ರೂ 68 ಕ್ಕೆ ಗೋಲ್ಡ್ ಐಫೋನ್ ಪಡೆದ ವಿದ್ಯಾರ್ಥಿ

Written By:

ಸ್ನ್ಯಾಪ್‌ಡೀಲ್ ತನ್ನ ಆನ್‌ಲೈನ್ ಮೂರ್ಖತನದಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ. ಕಲ್ಲು ಮತ್ತು ಮರದ ಉತ್ಪನ್ನಗಳನ್ನು ಆರ್ಡರ್ ಮಾಡಿದ ವಸ್ತುವಿನ ಬದಲಿಗೆ ಇರಿಸಿ ಗ್ರಾಹಕರಿಗೆ ಚಳ್ಳೆಹಣ್ಣು ತಿನ್ನಿಸಿದ ಖ್ಯಾತಿ ಈ ರೀಟೈಲ್ ತಾಣದ್ದಾಗಿದೆ. ಇದೇ ರೀತಿ ಸ್ನ್ಯಾಪ್‌ಡೀಲ್‌ಗೆ ಚಳ್ಳೆಹಣ್ಣು ತಿನ್ನಸಿ 16 ಜಿಬಿ ಗೋಲ್ಡ್ ಐಫೋನ್ ಅನ್ನು ರೂ 68 ಕ್ಕೆ ಪಡೆದುಕೊಂಡ ನಿಕಿಲ್ ಬನ್ಸಾಲ್ ಕಥೆ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಬೆಲೆ ರೂ 68

ಫೋನ್ ಬೆಲೆ ರೂ 68

ಐಫೋನ್ ಆರ್ಡರ್

ಫೆಬ್ರವರಿ 12 ರಂದು ನಿಕಿಲ್ ಸ್ನ್ಯಾಪ್‌ಡೀಲ್‌ನಿಂದ ಐಫೋನ್ ಅನ್ನು ಆರ್ಡರ್ ಮಾಡಿದ್ದಾರೆ ಆಗ ಫೋನ್ ಬೆಲೆ ರೂ 68 ಎಂಬುದಾಗಿತ್ತು. ಆರ್ಡರ್ ದಾಖಲಿಸಿದ ನಂತರ ಐಫೋನ್ ಬರುವಿಕೆಗಾಗಿ ನಿಕಿಲ್ ಕಾದು ಕುಳಿತಿದ್ದರು.

ಸ್ನ್ಯಾಪ್‌ಡೀಲ್ ಹೇಳಿಕೆ

ಸ್ನ್ಯಾಪ್‌ಡೀಲ್ ಹೇಳಿಕೆ

ಪಂಜಾಬ್ ಗ್ರಾಹಕ ನ್ಯಾಯಾಲಯ

ಆರ್ಡರ್ ಡೆಲಿವರ್ ಆದ ನಂತರ, ಇದು ರದ್ದಾಯಿತು. ಸುಮ್ಮನಿರದ ನಿಕಿಲ್ ಪಂಜಾಬ್ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು ಇಲ್ಲಿ ಡೀಲ್‌ ಬಗ್ಗೆ ಸ್ನ್ಯಾಪ್‌ಡೀಲ್ ಹೇಳಿಕೆ ನೀಡಬೇಕಾಗಿತ್ತು.

ಸ್ನ್ಯಾಪ್‌ಡೀಲ್ ರೂ 2000 ದ ದಂಡ

ಸ್ನ್ಯಾಪ್‌ಡೀಲ್ ರೂ 2000 ದ ದಂಡ

ನಿಕಿಲ್‌ನ ಪರವಾಗಿ

ತೀರ್ಪು ನಿಕಿಲ್‌ನ ಪರವಾಗಿ ಇತ್ತು. ಆದ್ದರಿಂದ ಐಫೋನ್ ಅನ್ನು ರೂ 68 ಕ್ಕೆ ನಿಕಿಲ್ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಸ್ನ್ಯಾಪ್‌ಡೀಲ್ ರೂ 2000 ದ ದಂಡವನ್ನು ನೀಡಬೇಕಾಯಿತು.

ರೂ 68 ಕ್ಕೆ ಗೋಲ್ಡ್ ಐಫೋನ್

ರೂ 68 ಕ್ಕೆ ಗೋಲ್ಡ್ ಐಫೋನ್

2000 ದ ದಂಡ

ರೂ 68 ಕ್ಕೆ ಗೋಲ್ಡ್ ಐಫೋನ್ ಅನ್ನು ನಿಕಿಲ್‌ಗೆ ನೀಡುವುದರ ಜೊತೆಗೆ ರೂ 2000 ದ ದಂಡವನ್ನು ಸ್ನ್ಯಾಪ್‌ಡೀಲ್ ಭರಿಸಬೇಕಾಯಿತು.

ಪುನಃ ಹೋರಾಟ

ಪುನಃ ಹೋರಾಟ

ರೂ 10,000 ನೀಡಿ ಕೇಸ್ ಮುಚ್ಚಿಹಾಕಿತು

ಪುನಃ ಹೋರಾಡಲು ಸ್ನ್ಯಾಪ್‌ಡೀಲ್ ನಿರ್ಧರಿಸಿತ್ತು ಆದರೆ ರೂ 10,000 ವನ್ನು ನೀಡಿ ಕೇಸ್ ಅನ್ನು ಮುಚ್ಚಿಹಾಕಿತು.

ಆದಷ್ಟು ಎಚ್ಚರಿಕೆ

ಆದಷ್ಟು ಎಚ್ಚರಿಕೆ

ಪಾಠ ಕಲಿ

ಅಂತೂ ಸ್ನ್ಯಾಪ್‌ಡೀಲ್‌ನಂತಹ ರೀಟೈಲ್ ತಾಣಗಳು ಇದರ ಮೂಲಕ ಪಾಠ ಕಲಿತಂತಾಗಿದೆ. ಗ್ರಾಹಕರಿಗೆ ಚಳ್ಳೆ ಹಣ್ಣು ತಿನ್ನಿಸುವ ಮೊದಲು ಆದಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎಂಬ ನೀತಿಯನ್ನು ಇದು ತಿಳಿದುಕೊಂಡಂತಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Meet Nikhil Bansal, a B.tech student from Punjabi University, who got a gold iPhone, 16 GB, for just Rs 68.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot