PUBG Mobile ರೀಡಿಂ ಕೋಡ್ಸ್ 2020 ಲಿಸ್ಟ್

By Gizbot Bureau
|

ಪಿಯುಪಿಜಿ ಮೊಬೈಲ್ ಸಂಪೂರ್ಣವಾಗಿ ಸ್ಮಾರ್ಟ್ ಫೋನ್ ಗೇಮಿಂಗ್ ಮಾರುಕಟ್ಟೆಯನ್ನು ಅತಿಕ್ರಮಿಸಿದ್ದು ಎಲ್ಲರ ಮೆಚ್ಚಿಗೆ ಪಡೆದಿದೆ. ಬ್ಯಾಟಲ್ ರಾಯಲ್ ಸ್ಟೈಲ್ ಗೇಮಿಂಗ್ ಇದಾಗಿದೆ. ಗೇಮ್ ನ್ನು ಮತ್ತಷ್ಟು ಆಸಕ್ತಿದಾಯಕವಾಗಿಸುವುದಕ್ಕಾಗಿ ಪ್ರತಿ ಬಾರಿಯ ಅಪ್ ಡೇಟ್ ನಲ್ಲಿಯೂ ಹೊಸ ಫೀಚರ್ ಗಳನ್ನು ಸೇರಿಸಲಾಗುತ್ತಿದೆ.

PUBG Mobile ರೀಡಿಂ ಕೋಡ್ಸ್ 2020 ಲಿಸ್ಟ್

ನೀವೂ ಕೂಡ ಪಿಯುಬಿಜಿ ಮೊಬೈಲ್ ನ ಆಸಕ್ತಿ ಹೊಂದಿದವರಾಗಿದ್ದರೆ ಪಿಯುಬಿಜಿ ರೀಡಂ ಕೋಡ್ ಗಳ ಬಗ್ಗೆ ತಿಳಿದಿರುತ್ತೀರಿ. ಇವುಗಳ ಸ್ಪೆಷಲ್ ಕೋಡ್ ಗಳಾಗಿದ್ದು ಪಿಯುಬಿಜಿ ಸಂಸ್ಥೆ ರ್ಯಾಡಂ ಆಗಿ ಆಟಗಾರರಿಗೆ ಈ ಟೋಕನ್ ಗಳನ್ನು ಮೆಚ್ಚುಗೆಯಾಗಿ ನೀಡಲಾಗುತ್ತದೆ.

ಯಾವ ಬಳಕೆದಾರರು ಈ ಕೋಡ್ ಗಳನ್ನು ಪಡೆದುಕೊಳ್ಳುತ್ತಾರೋ ಅವರು ಹೊಸ ವೆಪನ್ ಗಳನ್ನು, ಹೊಸ ಬಟ್ಟೆಯನ್ನು, ಹೊಸ ಗನ್ ಸ್ಕಿನ್ಸ್ ಮತ್ತು ಇತ್ಯಾದಿಗಳನ್ನು ಪಡೆದುಕೊಳ್ಳುತ್ತಾರೆ. ಇವುಗಳು ಒಮ್ಮೆ ಮಾತ್ರ ರೀಡಿಂ ಮಾಡಿಕೊಳ್ಳುವುದಕ್ಕೆ ಇರುವ ಕೋಡ್ ಗಳಾಗಿದ್ದು ಒಮ್ಮೆ ಮಾತ್ರ ಬಳಸಬಹುದಾಗಿದೆ.

ಪಿಯುಬಿಜಿ ರೀಡಂ ಕೋಡ್ಸ್?

PUBG ರೀಡಂ ಕೋಡ್ ಗಳನ್ನು ನೀವು ನಿಮ್ಮ ಪಿಯುಬಿಜಿ ಮೇಲ್ ಬಾಕ್ಸ್ ನಲ್ಲಿ ಗಮನಿಸಬಹುದು. PUBG ಕಾರ್ಪೋರೇಷನ್ ವಿಶೇಷ ಕೋಡ್ ಗಳನ್ನು ಬೇರೆಬೇರೆ ಸಂದರ್ಬಗಳಲ್ಲಿ ಕಳುಹಿಸುತ್ತದೆ. ಉದಾಹರಣೆ ವಾರ್ಷಿಕೋತ್ಸವ. ನಿಮ್ಮ ಅಕೌಂಟಿಗೆ ಲಭ್ಯವಿರುವ ಪಿಯುಬಿಜಿ ರೀಡಂ ಕೋಡ್ ಗಳನ್ನು ಪಡೆಯುವುದಕ್ಕಾಗಿ ಪಿಯುಬಿಜಿ ಮೊಬೈಲ್ ನಲ್ಲಿ ರಿಸೀವ್ ಆಗಿರುವ ಗಿಫ್ಟ್ ಆಯ್ಕೆಗೆ ತೆರಳಿ

ನೀವು ಆ ಗಿಫ್ಟ್ ಗಳನ್ನು ಕ್ಲಿಕ್ ಮಾಡುವ ಮೂಲಕ ಹೊಸ ಗಿಫ್ಟ್ ಗಳನ್ನು ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ ಪಿಯುಬಿಜಿ ಕಾರ್ಪೋರೇಷನ್ ಸಾಮಾಜಿಕ ಜಾಲತಾಣಗಳಾಗಿರುವ ಟ್ವೀಟರ್, ಫೇಸ್ ಬುಕ್ ಮತ್ತು ಇತರೆ ಕಡೆಗಳಲ್ಲಿ ಕೂಡ ಈ ರೀಡಂ ಗಳನ್ನು ಹಂಚಿಕೊಳ್ಳುತ್ತಾರೆ.

PUBG ಉಚಿತ ಪಾಪುಲಾರಿಟಿ ಕೋಡ್

ಪಿಯುಬಿಜಿ ಮೊಬೈಲ್ ನಲ್ಲಿ ಉಚಿತವಾಗಿ ಪ್ರಸಿದ್ಧತೆ ಪಡೆಯುವುದಕ್ಕಾಗಿ SUKBTc88D & LLHRTFRT8I ಈ ಕೋಡ್ ಗಳನ್ನು ಬಳಸಿಕೊಳ್ಳಬಹುದು. ಈ ಕೋಡ್ ಗಳು ಕೇವಲ ಒಂದು ಬಾರಿ ಮಾತ್ರ ಬಳಸಬಹುದಾಗಿರುತ್ತದೆ. ಇದೇ ರೀತಿಯ ಕೋಡ್ ಗಳನ್ನು ನೀವು ಪಿಯುಬಿಜಿ ಮೊಬೈಲ್ ನಲ್ಲಿ ಪಡೆದುಕೊಳ್ಳಬೇಕಾಗುತ್ತದೆ.

ಕೆನನ್ ಪ್ರಸಿದ್ಧತೆಯ ಪಿಯುಬಿಜಿ ಮೊಬೈಲ್ ರೀಡಂ ಕೋಡ್ ಪಡೆಯುವುದು ಹೇಗೆ

ಪಿಯುಬಿಜಿ ಮೊಬೈಲ್ ನಲ್ಲಿ ಉಚಿತ ಪಿಯುಬಿಜಿ ಮೊಬೈಲ್ ಕೋಡ್ ಪಡೆಯುವುದಕ್ಕಾಗಿ PUBG ಮೊಬೈಲ್ > ಕಾಪಿ ಕ್ಯಾರೆಕ್ಟರ್ ಐಡಿ > ರೀಡಂ ಕೋಡ್ ಎಂಟರ್ ಮಾಡಿ > ವೆರಿಫಿಕೇಷನ್ ಕೋಡ್ ನ್ನು ಎಂಟರ್ ಮಾಡಿ ಉಚಿತ ಕೆನನ್ ಪಾಪುಲ್ಯಾರಿಟಿ ಪಿಯುಬಿಜಿ ಮೊಬೈಲ್ ರೀಡಂ ಕೋಡ್ ನ್ನು ಪಡೆಯಿರಿ ಇಲ್ಲಿ ನಾವು ಕೆಲವು ಉದಾಹರಣೆಗಳನ್ನು ನೀಡಿದ್ದೇವೆ .

CDWMYCQ3N7 – ಫುಟ್ಬಾಲ್ ಪಾಪುಲ್ಯಾರಿಟಿ ರೀಡಂ ಕೋಡ್

HHJKBQQBD6 -ಕೆನನ್ ಪಾಪುಲ್ಯಾರಿಟಿ ರೀಡಂ ಕೋಡ್

VNUYXVFIO – ಫೈಯರ್ ವರ್ಕ್ ಪಾಪುಲ್ಯಾರಿಟಿ ರೀಡಂ ಕೋಡ್

DFHMIY52T – ಬೈಕ್ ಪಾಪುಲ್ಯಾರಿಟಿ ರೀಡಂ ಕೋಡ್

ಸೀಸನ್ 15 ಪಿಯುಬಿಜಿ ಮೊಬೈಲ್ ರೀಡಂ ಕೋಡ್ ಗಳನ್ನು ಪಡೆಯುವುದು ಹೇಗೆ?

ಉಚಿತ ಸೀಸನ್ 15 ಪಿಯುಬಿಜಿ ಮೊಬೈಲ್ ಕೋಡ್ ಪಡೆಯುವುದಕ್ಕಾಗಿ PUBG ಮೊಬೈಲ್ ನ್ನು ತೆರೆಯಿರಿ > ಕ್ಯಾರೆಕ್ಟರ್ ಐಡಿಯನ್ನು ಕಾಪಿ ಮಾಡಿ > ರೀಡಂ ಕೋಡ್ ನ್ನು ಎಂಟರ್ ಮಾಡಿ> ವೆರಿಫಿಕೇಷನ್ ಕೋಡ್ ನ್ನು ಎಂಟರ್ ಮಾಡಿ ಉಚಿತ ಪಿಯುಬಿಜಿ ಮೊಬೈಲ್ ರೀಡಂ ಕೋಡ ನ್ನು ಪಡೆಯಿರಿ ಕೆಲವು ಪ್ರಸಿದ್ಧ ಪಿಯುಬಿಜಿ ಪಾಪುಲ್ಯಾರಿಟಿ ಕೋಡ್ ಗಳು ಇಲ್ಲಿವೆ.

• IFIZBz76F – ಮೊಟೋಸೈಕಲ್

• N58FTU2XJ - M16A4 ಗನ್ಸ್ ಸ್ಕಿನ್

• FSIZBZ76F – ಮೊಟರ್ ಸೈಕಲ್ ಗೆ ಸ್ಕಿನ್

• LQHZDBTFZ95U - M416 ಸ್ಕಿನ್

• C49FPLM9S -ಉಚಿತ ಕಂಪ್ಯಾನಿಯನ್

• RAKZBZYTR - KAR98 ಸ್ಪಿನ್ನರ್ ಗನ್ ಸ್ಕಿನ್

UMP9 ಗನ್ ಅರೆಂಜ್ ಸ್ಕಿನ್ PUBG ಮೊಬೈಲ್ ರೀಡಂ ಕೋಡ್ ಪಡೆಯುವುದು ಹೇಗೆ?

ಉಚಿಟ UMP9 ಗನ್ ಆರೆಂಜ್ ಸ್ಕಿನ್ PUBG ಮೊಬೈಲ್ ಕೋಡ್ ಗಾಗಿ PUBG ಮೊಬೈಲ್ ನ್ನು ತೆರೆಯಿರಿ > ಕ್ಯಾರೆಕ್ಟರ್ ಐಡಿ ಕಾಪಿ ಮಾಡಿ > ರೀಡಂ ಕೋಡ್ ನ್ನು ಎಂಟರ್ ಮಾಡಿ > ವೆರಿಫಿಕೇಷನ್ ಕೋಡ್ ನ್ನು ಎಂಟರ್ ಮಾಡಿ ಅರೆಂಜ್ ಸ್ಕಿನ್ ಪಿಯುಬಿಜಿ ಮಬೈಲ್ ರೀಡಂ ಕೋಡ್ ನ್ನು ಪಡೆಯಿರಿ.

ರೀನೇಮ್ ಕಾರ್ಡ್ ಪಿಯುಬಿಜಿ ಮೊಬೈಲ್ ರೀಡಂ ಕೋಡ್ ಪಡೆಯುವುದು ಹೇಗೆ?

ಉಚಿತ ರೀನೆಮ್ ಕಾರ್ಡ್ ಪಿಯುಬಿಜಿ ಮೊಬೈಲ್ ರೀಡಂ ಕಾರ್ಡ್ ನ್ನು ಪಡೆಯುವುದಕ್ಕಾಗಿ ಪಿಯುಬಿಜಿ ಮೊಬೈಲ್ ಆಪ್ ನ್ನು ತೆರೆಯಿರಿ > ಕ್ಯಾರೆಕ್ಟರ್ ಐಡಿಯನ್ನು ಕಾಪಿ ಮಾಡಿ> ರೀಡಂ ಕೋಡ್ ಎಂಟರ್ ಮಾಡಿ > ರಿನೇಮ್ ಕಾರ್ಡ್ ಗಾಗಿ ಪಿಯುಬಿಜಿ ವೆರಿಫಿಕೇಷನ್ ಕೋಡ್ ಎಂಟರ್ ಮಾಡಿ.

ಲೆಜೆಂಡ್ರಿ ಔಟ್ ಫಿಟ್ ಪಿಯುಬಿಜಿ ಮೊಬೈಲ್ ರೀಡಂ ಕೋಡ್ ಪಡೆಯುವುದು ಹೇಗೆ?

ಉಚಿತ ಲೆಜೆಂಡ್ರಿ ಔಟ್ ಫಿಟ್ ಪಿಯುಬಿಜಿ ಮೊಬೈಲ್ ಕೋಡ್ ಪಡೆಯುವುದಕ್ಕಾಗಿ PUBGಮೊಬೈಲ್ ಆಪ್ ನ್ನು ತೆರೆಯಿರಿ > ಕ್ಯಾರೆಕ್ಟರ್ ಐಡಿಯನ್ನು ಕಾಪಿ ಮಾಡಿ >ರೀಡಂ ಕೋಡ್ ನ್ನು ಎಂಟರ್ ಮಾಡಿ > ಉಚಿತ ಲೆಜೆಂಡ್ರಿ ಕೋಡ್ ಪಡೆಯುವುದಕ್ಕಾಗಿ ವೆರಿಫಿಕೇಷನ್ ಕೋಡ್ ಎಂಟರ್ ಮಾಡಿ.

2020 ರ ಕೆಲವು ಪ್ರಸಿದ್ಧ ಪಿಯುಬಿಜಿ ಮೊಬೈಲ್ ರೀಡಂ ಕೋಡ್ ಗಳು:

• KH77H98VVB -ಎಕೆಎಂ ಗನ್ ಗೆ ಸ್ಕಿನ್

• NNCZCDZJ6I – ಗೋಲ್ಡನ್ ಪಾನ್ ಗೆ ಕೋಡ್

• OPUZBZFWF -ಫೈಯರ್ ವರ್ಕ್

• BHGZBHZK6B – ಲೆಜೆಂಡ್ರಿ ಔಟ್ ಫಿಟ್

• XDVZBZ3DD – ಲೆಜೆಂಡ್ರಿ ವೆಹಿಕಲ್ ಗೆ ಸ್ಕಿನ್

• IJKZDBTFZM25M - UMP9 ಗನ್ ಗೆ ಸ್ಕಿನ್

• 9NH10D55 – ಫ್ರೀ ಫಾಲ್ಕನ್

• UV18Z66XBF - SCAL-L ಗನ್ ಗೆ ಸ್ಕಿನ್

Best Mobiles in India

Read more about:
English summary
What are PUBG Mobile redeem codes and here is how you can redeem to get free items on PUBG mobile Game.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X