ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!
ನೀವು ಕಪ್ಪು ಬಿಳುಪು,ವನ್ಯ ಚಿತ್ರ,ಹಳ್ಳಿ ಬದುಕು, ಫ್ಯಾಷನ್, ಜಾಹೀರಾತು ಹೀಗೆ ವಿವಿಧ ರೀತಿಯ ಫೋಟೋಗಳನ್ನು ನೋಡಿರಬಹುದು.ಆದರೆ ಇಲ್ಲಿ ಕೆಲವು ಫೋಟೋಗಳಿವೆ . ಗಾಳಿ ವೇಗವಾಗಿ ಬೀಸಿದಾಗ ವ್ಯಕ್ತಿಯ ಮುಖದಲ್ಲಿ ಹೇಗೆ ಬದಲಾವಣೆಯಾಗುತ್ತದೆ ಎಂದು ತೋರಿಸುವ ಫೋಟೋಗಳಿವು. ಲಿಥುವೇನಿಯಾ ತಡಾವೊ ಸರ್ನ(Tadao Cern) ಎನ್ನುವ ಫೋಟೋಗ್ರಾಫರ್ ಎಲ್ಲಾ ಫೋಟೋಗ್ರಾಫರ್‌ಗಳಿಗಿಂತ ಭಿನ್ನವಾಗಿ ಹೊಸತನದಲ್ಲಿ ಫೋಟೋ ತೆಗೆಯಬೇಕೆಂದು ಆಲೋಚಿಸಿ ಈ ಫೋಟೋಗಳನ್ನು ಕ್ಲಿಕ್ ಮಾಡಿದ್ದಾನೆ. ಇವನು ತೆಗೆದ ಈ ವಿಶಿಷ್ಟ ಫೋಟೋಗಳು ವೆಬ್‌ಸೈಟ್ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.ಹೀಗಾಗಿ ಗಿಜ್ಬಾಟ್ ಇಂದು ಈ ವಿಶೇಷ ಮುಖದ ಭಾವಗಳಿರುವ ತಡಾವೊ ಸರ್ನ ತೆಗೆದಿರುವ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!

ಗಾಳಿ ಬಂದಾಗ ಮುಖ ಹೀಗೆ ಬದಲಾಗುತ್ತೆ ನೋಡಿ.!



Click it and Unblock the Notifications








