Subscribe to Gizbot

ಗಂಗ್ನಮ್ ಸ್ಟಾರ್‌ನಿಂದ ಮತ್ತೊಂದು ಸೂಪರ್ ಡ್ಯಾನ್ಸ್!..ಯೂಟ್ಯೂಬ್‌ನಲ್ಲಿ ದಾಖಲೆ!!

Written By:

ಗಂಗ್ನಮ್ ಸ್ಟೈಲ್ ಡ್ಯಾನ್ಸ್ ನಿಮಗೆ ಗೊತ್ತಲ್ವಾ? ಯೂಟ್ಯೂಬ್‌ನಲ್ಲಿಯೇ ದಾಖಲೆ ಸೃಷ್ಟಿಸಿದ, ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟ ಗಂಗ್ನಮ್ ಸ್ಟೈಲ್ ಡ್ಯಾನ್ಸ್ ಬಗ್ಗೆ ಬಹುತೇಕರಿಗೆ ಗೊತ್ತೆ ಇರುತ್ತದೆ. ಮತ್ತು ಅದನ್ನು ನೊಡಿರುತ್ತಾರೆ ಕೂಡ!!

ಹೌದು, ದಕ್ಷಿಣ ಕೊರಿಯಾದ ಪಾಪ್ ಗಾಯಕ ಪಿಎಸ್‌ವೈ ಹಾಡಿ, ಡ್ಯಾನ್ಸ್ ಮಾಡಿದ ವಿಶ್ವಾದ್ಯಂತ ದೊಡ್ಡ ಹವಾ ಹುಟ್ಟುಹಾಕಿದ ಸಾಂಗ್ ಗಂಗ್ನಮ್ ಸ್ಟೈಲ್ ಡ್ಯಾನ್ಸ್.!! ಪ್ರಪಂಚದಲ್ಲಿಯೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಗಂಗ್ನಮ್ ಡ್ಯಾನ್ಸ್ ನಂತರ ಮತ್ತೊಂದು ವಿಡಿಯೋವನ್ನು ಪಿಎಸ್‌ವೈ ಬಿಡುಗಡೆ ಮಾಡಿದ್ದಾರೆ.!!

ಗಂಗ್ನಮ್ ಸ್ಟಾರ್‌ನಿಂದ ಮತ್ತೊಂದು ಸೂಪರ್ ಡ್ಯಾನ್ಸ್!..ಯೂಟ್ಯೂಬ್‌ನಲ್ಲಿ ದಾಖಲೆ!!

ಇನ್ನು ಬಿಡುಗಡೆಯಾದ ಒಂದು ವಾರದಲ್ಲಿ 4 ಕೋಟಿ ವೀಕ್ಷಣೆಯ ದಾಖಲೆ ಬರೆದಿರುವ ಈ ಹೊಸ ಸಾಂಗ್ ಹೆಸರು 'ಲವ್ ಇಟ್'. ಗಂಗ್ನಮ್ ಪಿತಾಮಹನ ಹೊಸ ಸಾಂಗ್ ಈಗಾಗಲೇ ಟ್ರೆಂಡ್ ಸೃಷ್ಟಿಸಿದ್ದು, ಡ್ಯಾನ್ಸ್ ಹೇಗಿದೆ ಎಂದು ಕೆಳಗಿನ ವಿಡಿಯೋದಲ್ಲಿ ನೋಡಿ.!!

 

English summary
It’s 2012 all over again! Psy is back with a new viral hit that you’re gonna LUV!. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot