Home
ಸುದ್ದಿಜಾಲ

ರಕ್ಷಾ ಬಂಧನ ಗಿಫ್ಟ್ಟ ಐಡಿಯಾಗಳು: _2000 ರುಪಾಯಿ ಬೆಲೆಗೆ ಸ್ಮಾರ್ಟ್ ಬ್ಯಾಂಡ್ ಗಳು

By Gizbot Bureau

ಭಾರತದಲ್ಲಿ ಆಚರಿಸುವ ಪ್ರಸಿದ್ಧ ಹಬ್ಬಗಳಲ್ಲಿ ರಕ್ಷಾಬಂದನವೂ ಒಂದು ಮತ್ತು ಇದೀಗ ರಕ್ಷಾಬಂಧನ ಹಬ್ಬ ಸಮೀಪಿಸುತ್ತಿದೆ. ತಂಗಿಯಂದಿರಿಗೆ ಏನು ಗಿಫ್ಟ್ ನೀಡುವುದು ಎಂಬ ಬಗ್ಗೆ ಅಣ್ಣಂದಿರು ಯೋಚಿಸುತ್ತಿರಬಹುದು. ನಿಮ್ಮ ತಂಗಿಯರಿಗೆ ಗಿಫ್ಟ್ ನೀಡುವುದಕ್ಕೆ 2000 ರುಪಾಯಿಯೊಳಗೆ ಲಭ್ಯವಿರುವ ಕೆಲವು ಸ್ಮಾರ್ಟ್ ಬ್ಯಾಂಡ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ಸಮಯದಲ್ಲಿ ನೀವು ಮನೆಯಲ್ಲೇ ಕುಳಿತು ಆರ್ಡರ್ ಮಾಡಬಹುದಾದ ಡಿವೈಸ್ ಇದು.

ಶಿಯೋಮಿ ಎಂಐ ಬ್ಯಾಂಡ್ 3

ಶಿಯೋಮಿ ಎಂಐ ಬ್ಯಾಂಡ್ 3

ಈ ಲಿಸ್ಟ್ ನಲ್ಲಿರುವ ಮೊದಲ ಡಿವೈಸ್ ಶಿಯೋಮಿ ಎಂಐ ಬ್ಯಾಂಡ್ 3, ಇದು ಫುಲ್ ಟಚ್ ಸ್ಕ್ರೀ‌ನ್ ವ್ಯವಸ್ಥೆ ಹೊಂದಿದೆ. 50 ಮೀಟರ್ ವರೆಗಿನ ವಾಟರ್ ರೆಸಿಸ್ಟೆಂಟ್ ಮತ್ತು ವಾಟ್ಸ್ ಆಪ್, ಫೇಸ್ ಬುಕ್, ಇನ್ಕಮ್ಮಿಂಗ್ ಕರೆಗಳು ಮತ್ತು ಇತ್ಯಾದಿಗಳ ನೋಟಿಫಿಕೇಷನ್ ಗೆ ಬೆಂಬಲ ನೀಡುತ್ತದೆ. ಇದು 1,999 ರುಪಾಯಿ ಬೆಲೆಗೆ ಕೈಗೆಟುಕುತ್ತದೆ.

ಫಾಸ್ಟ್  ಟ್ರ್ಯಾಕ್ ರಿಫ್ಲೆಕ್ಸ್  2.0

ಫಾಸ್ಟ್ ಟ್ರ್ಯಾಕ್ ರಿಫ್ಲೆಕ್ಸ್ 2.0

ಫಾಸ್ಟ್ ಟ್ರ್ಯಾಕ್ ರಿಫ್ಲೆಕ್ಸ್ 2.0 ಯುನಿ ಸೆಕ್ಸ್ ಫಿಟ್ನೆಸ್ ಟ್ರ್ಯಾಕರ್ ಆಗಿದ್ದು ರಕ್ಷಾ ಬಂಧನದ ದಿನ ಉಡುಗೊರೆ ನೀಡಲು ಹೇಳಿ ಮಾಡಿಸಿದ್ದಾಗಿದೆ. ಇದು iOS ವರ್ಷನ್ 8.0 ಮತ್ತು ಮೇಲಿನದ್ದರಲ್ಲಿ ಕಂಪ್ಯಾಟಿಬಲ್ ಆಗಿದೆ ಮತ್ತು ಆಂಡ್ರಾಯ್ಡ್ 5.0 ಮತ್ತು ಮೇಲಿನ ವರ್ಷನ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ನಿಮಗೆ 1,695 ರುಪಾಯಿಯ ಬಜೆಟ್ ಪ್ರೈಸ್ ನಲ್ಲಿ ಕೈಗೆಟುಕುತ್ತದೆ.

ನಾಯ್ಸ್ ಕಲರ್ ಫಿಟ್ 2

ನಾಯ್ಸ್ ಕಲರ್ ಫಿಟ್ 2

ನಾಯ್ಸ್ ColorFIT 2 ಮತ್ತೊಂದು ಫರ್ಫೆಕ್ಟ್ ಐಡಿಯಾವಾಗಿದ್ದು ನಿಮ್ಮ ತಂಗಿಗೆ ಗಿಫ್ಟ್ ನೀಡಲು ಉತ್ತಮವಾಗಿರುತ್ತದೆ. ಈ ಫಿಟ್ನೆಸ್ ಬ್ಯಾಂಡ್ 1,983 ರುಪಾಯಿ ಬೆಲೆಗೆ ಸುಗುತ್ತದೆ. ಇದರಲ್ಲಿ ಸ್ಟೆಪ್ ಕೌಂಟರ್, ಹಾರ್ಟ್ ರೇಟ್ ಸೆನ್ಸರ್, ಕ್ಯಾಲೋರಿ ಬರ್ನ್ಟ್ ರೆಂಟ್, ಮಹಿಳೆಯರಿಗೆ ಮಾಸಿಕ ಋತುವಿನ ಟ್ರ್ಯಾಕತಗ ಸೇರಿದಂತೆ ಹಲವು ವೈಶಿಷ್ಟ್ಯ ತೆಗಳಿವೆ.

ಶಿಯೋಮಿ ಎಂಐ ಬ್ಯಾಂಡ್ HRX ಎಡಿಷನ್

ಶಿಯೋಮಿ ಎಂಐ ಬ್ಯಾಂಡ್ HRX ಎಡಿಷನ್

ಶಿಯೋಮಿ ಎಂಐ ಬ್ಯಾಂಡ್ HRX ಎಡಿಷನ್ ರಕ್ಷಾಬಂಧನಕ್ಕೆ ನೀಡಬಹುದಾದ ಗಿಫ್ಟ್ ಗಳಲ್ಲಿ ಬೆಸ್ಟ್ ಐಡಿಯಾವಾಗಿದೆ. ಇದು 1299 ರುಪಾಯಿಯ ಸ್ಪೆಷಲ್ ಎಡಿಷನ್ ನಲ್ಲಿ ಸಿಗುತ್ತದೆ. ಇದು ಅಭಿವೃದ್ಧಿ ಪಡಿಸಲಾಗಿರುವ ಅಲ್ಗೊರಿತ್ತಮ್ ನಲ್ಲಿ ಲಭ್ಯವಾಗಲಿದ್ದು ಗಿಫ್ಟ್ ನೀಡಲು ಹೇಳಿ ಮಾಡಿಸಿದ ಡಿವೈಸ್ ಆಗಿದೆ.

ಹಾನರ್ ಬ್ಯಾಂಡ್ 5ಐ

ಹಾನರ್ ಬ್ಯಾಂಡ್ 5ಐ

ಹಾನರ್ ಬ್ಯಾಂಡ್ 5ಐ ನಿಮಗೆ 1799 ರುಪಾಯಿ ಬೆಲೆಗೆ ಸಿಗುತ್ತದೆ. ವಿವಿಧ ಬಣ್ಣಗಳಲ್ಲಿ ಇದು ಸಿಗಲಿದ್ದು ಕೋರಲ್ ಪಿಂಕ್, ಮೆಟಿಯೋರೈಟ್ ಬ್ಲಾಕ್ ಮತ್ತು ಆಲಿವ್ ಗ್ರೀನ್ ಸೇರಿದಂತೆ ಹಲವು ಬಣ್ಣಗಳ ಡಿವೈಸ್ ಲಭ್ಯವಿದ್ದು ನಿಮ್ಮ ತಂಗಿಗೆ ಇಷ್ಟವಾಗುವ ಕಲರ್ ನ ಡಿವೈಸ್ ನ್ನು ಕೊಂಡುಕೊಳ್ಳಬಹುದು.

ಹಾನರ್ ಬ್ಯಾಂಡ್  4

ಹಾನರ್ ಬ್ಯಾಂಡ್ 4

ಇದೇ ಬ್ರ್ಯಾಂಡಿನ ಇನ್ನೊಂದು ಫಿಟ್ನೆಸ್ ಬ್ಯಾಂಡ್ ಇದ್ದು ಅದರ ಹೆಸರು ಹಾನರ್ ಬ್ಯಾಂಡ್ 4 ಆಗಿದೆ. ಈ ರಕ್ಷಾಬಂಧನಕ್ಕೆ ನೀವು ಈ ಉಡುಗೊರೆಯನ್ನೂ ಕೂಡ ನೀಡಬಹುದು. ಇದರ ಬೆಲೆ 2000 ರುಪಾಯಿಗಳು. ಇದರಲ್ಲಿ 0.95-ಇಂಚಿನ AMOLED ಪೆನಲ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿವೆ.

ಲೆನೊವಾ ಹೆಚ್ಎಕ್ಸ್06

ಲೆನೊವಾ ಹೆಚ್ಎಕ್ಸ್06

ಲೆನೊವಾ ಪ್ರಸಿದ್ಧ ಬ್ರ್ಯಾಂಡ್ ಆಗಿದ್ದು ಈ ಲಿಸ್ಟ್ ನಲ್ಲಿ ಸೇರಿರುವ ಮತ್ತೊಂದು ಡಿವೈಸ್ ಇದಾಗಿದೆ. ಲೆನೊವಾ ಹೆಚ್ಎಕ್ಸ್06 ಡೈನಾಮಿಕ್ ಮತ್ತು ಸ್ಟ್ಯಾಟಿಕ್ ಹಾರ್ಟ್ ರೇಟ್ ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್ ಸೇರಿದಂತರ ಹಲವು ವಿಶೇಷತೆಗಳನ್ನು ಹೊಂದಿದೆ.

Best Mobiles in India

English summary
Raksha Bandhan is one of the popular festivals celebrated across India and is right around the corner. One might be thinking of gifting ideas for their sister for the festivities. Here are some of the best smart bands to gift your sister, available for under Rs. 2,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+