Home
ಸುದ್ದಿಜಾಲ

ಮಾರುಕಟ್ಟೆಗೆ ಬಂದಿದೆ ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್

ಮ್ಯೂಸಿಕ್ ಕೇಳಲು ಉತ್ತಮವಾಗಿದ್ದು ಮತ್ತು ಕರೆ ಮಾಡುವ ಸಂದರ್ಭದಲ್ಲಿ ಉಂಟಾಗುವ ನಾಯ್ಸ್ ಅನ್ನು ತಡೆಯುವ ವಿಶೇಷ ಸೌಲಭ್ಯವನ್ನು ಈ ಹೆಡ್ ಸೆಟ್ ಒಳಗೊಂಡಿದೆ ಎನ್ನಲಾಗಿದೆ.

By Lekhaka

ಪೋರ್ಟೋನಿಕ್ಸ್ ಹೊಸ ಮಾದರಿಯ ಬ್ಲೂಟೂತ್ 4.1 ಹೆಡ್ ಸೆಟ್ ಅನ್ನು ಬಿಡುಗಡೆ ಮಾಡಿದ್ದು, ಇದರೊಂದಿಗೆ ಜೊತೆಗೆ ಕ್ಲಿಪ್ ವೊಂದನ್ನು ನೀಡಿದ್ದು, ಮ್ಯೂಸಿಕ್ ಕೇಳಲು ಮತ್ತು ಕರೆಯನ್ನು ಮಾಡಲು ಬಳಕೆ ಮಾಡಿಕೊಳ್ಳುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ.

ಮಾರುಕಟ್ಟೆಗೆ ಬಂದಿದೆ ಹೊಸ ಮಾದರಿಯ ಬ್ಲೂಟೂತ್ ಹೆಡ್ ಸೆಟ್

ಮ್ಯೂಸಿಕ್ ಕೇಳಲು ಉತ್ತಮವಾಗಿದ್ದು ಮತ್ತು ಕರೆ ಮಾಡುವ ಸಂದರ್ಭದಲ್ಲಿ ಉಂಟಾಗುವ ನಾಯ್ಸ್ ಅನ್ನು ತಡೆಯುವ ವಿಶೇಷ ಸೌಲಭ್ಯವನ್ನು ಈ ಹೆಡ್ ಸೆಟ್ ಒಳಗೊಂಡಿದೆ ಎನ್ನಲಾಗಿದೆ. ಲೆದರ್ ಫಿನಿಷಿಂಗ್ನಲ್ಲಿ ಕಾಣಿಸಿಕೊಂಡಿರುವ ಈ ಹೆಡ್ ಸೆಟ್ ನೋಡಲು ಸಹ ಸುಂದರವಾಗಿದೆ.

ಬ್ಲಾಕ್ ಬಣ್ಣದಲ್ಲಿ ದೊರೆಯುತ್ತಿರುವ ಈ ಹೆಡ್ ಫೋನ್ ರೂ.1,999ಕ್ಕೆ ಲಭ್ಯವಿದೆ. ಈಗಾಗಲೇ ಆನ್ ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಯನ್ನು ಈ ಹೆಡ್ ಫೋನ್ ಮಾರಾಟವಾಗುತ್ತಿದೆ.

ಈ ಹೆಡ್ ಸೆಟ್ ನೊಂದಿಗೆ ಕ್ಲಿಪ್ ಅನ್ನು ನೀಡಲಾಗಿದ್ದು, ಇದು ನೀವು ಓಡಾಡುತ್ತಿದ್ದಗಲೂ ಯಾವುದೇ ರೀತಿಯಲ್ಲಿ ಶಬ್ದವನ್ನು ಉಂಟು ಮಾಡದಂತೆ ಉತ್ತಮವಾದ ಕ್ವಾಲಿಟಿಯ ಸೇವೆಯನ್ನು ನೀಡುತ್ತದೆ. ಇದು ಬ್ಲೂಟೂತ್ 4.1 ಕನೆಕ್ಟಿವಿಟಿಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಆಂಡ್ರಾಯ್ಡ್ ಮತ್ತು ಐಫೋನ್ ಗಳಲ್ಲಿ ಈ ಹೆಡ್ ಸೆಟ್ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಬ್ಲೂಟೂತ್ ಸಪೋರ್ಟ್ ಮಾಡುವ ಎಲ್ಲಾ ಫೋನ್ ನೊಂದಿಗೂ ಕನೆಕ್ಟ್ ಆಗಲಿದೆ. 100mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದ್ದು, ಸತತ 7 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿದೆ.

Best Mobiles in India

English summary
Harmonics Klip II comes with a voice calling feature for easy dial-out by just pressing the button and speaking the name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+