Subscribe to Gizbot

ಆನ್‌ಲೈನ್‌ಲ್ಲಿ ಪ್ರಿಯಾಂಕಾ ಛೋಪ್ರಾ ಅತೀ ಅಪಾಯಕಾರಿ ನಟಿ

Posted By:

ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ಆನ್‌ಲೈನ್‌ಲ್ಲಿ ಅತೀ ಅಪಾಯಕಾರಿ ನಟಿ ಎಂಬ ಖ್ಯಾತಿಗಳಿಸಿದ್ದಾರೆ. ಖ್ಯಾತ ಆಂಟಿವೈರಸ್ ತಯಾರಕಾ ಕಂಪೆನಿ ಮೆಕಾಫಿ ಅಧ್ಯಯನದಿಂದ ಈ ಸುದ್ದಿ ಬಹಿರಂಗವಾಗಿದೆ.

ಆನ್‌ಲೈನ್‌ನಲ್ಲಿ ಪ್ರಸಿದ್ದ ವ್ಯಕ್ತಿಗಳ ಬಾಲಿವುಡ್‌ ಸೆಲಬ್ರಿಟಿಗಳ ಹೆಸರಿನಲ್ಲಿ ವೈರಸ್‌ಗಳನ್ನು ಸೇರಿಸಿ ಕಂಪ್ಯೂಟರ್‌ನಿಂದ ಮಾಹಿತಿ ಕದಿಯುತ್ತಾರೆ. ಹೀಗೇ ಮಾಹಿತಿ ಕದಿಯುವ ಹೆಸರಿನಲ್ಲಿ ಪ್ರಿಯಾಂಕಾ ಛೋಪ್ರಾ ಹೆಸರಿನಲ್ಲಿ ಕಂಪ್ಯೂಟರ್‌ ಕ್ರಿಮಿನಲ್‌‌ಗಳು ಅತೀ ಹೆಚ್ಚು ಬಾರಿ ಮಾಹಿತಿ ಕದ್ದಿದ್ದಾರೆ ಎಂದು ಮೆಕಾಫಿ ಹೇಳಿದೆ. ಹೀಗಾಗಿ ಇಲ್ಲಿ ಮೆಕಾಫಿ ನೀಡಿರುವ ಬಾಲಿವುಡ್‌ನ ಟಾಪ್‌ ಅಪಾಯಕಾರಿ ಸೆಲಬ್ರಿಟಿಗಳು ಮತ್ತು ವಿಶ್ವದ ಟಾಪ್‌ ಅಪಾಯಕಾರಿ ಸೆಲಬ್ರಿಟಿಗಳ ಪಟ್ಟಿ ಇಲ್ಲಿದೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.1ಪ್ರಿಯಾಂಕಾ ಛೋಪ್ರಾ

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.2 ಶಾರೂಖ್‌ ಖಾನ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.3 ಸಲ್ಮಾನ್‌ ಖಾನ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.4 ಕರೀನಾ ಕಪೂರ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.5 ಅಕ್ಷಯ್‌ ಕುಮಾರ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.6 ಸೈಫ್‌ ಆಲಿ ಖಾನ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.7 ಅಮಿತಾಬ್‌ ಬಚ್ಚನ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.8 ಫರಾನ್‌ ಅಕ್ತರ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.9 ಸನ್ನಿ ಲಿಯೋನ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ರ್‍ಯಾಂಕ್‌.10 ಹೃತಿಕ್‌ ರೋಷನ್‌

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು

ಆನ್‌ಲೈನ್‌ಲ್ಲಿ ಅಪಾಯಕಾರಿ ಸೆಲೆಬ್ರಿಟಿಗಳು


ಆನ್‌ಲೈನ್‌ ಅಪಾಯಕಾರಿ ಸೆಲೆಬ್ರಿಟಿಗಳು ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಬಹುದು: mcafee.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot