PUBG ಮೊಬೈಲ್ ಅಪ್ ಡೇಟ್: 14 ಬದಲಾವಣೆಯನ್ನು ನೀವು ಮಿಸ್ ಮಾಡಿರಬಹುದು
ಪಿಯುಬಿಜಿ ಮೊಬೈಲ್ ಇದೀಗ ಕಳೆದ ಕೆಲವು ವಾರಗಳಿಂದ ಬಹಳಷ್ಟು ಆಕರ್ಷಣೆಯನ್ನು ಹುಟ್ಟಿಸುತ್ತಿದೆ ಮತ್ತು ತಾನು ಏನನ್ನು ಮಾಡಲು ಸಾಧ್ಯವಿದೆಯೋ ಎಲ್ಲವನ್ನೂ ಮಾಡುತ್ತಿದ್ದು ಆಟಗಾರರು ಪಿಯುಬಿಜಿಯಲ್ಲಿ ಮುಳುಗಿ ಹೋಗುವಂತೆ ಮಾಡುತ್ತಿದೆ. ಯಾವಾಗಲೂ ಸಾಮಾನ್ಯವಾಗಿ ನಡೆಯುತ್ತಿರುವ ಅಪ್ ಡೇಟ್ ಗಳ ಜೊತೆಗೆ, ಪಿಯುಬಿಜಿ ಪ್ಲೇಯರ್ ಗಳು ಸಾಕಷ್ಟು ಹೊಸತನವನ್ನು ಪ್ರತಿದಿನ ಪಡೆಯುತ್ತಿದ್ದಾರೆ ಮತ್ತು ಗೇಮ್ ನ್ನು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಪ್ರಮುಖ ಅಪ್ ಡೇಟ್ ನ್ನು ಬಿಡುಗಡೆಗೊಳಿಸಿದ್ದು, ವಿಶ್ವದ ಎಲ್ಲಾ ಆಟಗಾರರಿಗೆ ಕೇವಲ ವೆಹಿಕಲ್ ಗಳು ಮಾತ್ರವಲ್ಲ ಬದಲಾಗಿ ರೈಫಲ್ ಗಳು ಮತ್ತು ಹಲವು ಇತರೆ ಕಠಿಣ ಮೋಡ್ ಗಳು ಮತ್ತು ಹಲವು ಆಪ್ಟಿಮೈಸೇನ್ ಗಳು ಲಭ್ಯವಾಗಿದೆ.ಒಂದು ವೇಳೆ ನೀವದನ್ನು ಗಮನಿಸದೇ ಇದ್ದಲ್ಲಿ ಯಾವುದೆಲ್ಲ ಹೊಸತು ಎಂಬ ಬಗೆಗಿನ ವಿವರಣೆ ಇಲ್ಲಿದೆ.

M762 ಆಟೋಮ್ಯಾಟಿಕ್ ರೈಫಲ್ ಗಳು ಇಲ್ಲಿದೆ
ಈ ಅಪ್ ಡೇಟ್ ನಿಮಗೆ ಎಂ762 ಅಟೋಮ್ಯಾಟಿಕ್ ರೈಫಲ್ ಗಳನ್ನು ನೀಡುತ್ತದೆ. ಗೇಮಿನ ಎಲ್ಲಾ ಮಾರು ಮ್ಯಾಪ್ ಗಳಲ್ಲೂ ಕೂಡ ನೀವಿದನ್ನು ಪಡೆಯಬಹುದು. ಇದನ್ನು ಎಂ762 ಎಂದು ನಮೂದಿಸಲಾಗಿದೆ. ಮೊದಲನೆಯದು 7.62ಎಂಎಂ ಅಟೊಮ್ಯಾಟಿಕ್ ರೈಫಲ್ ಗಳಾಗಿದ್ದು ಅಟೋಮ್ಯಾಟಿಕ್ ಸ್ಟಾಕ್ಸ್ ಗಳಾಗಿದೆ. ಮತ್ತೊಂದರಲ್ಲಿ ಮೂರು ಫೈಯರಿಂಗ್ ಮೋಡ್ ಇರುತ್ತದೆ: ಸಿಂಗಲ್ ಶಾಟ್, ಟ್ರಿಪಲ್ ಶಾಟ್, ಫುಲ್-ಆಟೋ.

ರೈಡ್ ಆನ್ ಸ್ಕೂಟರ್
ನೀವು ರೈಟ್ ಆನ್ ಬೈಕ್ ಗಳು, ಜೀಪ್ ಗಳು, ಬಗ್ಗಿ ಮತ್ತು ಮೋಟರ್ ಬೋಟ್ ಗಳ ಬಗ್ಗೆ ಕೇಳಿರಬಹುದು. ಇದೀಗ ನೀವು ಸ್ಕೂಟರ್ ಗಳನ್ನು ಕೂಡ ರೈಡ್ ಮಾಡಬಹುದು. ಆದರೆ ಇದು ಕೇವಲ ಸನ್ ಹಾಕ್ ಮ್ಯಾಪ್ ಗಳಿಗೆ ಮಾತ್ರವೇ ಸೀಮಿತವಾಗಿರುತ್ತದೆ. ಆದರೆ ಇದನ್ನು ಎರಡು ಪ್ಲೇಯರ್ ಗಳು ಮಾತ್ರವೇ ಪಡೆಯಲು ಸಾಧ್ಯವಿದೆ.

ನೈಟ್ ಮೋಡ್ ಗಿಂತ ಮತ್ತಷ್ಟು ಹೆಚ್ಚಿನದ್ದು
ಒಂದು ವೇಳೆ ನೀವು ಈಗಾಗಲೇ ನೈಟ್ ಮೋಡ್ ನಲ್ಲಿ ಪ್ರಯತ್ನಿಸಿದ್ದರೆ, ಇದೀಗ ಪಿಯುಬಿಜಿ ಹೊಸದಾಗಿ ಡೈನಾಮಿಕ್ ವೆದರ್ ನ್ನು ಸ್ಯಾನ್ ಹಾಕ್ ಮ್ಯಾಪ್ ಗೆ ಪರಿಚಯಿಸಿದೆ. ಇದರಲ್ಲಿ ಸನ್ನಿ, ರೈನಿ, ಮತ್ತು ಫಾಗ್ಗಿ ಗಳಿದೆ.

ಹಾರ್ಡ್ ಕೋರ್ ಮೋಡ್ ಜೊತೆಗೆ ನಿಮ್ಮನ್ನ ನೀವೇ ಚಾಲೆಂಜ್ ಮಾಡಿಕೊಳ್ಳಿ
ಪಿಯುಬಿಜಿಯಲ್ಲಿ ಮತ್ತೊಂದು ಮೋಡ್ ಇದೆ. ಅದನ್ನು ಹಾರ್ಡ್ ಕೋರ್ ಮೋಡ್ ಎಂದು ಕರೆಯಲಾಗುತ್ತದೆ. ಇದು ಗೇಮ್ ನ್ನು ಮತ್ತಷ್ಟು ಚಾಲೆಂಜ್ ಮಾಡುತ್ತದೆ.ಇದರಲ್ಲಿ ನೀವು ಫೂಟ್ ಸ್ಟೆಪ್ ನ್ನು ಗಮನಿಸುವುದಿಲ್ಲ ಮತ್ತು ಶತ್ರುಗಳ ಗನ್ ಶೂಟ್ ನ್ನು ಕೂಡ ಮ್ಯಾಪ್ ನಲ್ಲಿ ಗಮನಿಸಲು ಸಾಧ್ಯವಿಲ್ಲ. ನೀವು ಪ್ರತಿ ಐಟಂನ್ನು ಕೂಡ ಮ್ಯಾನುವಲಿ ಪಿಕ್ ಅಪ್ ಮಾಡಬೇಕಾಗುತ್ತದೆ ಮತ್ತು ಡೋರ್ ಗಳು ಸ್ವಯಂಚಾಲಿತವಾಗಿ ತೆರೆಯುವುದಿಲ್ಲ(ಟ್ಯಾಪ್ ಮಾಡಿ ತೆರೆಯಬೇಕಾಗುತ್ತದೆ).ಈ ಮೋಡ್ ಪಿರಿಯಾಡಿಕ್ ಆಗಿ ಹಾರ್ಡ್ ಕೋರ್ ವೀಕ್ ರೂಪದಲ್ಲಿ ಲಭ್ಯವಿರುತ್ತದೆ.

ನಿಮ್ಮ ಗನ್ಸ್ ಮತ್ತು ರೈಫಲ್ಸ್ ಗೆ ಹೊಸ ಲುಕ್
ಅಪ್ ಡೇಟ್ ನ ಭಾಗವಾಗಿ ಫೈಯರ್ ಆರ್ಮ್ ಗಳ ಪೂರ್ಣಗೊಳಿಸುವಿಕೆಗಳೂ ಕೂಡ ಇದೆ.ಇದು ಉಚಿತವಾಗಿರುವುದಿಲ್ಲ ಆದರೆ ಹೊಸ ಲುಕ್ ನ್ನು ನೀಡುತ್ತದೆ.ಇದು ರಾಯಲ್ ಪಾಸ್ ಸೀಸನ್ 4 ನ ಭಾಗವಾಗಿ ಇರುತ್ತದೆ.

ವಿಭಿನ್ನ ಔಟ್ ಫಿಟ್ ಗಳು ಮತ್ತು ಇತರೆ ರಿವಾರ್ಡ್ಸ್ ಗಳು
ರಾಯಲ್ ಪಾಸ್ ಸೀಸನ್ 4 ಹೊಸದಾಗಿರುವ ಮತ್ತು ವಿಭಿನ್ನ ಉಡುಪನ್ನು ಹೊಂದಿದೆ ಮತ್ತು ಹೊಸ ಪಾತ್ರಗಳು ಜೊತೆಗೆ ಹೇರ್ ಸ್ಟೈಲ್ ಕೂಡ ಇದೆ.

ಹೆಚ್ಚು ಸೇರಿಸಿರುವ ಯುಸಿ ಯಿಂದ ಇಲೈಟ್ ಪಾಸ್ ರಿವಾರ್ಡ್ಸ್ ಗಳು
ಮುಂದಿನ ಸೀಸನ್ ಪಾಸ್ ಖರೀದಿಗಾಗಿ ಪ್ಲೇಯರ್ ಗೆ ಪಿಯುಬಿಜಿಯಲ್ಲಿ 600ಯುಸಿ ಇಲೈಟ್ ಪಾಸ್ ರಿವಾರ್ಡ್ಸ್ ನ್ನು ಆಟಗಾರರು ಇಲ್ಲಿ ಗುರುತಿಸಬಹುದಾಗಿದೆ.

ಬಿಪಿ ಅಥವಾ ಆಪಿ ಪಾಯಿಂಟ್ಸ್ ಗಳನ್ನು ಸುಲಭದಲ್ಲಿ ಖರೀದಿಸುವಿಕೆ
ಗೇಮ್ ನಲ್ಲಿ ಇದೀಗ ಫೈನ್ -ಟ್ಯೂನ್ಡ್ ರಿಡೆಮ್ಶನ್ ವೈಶಿಷ್ಟ್ಯತೆ ಇದ್ದು ಇಲೈಟ್ ಪಾಸ್ ಹೋಲ್ಡರ್ ಗಳು ರಿಯಾಯಿತಿ ಇರುವ ವಸ್ತುಗಳನ್ನು ಬಿಪಿ ಅಥವಾ ಆರ್ ಪಿ ಪಾಯಿಂಟ್ಸ್ ಗಳ ಜೊತೆಗೆ ಖರೀದಿಸಬಹುದು.

ಮಿಷನ್ ಕಾರ್ಡ್ ಗಳನ್ನು ಸೇರಿಸಲಾಗಿದೆ
ರಾಯಲ್ ಪಾಸ್ ಸೀಸನ್ 4 ಮಿಷನ್ ಕಾರ್ಡ್ ಗಳನ್ನು ಆಟಗಾರರಿಗಾಗಿ ಸೇರಿಸುತ್ತದೆ.

ಬ್ಲಾಕ್ ಫ್ರೈಡೇ ಇವೆಂಟ್ ಗಳು
ಈ ಅಪ್ ಡೇಟ್ ನಿಮಗೆ ಬ್ಲಾಕ್ ಫ್ರೈಡೇ ಇವೆಂಟ್ ನ್ನು ಸೇರಿಸುತ್ತದೆ ಇಲ್ಲಿ 3 ದಿನಗಳ ಅವಧಿಗೆ ಇದು ಸಸ್ತಾವಾಗಿರುತ್ತದೆ.

ವಿಚಿತ್ರವಾಗಿರುವುದು ಏನು?
ರಾಯಲ್ ಪಾಸ್ ಸೀಸನ್ 4 ಕೆಲವು ಸಿಸ್ಟಮ್ ನ್ನು ಕೂಡ ಸೇರಿಸುತ್ತದೆ. ಅಲ್ಲಿ ಕೆಲವು ಕ್ರೇಟ್ ಐಟಂಗಳು ಪಡೆಯುವಿಕೆಯ ವಿಘಟನೆಯು ಸೀಮಿತವಾಗಿ ನಾಯಕೀಯವಾಗಿ ಕೆಲವು ಸಮಯಗಳವರೆಗೆ ಹೆಚ್ಚಾಗುತ್ತದೆ. ಇದು ಸ್ವಲ್ಪ ವಿಚಿತ್ರವಾಗಿರುತ್ತದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಟ್ಯೂನ್ ಮಾಡಿ ನೋಡಿ.

ಭಾಷೆಯನ್ನು ಆಯ್ಕೆ ಮಾಡುವಿಕೆ ಹೆಚ್ಚು ಬೆಟರ್ ಆಗಿದೆ
ಈ ಬೆಳವಣಿಗೆಯ ಒಂದು ಭಾಗವಾಗಿ ಮ್ಯಾಚ್ ಮೇಕಿಂಗ್ ಮತ್ತು ಚಾಟ್ ನೌ ಸಪೋರ್ಟ್ ಆಯ್ಕೆಗಳು ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಸ್ವಯಂಚಾಲಿತವಾಗಿ ನಿಮ್ಮ ಸೆಕೆಂಡ್ ಭಾಷೆಯನ್ನು ಆಯ್ಕೆ ಮಾಡುವುದಿಲ್ಲ.

ಆಪ್ಟಿಮೈಜ್ ಆಗಿರುವ ಚಾಟ್ ಸಿಸ್ಟಮ್ RAM ನ್ನು ಉಳಿಸುತ್ತದೆ
ಪಿಯುಬಿಜಿ ಮೊಬೈಲ್ ನಲ್ಲಿ ಇದೀಗ ಆಪ್ಟಿಮೈಜ್ ಆಗಿರುವ ಚಾಟ್ ಸಿಸ್ಟಮ್ ಇದ್ದು ಕಡಿಮೆ RAM ಮತ್ತು ಹೆಚ್ಚು ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಸಾಧ್ಯವಾಗುತ್ತದೆ.

ಶಾಪ್ ಗೆ ಹೊಸ ಮುಂಭಾಗದ ಪೇಜ್
ಶಾಪಿನ ಮುಂದಿನ ಪೇಜ್ ವೆಪನ್ ಗಳ ಮುಕ್ತಾಯದ ಥೀಮ್ ಗೆ ಒತ್ತು ನೀಡುವ ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ.


Click it and Unblock the Notifications