ಫೋಟೋಗಳು ಹೇಳುವ ಭಾವಪೂರ್ಣ ಸನ್ನಿವೇಶಗಳು

Written By:

ಕೆಲವೊಂದು ಫೋಟೋಗಳು ನಮಗೆ ಗೊತ್ತಿಲ್ಲದಂತೆ ನಮ್ಮ ಮನವನ್ನು ಕದ್ದುಬಿಡುತ್ತವೆ. ಬರಿಯ ಚಿತ್ರಗಳೇ ನಮಗೆ ಎಲ್ಲಾ ವಿಷಯವನ್ನು ಹೇಳಿಬಿಡುತ್ತವೆ. ಸುಪ್ತ ಮನದಾಳವನ್ನು ಕಲಕಿಬಿಡುತ್ತವೆ. ಯುದ್ಧದ ಸನ್ನಿವೇಶ, ಬರಡು ನೆಲದಲ್ಲಿ ಹಸಿವೆಗಾಗಿ ಕಂಗೆಡುತ್ತಿರುವ ಮಗು, ಹೀಗೆ ಬದುಕಿನ ದುರಂತವನ್ನು ಕೆಲವೊಂದು ಚಿತ್ರಗಳು ನಮ್ಮ ಮುಂದೆ ತೆರೆದುಬಿಡುತ್ತವೆ.

ಓದಿರಿ: ಫೋನ್ ಸ್ಕ್ರೀನ್ ಒಡೆದಿದ್ದರೆ ಇಲ್ಲಿದೆ ಪರಿಹಾರ

ಇಂದಿನ ಲೇಖನದಲ್ಲಿ ಇಂತಹುದೇ ಭಾವಪೂರ್ಣ ಸನ್ನಿವೇಶಗಳನ್ನು ನಿಮ್ಮೆದುರು ಸ್ಫುರಿಸುವ ಕೆಲವೊಂದು ಚಿತ್ರಗಳನ್ನು ಮುಂದಿಡುತ್ತಿದ್ದೇವೆ. ಈ ಚಿತ್ರಗಳು ಮಾತಿಗಿಂತ ಹೆಚ್ಚು ನಮ್ಮನ್ನು ತಟ್ಟುತ್ತದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಕಂಡುಬರುವ ಚಿತ್ರಗಳನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೂವನ್ನು ನೀಡುತ್ತಿರುವ 17 ರ ಹರೆಯದ ಹುಡುಗಿ

ಹೂವನ್ನು ನೀಡುತ್ತಿರುವ 17 ರ ಹರೆಯದ ಹುಡುಗಿ

ಹೂವನ್ನು ನೀಡುತ್ತಿರುವ 17 ರ ಹರೆಯದ ಹುಡುಗಿ

ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಹೂವನ್ನು ನೀಡುತ್ತಿರುವ 17 ರ ಹರೆಯದ ಹುಡುಗಿ

ಪತಿಯ ಶವ

ಪತಿಯ ಶವ

ಪತಿಯ ಶವ

63 ವರ್ಷಗಳ ನಂತರ ವಿಧವೆಯೊಬ್ಬರು ತಮ್ಮ ಪತಿಯ ಶವವನ್ನು ಸ್ವೀಕರಿಸುತ್ತಿರುವುದು

ಭಾವಪೂರ್ಣ ವಿದಾಯ

ಭಾವಪೂರ್ಣ ವಿದಾಯ

ಭಾವಪೂರ್ಣ ವಿದಾಯ

ಮಗನ ಶವಾಗಾರದ ಎದುರು ಮಂಡಿಯೂರಿ ಭಾವಪೂರ್ಣ ವಿದಾಯ ಹೇಳುತ್ತಿರುವ ತಂದೆ

ನಾಯಿಮರಿಗೆ ಹಾಲುಣಿಸುತ್ತಿರುವ ಸೈನಿಕ

ನಾಯಿಮರಿಗೆ ಹಾಲುಣಿಸುತ್ತಿರುವ ಸೈನಿಕ

ನಾಯಿಮರಿಗೆ ಹಾಲುಣಿಸುತ್ತಿರುವ ಸೈನಿಕ

ಕೊರಿಯನ್ ಯುದ್ಧ ಸಂದರ್ಭದಲ್ಲಿ 2 ವಾರದ ನಾಯಿಮರಿಗೆ ಹಾಲುಣಿಸುತ್ತಿರುವ ಸೈನಿಕ

ತನ್ನ ನಾಯಿಯನ್ನು ನೋಡುತ್ತಿರುವ ಹುಡುಗಿ

ತನ್ನ ನಾಯಿಯನ್ನು ನೋಡುತ್ತಿರುವ ಹುಡುಗಿ

ತನ್ನ ನಾಯಿಯನ್ನು ನೋಡುತ್ತಿರುವ ಹುಡುಗಿ

ಕಿಟಕಿಯ ಮೂಲಕ ತನ್ನ ನಾಯಿಯನ್ನು ನೋಡುತ್ತಿರುವ ಹುಡುಗಿ

ದುಃಖಪೂರಿತ ನಾಯಿ

ದುಃಖಪೂರಿತ ನಾಯಿ

ದುಃಖಪೂರಿತ ನಾಯಿ

ತನ್ನ ಮಾಲೀಕನ ಶವದ ಬಳಿ ದುಃಖಪೂರಿತ ನಾಯಿ

ಜಾನ್ ಎಫ್ ಕೆನಡಿ

ಜಾನ್ ಎಫ್ ಕೆನಡಿ

ಜಾನ್ ಎಫ್ ಕೆನಡಿ

ಜಾನ್ ಎಫ್ ಕೆನಡಿ ತನ್ನ ತಂದೆಯ ಚಿತೆಯ ಬಳಿ

ದುಃಖಮಯ ಕ್ಷಣ

ದುಃಖಮಯ ಕ್ಷಣ

ದುಃಖಮಯ ಕ್ಷಣ

ದಕ್ಷಿಣ ಮತ್ತು ಉತ್ತರ ಕೊರಿಯಾದ ಬಂಧುಗಳ ಒಂದು ದುಃಖಮಯ ಕ್ಷಣ

ತಂದೆ ಮತ್ತು ಮಗ

ತಂದೆ ಮತ್ತು ಮಗ

ತಂದೆ ಮತ್ತು ಮಗ

ತಂದೆ ಮತ್ತು ಮಗ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The world has witnessed a lot. Millions of photos are clicked everyday, but some of these capture moments that are truly unforgettable and heart wrenching. That is the brilliance of photography. It is so much more than just a visual aid.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot