Home
ಸುದ್ದಿಜಾಲ

'ರಿಯಲ್‌ಮಿ ಯೋ' ಡೇ ಭರ್ಜರಿ ಮಾರಾಟ ಮೇಳ ಆರಂಭ!..ಖರೀದಿಗೆ ಬೆಸ್ಟ್ ಟೈಮ್!!

ಭಾರತದಲ್ಲಿ ಅತಿ ವೇಗವಾಗಿ ಜನಪ್ರಿಯವಾಗುತ್ತಿರುವ ಮೊಬೈಲ್ ಬ್ರ್ಯಾಂಡ್ ರಿಯಲ್‌ಮಿ ಸ್ಮಾರ್ಟ್‌ಫೋನ್ ಖರೀದಿಗೆ ಇದು ಬೆಸ್ಟ್ ಟೈಮ್. ಏಕೆಂದರೆ, ಇಂದಿನಿಂದ ಮೂರು ದಿನಗಳ ಕಾಲ 'ರಿಯಲ್‌ಮಿ ಯೋ' ದಿನ ಮಾರಾಟ ಮೇಳ ಆರಂಭವಾಗಿದ್ದು, ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಎಲ್ಲೆಡೆ ರಿಯಲ್‌ಮಿ ಪೋನ್‌ಗಳು ಭರ್ಜರಿ ಆಫರ್ಸ್ ಮೂಲಕ ಖರೀದಿಗೆ ಲಭ್ಯವಿವೆ.

ಹೌದು, ಜನವರಿ 7 ರಿಂದ ಜನವರಿ 9 ನೇ ತಾರೀಖಿನವರೆಗೆ ಅಂದರೆ, ಮೂರು ದಿನಗಳ ಕಾಲ 'ರಿಯಲ್‌ಮಿ ಯೋ' ಡೇ ಭರ್ಜರಿ ಮಾರಾಟ ಮೇಳವನ್ನು ರಿಯಲ್‌ಮಿ ಕಂಪೆನಿ ಹಮ್ಮಿಕೊಂಡಿದ್ದು, ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಹಾಗೂ ರಿಯಲ್‌ಮಿ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ಗಳಲ್ಲಿ ಹಲವು ಭರ್ಜರಿ ಆಫರ್ಸ್, ಕ್ಯಾಶ್‌ಬ್ಯಾಕ್ ಮತ್ತು ಇಎಂಐ ಕೊಡುಗೆಗಳು ಸಿಗುತ್ತಿವೆ.

'ರಿಯಲ್‌ಮಿ ಯೋ' ಡೇ ಭರ್ಜರಿ ಮಾರಾಟ ಮೇಳ ಆರಂಭ!..ಖರೀದಿಗೆ ಬೆಸ್ಟ್ ಟೈಮ್!!

ವಿಶೇಷವೆಂದರೆ, 'ರಿಯಲ್‌ಮಿ ಯೋ' ಡೇ ಭರ್ಜರಿ ಮಾರಾಟ ಮೇಳದಲ್ಲಿ ಇದೇ ಮೊದಲ ಬಾರಿಗೆ 'ರಿಯಲ್‌ಮಿ U1' ಫಿಯರಿ ಗೋಲ್ಡ್ ವೆರಿಯಂಟ್ ಮತ್ತು ರಿಯಲ್‌ಮಿ ಬಡ್ಸ್ ಸಹ ಭಾರತದಲ್ಲಿ ಲಭ್ಯವಾಗುತ್ತಿವೆ. ಹಾಗಾದರೆ, ಮೂರು ದಿನಗಳ 'ರಿಯಲ್‌ಮಿ ಯೋ' ಡೇ ಭರ್ಜರಿ ಮಾರಾಟ ಮೇಳದಲ್ಲಿ ಲಭ್ಯವಿರುವ ಎಲ್ಲಾ ಆಫರ್‌ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಉಚಿತ ರಿಯಲ್‌ಮಿ ಬಡ್ಸ್

ಉಚಿತ ರಿಯಲ್‌ಮಿ ಬಡ್ಸ್

ಮೊದಲ 500 ರಿಯಲ್‌ಮಿ U1 ಫಿಯೆರಿ ಗೋಲ್ಡ್ ಫೋನ್ ಖರೀದಿಗೆ Realme.com ಮೂಲಕ ಮಾರಾಟ ಎಲ್ಲಾ ಮೂರು ದಿನಗಳಲ್ಲಿ ಉಚಿತ ರಿಯಲ್‌ಮಿ ಬಡ್ಸ್ ನೀಡಲಾಗುತ್ತದೆ.

15% ನಷ್ಟು ಕ್ಯಾಶ್‌ಬ್ಯಾಕ್

15% ನಷ್ಟು ಕ್ಯಾಶ್‌ಬ್ಯಾಕ್

1,500 ರೂ.ವರೆಗೆ ಮೊಬಿಕ್ವಿಕ್ ಮೊಬೈಲ್ ವಾಲೆಟ್ ಮೂಲಕ ಮಾಡಿದ ಪಾವತಿಗಳಿಗೆ 15% ನಷ್ಟು ಕ್ಯಾಶ್‌ಬ್ಯಾಕ್ ಆಫರ್ ಅನ್ನು ನೀಡಲಾಗಿದೆ.

ರಿಯಲ್‌ಮಿ 2 ಪ್ರೊ

ರಿಯಲ್‌ಮಿ 2 ಪ್ರೊ

ರಿಯಲ್‌ಮಿ 2 ಪ್ರೊ ಸ್ಮಾರ್ಟ್‌ಫೋನ್ ಪ್ರೀ ಬುಕ್ ಮಾಡುವ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ 1,000 ರಿಯಾಯಿತಿ ನೀಡಿ ಗಮನಸೆಳೆದಿದೆ.

ರಿಯಲ್‌ಮಿ U1 ಫಿಯರಿ ಗೋಲ್ಡ್

ರಿಯಲ್‌ಮಿ U1 ಫಿಯರಿ ಗೋಲ್ಡ್

ಅಮೆಜಾನಿನಲ್ಲಿ ರಿಯಲ್‌ಮಿ U1 ಫಿಯರಿ ಗೋಲ್ಡ್ ವೆರಿಯಂಟ್ ಸ್ಮಾರ್ಟ್‌ಫೋನ್‌ ಮೇಲೆ 1000 ವಿನಿಮಯ ರಿಯಾಯಿತಿಯನ್ನು ನೀಡಲಾಗಿದೆ.

 ಆರ್ ಪವರ್ ಚಾಲೆಂಜ್‌

ಆರ್ ಪವರ್ ಚಾಲೆಂಜ್‌

ರಿಯಲ್‌ಮಿ ಡಾಟ್ ಕಾಂನಲ್ಲಿ ಆರ್ ಪವರ್ ಚಾಲೆಂಜ್‌ ಅನ್ನು ನೀಡಲಾಗಿದೆ. ಇದರ ಟಾಪ್ 560 ವಿಜೇತರಿಗೆ ಉಚಿತ ಫೋನ್ ಕೆಲವು ಕೊಡುಗೆಗಳನ್ನು ಕಂಪೆನಿ ನೀಡಿದೆ.

ರಿಯಲ್‌ಮಿ U1 ಮುಕ್ತ ಮಾರಾಟ

ರಿಯಲ್‌ಮಿ U1 ಮುಕ್ತ ಮಾರಾಟ

ರಿಯಲ್‌ಮಿ ಯು1 4GB RAM / 64GB ಸಂಗ್ರಹ ಮತ್ತು ರಿಯಲ್‌ಮಿ U1 ಫಿಯರಿ ಗೋಲ್ಡ್ ರೂಪಾಂತರಗಳು ಈಗ ಮುಕ್ತ ಮಾರಾಟದ ಮೂಲಕ ಲಭ್ಯವಿವೆ. .

 ರಿಯಲ್‌ಮಿ C1 ಮುಕ್ತ ಮಾರಾಟ

ರಿಯಲ್‌ಮಿ C1 ಮುಕ್ತ ಮಾರಾಟ

ರಿಯಲ್‌ಮಿ ಯೋ ಡೇಸ್ ಸಮಯದಲ್ಲಿ ರಿಯಲ್‌ಮಿ C1, ರಿಯಲ್‌ಮಿ 2 ಪ್ರೊ ಮತ್ತು ರಿಯಲ್‌ಮಿ 2 ಸಹ ಮುಕ್ತ ಮಾರಾಟದ ಮೂಲಕ ಲಭ್ಯವಿವೆ.

Best Mobiles in India

English summary
Flipkart users can avail an additional Rs. 1,000 discount on all pre-paid orders of the Realme 2 Pro. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+