಾವುದೇ ಜಾಹಿರಾತುಗಳನ್ನು ನಿಮಗೆ ನೀಡುವುದಿಲ್ಲ. ಮತ್ತು ಹ್ಯಾಕರ್‌ಗಳಿಂದ ಸುರಕ್ಷತೆ ನೀಡುತ್ತದೆ.

ಡೇಟಾ ಎನ್‌ಸ್ಕ್ರಿಪ್ಟ್ ಆಗುತ್ತದೆ.

ಡೇಟಾ ಎನ್‌ಸ್ಕ್ರಿಪ್ಟ್ ಆಗುತ್ತದೆ.

ಆಂಡ್ರಾಯ್ಡ್, ಐಒಎಸ್ ಮಾದರಿಗಳಲ್ಲಿ ವಿಪಿಎನ್ ಪೋರ್ನ್ ಹಬ್ ( VPNhub) ಎಂಬ ಆಪ್ ಎಲ್ಲಾ ಆಪ್‌ ಸ್ಟೋರ್‌ಗಳಲ್ಲಿಯೂ ಲಭ್ಯವಿದೆ. ಒಂದು ಸಾಮಾನ್ಯ ಅಂತರ್ಜಾಲ ಸಂಪರ್ಕದಲ್ಲಿ ನೀವು ಸಂಪರ್ಕಿಸಬಹುದಾದ ಇದು ಒಂದು ಖಾಸಗಿ ನೆಟ್‌ವರ್ಕ್.ನೀವು VPNಗೆ ಸಂಪರ್ಕಿಸಿದಾಗ, ನೀವು ಕಳುಹಿಸುವ ಮತ್ತು ಸ್ವೀಕರಿಸುವ ಎಲ್ಲಾ ಡೇಟಾ ಎನ್‌ಸ್ಕ್ರಿಪ್ಟ್ ಆಗುತ್ತದೆ.

ಓದಿರಿ: ಸುರಕ್ಷಿತವಾಗಿ ಅಶ್ಲೀಲ ಚಿತ್ರಗಳನ್ನು ನೋಡಲು ಬಿಡುವ ಏಕೈಕ 'ಪೋರ್ನ್ ವೆಬ್‌ಸೈಟ್' ಇದೊಂದೇ!!ಓದಿರಿ: ಸುರಕ್ಷಿತವಾಗಿ ಅಶ್ಲೀಲ ಚಿತ್ರಗಳನ್ನು ನೋಡಲು ಬಿಡುವ ಏಕೈಕ 'ಪೋರ್ನ್ ವೆಬ್‌ಸೈಟ್' ಇದೊಂದೇ!!

Best Mobiles in India

English summary
PornHub VPNhub for Secure Browsing Launched for Mobile and Desktop . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X