ಮೈಕ್ರೋಸಾಫ್ಟ್ ಹೊಸ ಸಂಶೋಧನೆ ಹೋಲೋಗ್ರಾಮ್

By Shwetha
|

ಮೈಕ್ರೋಸಾಫ್ಟ್ ತನ್ನ ಹೆಚ್ಚು ನಿರೀಕ್ಷೆಯ ಹೋಲೋಗ್ರಾಫಿಕ್ ಕಂಪ್ಯೂಟರ್ ಆದ ಪ್ರಾಜೆಕ್ಟ್ ಹೋಲೋಲೆನ್ಸ್ ಯೋಜನೆಯಲ್ಲಿದೆ. ಆದರೆ ಮೈಕ್ರೋಸಾಫ್ಟ್‌ನಲ್ಲಿರುವ ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. ಈ ಹೆಡ್‌ಸೆಟ್ ಇನ್ನೂ ಪ್ರೊಟೊಟೈಪ್ ಆಗಿದ್ದು ಪ್ರಾಜೆಕ್ಟ್ ಬಾರಾಬೂ ಕೋಡ್‌ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೈಕ್ರೋಸಾಫ್ಟ್ ಹೊಸ ಸಂಶೋಧನೆ ಹೋಲೋಗ್ರಾಮ್

ಹೆಡ್‌ಸೆಟ್ ಮೂಲಕ ನಿಮಗೆ ಗೇಮ್ಸ್‌ಗಳು, ಅಪ್ಲಿಕೇಶನ್‌ಗಳು ಮತ್ತು ಹೆಚ್ಚಿನದನ್ನು ನೋಡಬಹುದಾಗಿದೆ. ಹೆಡ್‌ಸೆಟ್‌ನ ಮೂಲಕ ಇದೆಲ್ಲವನ್ನೂ ನಿಮಗೆ ಕಾಣಬಹುದಾಗಿದೆ. ತನ್ನ ಹೋಲೋಗ್ರಾಫಿಕ್ ಹೆಡ್‌ಸೆಟ್ ಮೂಲಕ ಮೈಕ್ರೋಸಾಫ್ಟ್ ಅತ್ಯುನ್ನತ ವಿನ್ಯಾಸಗಳನ್ನು ಪ್ರಸ್ತುತಪಡಿಸಿದೆ. ಇದರಿಂದ ವಿದ್ಯಾಭ್ಯಾಸ ಪ್ರೊಗ್ರಾಮ್‌ಗಳನ್ನು ಕೂಡ ಡೆವಲಪರ್‌ಗಳು ರಚಿಸಬಹುದಾಗಿದೆ. ಇದು ನಿಮ್ಮ ಕ್ರಿಯಾತ್ಮಕತೆಯನ್ನು ಒರೆಗೆ ಹಚ್ಚುವ ವೇದಿಕೆಯಾಗಿದೆ. ನಿಮ್ಮ ಡಿಜಿಟಲ್ ವಿಷಯ ಮತ್ತು ರಚನೆಗಳು ಹೆಚ್ಚು ಸಂಬಂಧಪಟ್ಟದ್ದಾಗಿರುತ್ತದೆ.

ಮೈಕ್ರೋಸಾಫ್ಟ್ ಹೊಸ ಸಂಶೋಧನೆ ಹೋಲೋಗ್ರಾಮ್

ನಿಮ್ಮ ದೈನಂದಿನ ಜೀವನದ ಪ್ರಾಕ್ಟಿಕಲ್ ಪರಿಕರಗಳಾಗಿ ಇದು ಪರಿಣಮಿಸಲಿದ್ದು ಆಕರ್ಷಕ ವಿನ್ಯಾಸ ಮತ್ತು ಹೊಸದನ್ನು ಕಲಿಯುವ ತುಡಿತವನ್ನು ಇದು ನಿಮ್ಮಲ್ಲಿ ಉಂಟುಮಾಡುತ್ತದೆ.

Best Mobiles in India

English summary
Windows Holographic. I’ll let that settle in for a few seconds.After a series of Windows 10 announcements, Microsoft on Wednesday introduced a new Windows Holographic concept that brings augmented reality to the next level.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X