Subscribe to Gizbot

ಅಮೆರಿಕ ಆಗಸದಲ್ಲಿ ಹಾರಿದ ಸೂಪರ್‌ ಮ್ಯಾನ್‌!

Posted By:

ಸೂಪರ್‍ ಮ್ಯಾನ್ ಚಿತ್ರವನ್ನು ವೀಕ್ಷಿಸಿರಬಹುದುಈ ಚಿತ್ರದಲ್ಲಿ ಕಂಪ್ಯೂಟರ್‌ ಎಡಿಟಿಂಗ್‌ ತಂಜ್ಞರು ಏನೇನೋ ಕಸರತ್ತು ಮಾಡಿ ಎಲ್ಲಿಂದ ಎಲ್ಲಿಗೆ ಬೇಕಾದ್ರೂ ಹಾರುವಂತೆ ಅವನನ್ನು ಎಡಿಟ್ ಮಾಡುತ್ತಿದ್ದರು. ಈ ವಿಚಾರಗಳು ನಿಮಗೆ ತಿಳಿದಿರಬಹುದು. ಆದರೆ ಅದೇ ಸೂಪರ್‍ ಮ್ಯಾನ್‌ ನಿಜವಾಗಿ ಹಾರಿದ್ರೆ ಹೇಗಿರಬಹುದು?

ಹೌದು,ಅಮೆರಿಕದ ಕ್ಯಾಲಿಫೋರ್ನಿ‌ಯಾ ಸ್ಯಾನಿ ಡಿಯೋಗದಲ್ಲಿ ಸೂಪರ್‌ ಮ್ಯಾನ್‌ ನಿಜವಾಗಿ ಹಾರಿದ್ದಾನೆ. ಹಕ್ಕಿಯಂತೆ ಈ ಸುಪರ್‌ ಮ್ಯಾನ್‌ ಯಾವುದೇ ಅಡೆತಡೆಗಳಿಲ್ಲದೆ ಹಾರಿದ್ದಾನೆ!
ಕನ್‌ಫ್ಯೂಸ್‌ ಆಗಬೇಡಿ ಈ ಸೂಪರ್‌ ಮ್ಯಾನ್‌ ನಿಜವಾದ ಮನುಷ್ಯನಲ್ಲ. ರೇಡಿಯೋ ಕಂಟ್ರೋಲ್‌ ಸೂಪರ್‌ ಮ್ಯಾನ್‌ ಇವನು. ಇವನ ತಲೆಯಲ್ಲಿರುವ ಬ್ಯಾಟರಿ ಮತ್ತು ಪ್ರೊಪೈಲರ್‌ಗಳಿಂದ ಇವನು ಹಾರುವಂತೆ ವಿನ್ಯಾಸ ಮಾಡಲಾಗಿದೆ.

ಅಮೆರಿಕದ ವಾಯುಸೇನೆಯ ನಿವೃತ್ತ ಪೈಲೆಟ್‌ Otto Dieffenbach ಈ ಸೂಪರ್‌ಮ್ಯಾನ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ. ಇವನು ಹೇಗೆ ಆಕಾಶದಲ್ಲಿ ಹಾರಿದ್ದಾನೆ ಎಂಬುದನ್ನು ಮುಂದಿನ ಪುಟದಲ್ಲಿ ನೀವೇ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ಅಮೆರಿಕದಲ್ಲಿ ಸೂಪರ್‌ ಮ್ಯಾನ್‌ ಹಾರಾಟ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot