Home
ಸುದ್ದಿಜಾಲ

PUBG ಗುಂಗಲ್ಲೇ ಬಂದಿದೆ ಹೊಟೇಲ್‌..! ಚಿಕನ್‌ ಡಿನ್ನರ್‌ ಇಲ್ಲಿ ಬೆಸ್ಟ್‌..!

ಭಾರತೀಯ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಕಳೆದ ಒಂದಿಷ್ಟು ತಿಂಗಳಿಂದ ಆನ್‌ಲೈನ್‌ ಕ್ರೇಜ್‌ ಎಬ್ಬಿಸಿದ PUBG ಯುವಕರ ನೆಚ್ಚಿನ ಟೈಂಪಾಸ್‌ ತಾಣವಾಗಿದೆ. ಎಲ್ಲೆಲ್ಲೂ PUBG ಹವಾ ಇರುವುದನ್ನು ಅರಿತಿರುವ ಕೆಲವು ಜನ PUBG ಹೆಸರಿನಲ್ಲಿಯೇ ಹೊಟೇಲ್‌ ಒಂದನ್ನು ಪ್ರಾರಂಭಿಸಿದ್ದು, PUBG ಜನಪ್ರಿಯತೆಯನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಹೌದು, ರಾಜಸ್ಥಾನ್ ಜೈಪುರದಲ್ಲಿ PUBG - Player Unknown's BellyGrownd ಎಂಬ ರೆಸ್ಟೋರೆಂಟ್‌ ತಲೆ ಎತ್ತಿದೆ. ಈ ರೆಸ್ಟೊರೆಂಟ್‌ನಲ್ಲಿ ಚಿಕನ್‌ ಡಿನ್ನರ್‌ ಉತ್ತಮವಾಗಿರುತ್ತಂತೆ. ಅದಲ್ಲದೇ, ರೆಸ್ಟೊರೆಂಟ್‌ ಪೂರ್ತಿ PUBG ವಾತಾವರಣವನ್ನೂ ಹೊಂದಿದ್ದು, PUBG ಪ್ರಿಯರನ್ನು ಆಕರ್ಷಿಸುತ್ತಿದೆ.

PUBG ಗುಂಗಲ್ಲೇ ಬಂದಿದೆ ಹೊಟೇಲ್‌..! ಚಿಕನ್‌ ಡಿನ್ನರ್‌ ಇಲ್ಲಿ ಬೆಸ್ಟ್‌..!

ಆನ್‌ಲೈನ್‌ನಲ್ಲಿ Player Unknown's BellyGrownd ರೆಸ್ಟೋರೆಂಟ್‌ನ ನಿರ್ಮಾಣದ ಫೋಟೋಗಳು ವೈರಲ್‌ ಆಗಿದ್ದು, ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಸಖತ್‌ ಆಗಿ ಟ್ರೆಂಡ್‌ ಸೃಷ್ಟಿಸಿವೆ. ಆಗಿದ್ದರೆ, PUBG - Player Unknown's BellyGrownd ಹೊಟೇಲ್‌ ನಿರ್ಮಾಣದ ಬಗೆ ಮತ್ತು ಔಟ್‌ಲುಕ್‌ ಹೇಗಿದೆ ಎಂಬುದರ ಝಲಕ್‌ ನಿಮ್ಮ ಮುಂದೆ..

PUBG - Player Unknown's BellyGrownd

PUBG - Player Unknown's BellyGrownd

ಹೇಗಿತ್ತು ತಯಾರಿ-1

PUBG - Player Unknown's BellyGrownd

PUBG - Player Unknown's BellyGrownd

ಹೇಗಿತ್ತು ತಯಾರಿ-2

PUBG - Player Unknown's BellyGrownd

PUBG - Player Unknown's BellyGrownd

ಹೇಗಿತ್ತು ತಯಾರಿ-3

PUBG - Player Unknown's BellyGrownd

PUBG - Player Unknown's BellyGrownd

ಇವರೇ ಆ ಚಿಂತಕರು

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

PUBG - Player Unknown's BellyGrownd

PUBG - Player Unknown's BellyGrownd

ಹೀಗಿದೆ ಔಟ್‌ಲುಕ್‌

Best Mobiles in India

English summary
PUBG - Player Unknown's BellyGrownd hotel in jaipur. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+