Subscribe to Gizbot

ಹೇಗಿದ್ದವರು ಹೇಗೆ ಬದಲಾದ್ರು ?

Written By:

ಸಣ್ಣ ಮಕ್ಕಳನ್ನು ನೋಡಿದಾಗ ಈ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಹೇಗೆ ಕಾಣಬಹುದು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತಿರುತ್ತದೆ. ಅದಕ್ಕಾಗಿ ಮಕ್ಕಳ ಬಾಲ್ಯದ ಫೋಟೋವನ್ನು ಫೋಟೋವನ್ನು ಕೆಲವು ಪೋಷಕರು ಜೋಪಾನವಾಗಿ ತೆಗೆದಿಟ್ಟುಕೊಳ್ಳುತ್ತಾರೆ. ದೊಡ್ಡವರಾದ ಮೇಲೆ ಈ ಫೋಟೋ ನೋಡಿದ್ರೆ ಆ ಮಕ್ಕಳಿವೆ ಮತ್ತೊಮ್ಮೆ ಅವರಿಗೆ ಬಾಲ್ಯದ ನೆನಪಾಗುತ್ತದೆ . ಯಾಕೆ ಈ ಮಾತು ಅಂದ್ರೆ ಇಲ್ಲಿ ಕೆಲವು ವ್ಯಕ್ತಿಗಳ ಫೋಟೋಗಳಿವೆ. ಸಣ್ಣವರಿದ್ದಾಗ ಹೇಗೆ ಇದ್ದರು ?ದೊಡ್ಡವರಾದ ಮೇಲೆ ಹೇಗೆ ಬದಲಾದರು ಎಂಬುದನ್ನು ತೋರಿಸುವ ಫೋಟೋಗಳಿವು. ಬಹಳ ಚೆನ್ನಾಗಿದೆ ಈ ಫೋಟೋಗಳು. ಒಂದೊಂದೆ ಪುಟವನ್ನು ತಿರುಗಿಸಿ ಈ ಸುಂದರ ಫೋಟೋಗಳನ್ನು ನೋಡಿಕೊಂಡು ಹೋಗಿ. ಈ ಫೋಟೋಗಳನ್ನು ನೋಡಿದ ಬಳಿಕ ನಿಮಗೂ ಯಾವ ರೀತಿ ಫೋಟೋಗಳನ್ನು ವಿಭಿನ್ನವಾಗಿ ತೆಗೆಯಬಹುದು ಎಂಬದರ ಬಗ್ಗೆ ಒಂದು ಐಡಿಯಾ ಹೊಳೆಯಬಹುದು. ನಂತರ ನಿಮ್ಮ ಮನೆಯಲ್ಲೂ ಸಣ್ಣ ಮಕ್ಕಳಿದ್ದರೆ ಅವರ ಫೋಟೋವನ್ನು ಇದೇ ರೀತಿ ತೆಗೆದು ಜೋಪಾನವಾಗಿಡಿ. ಆ ಮಕ್ಕಳು ದೊಡ್ಡವರಾದ ಮೇಲೆ ಈ ಫೋಟೋ ನೋಡಿ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳಬಹುದು.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ಹೇಗಿದ್ದವರು ಹೇಗೆ ಬದಲಾದ್ರು ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot