Home
ಸುದ್ದಿಜಾಲ

ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಸೇಲ್ ನಲ್ಲಿ ಶಿಯೋಮಿ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಶಿಯೋಮಿ, ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಟಾಪ್ ಕಂಪೆನಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಈ ಕಂಪೆನಿ ತನ್ನ ಪ್ರಸಿದ್ಧ ಹ್ಯಾಂಡ್ ಸೆಟ್ ಮತ್ತು ಟಿವಿಯನ್ನು ಅತೀ ಕಡಿಮೆ ಬೆಲೆಗೆ ನೀಡುತ್ತಿದೆ.ರಿಯಾಯಿತಿಯು ಇದೀಗ ಅಮೇಜಾನ್ ಇಂಡಿಯಾದ ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಮತ್ತು ಫ್ಲಿಪ್ ಕಾರ್ಟ್ ನ ವುಮೆನ್ಸ್ ಡೇ ಸೇಲ್ ನ ಭಾಗವಾಗಿ ನೀಡಲಾಗುತ್ತಿದೆ. ಆದರೆ ಈ ಬೆಲೆಯನ್ನು ಎಂಐ.ಕಾಮ್ ನಲ್ಲೂ ಕೂಡ ನೀಡಲಾಗುತ್ತಿದೆ. ನಾವಿಲ್ಲಿ ಯಾವೆಲ್ಲ ಡಿವೈಸ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತದೆ ಎಂಬ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಶಿಯೋಮಿ ರೆಡ್ಮಿ ನೋಟ್6 ಪ್ರೋ: ಗರಿಷ್ಟ ರಿಯಾಯಿತಿ 3,000 ರುಪಾಯಿ

ಶಿಯೋಮಿ ರೆಡ್ಮಿ ನೋಟ್6 ಪ್ರೋ: ಗರಿಷ್ಟ ರಿಯಾಯಿತಿ 3,000 ರುಪಾಯಿ

ಬೇಸ್ ವೇರಿಯಂಟ್ 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ ಇದೀಗ 10,999 ರುಪಾಯಿಗೆ ಲಭ್ಯವಿದೆ. ಇದರ ಒರಿಜಿನಲ್ ಬೆಲೆ 13,999 ರುಪಾಯಿಗಳು. 6ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನಿನ ಬೆಲೆ 13,999 ರುಪಾಯಿಗಳು. ಆದರೆ ಇದರ ನೈಜ ಬೆಲೆ 15,999 ರುಪಾಯಿಗಳು.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ: 2,000 ರುಪಾಯಿ ರಿಯಾಯಿತಿ

ಶಿಯೋಮಿ ರೆಡ್ಮಿ ನೋಟ್ 5 ಪ್ರೋ: 2,000 ರುಪಾಯಿ ರಿಯಾಯಿತಿ

ಬೇಸ್ ವೇರಿಯಂಟ್ ನ 4ಜಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ ಇದೀಗ 10,999 ರುಪಾಯಿಗೆ ಲಭ್ಯವಾಗುತ್ತದೆ. ಇದರ ನೈಜ ಬೆಲೆ 12,999 ರುಪಾಯಿಗಳು. ಇನ್ನು 6ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಫೋನ್ 13,999 ರುಪಾಯಿಯ ಬದಲಾಗಿ 11,999 ರುಪಾಯಿಗೆ ಸಿಗುತ್ತದೆ.

ಶಿಯೋಮಿ ರೆಡ್ಮಿ ವೈ2 : 1,000 ರುಪಾಯಿ ರಿಯಾಯಿತಿ

ಶಿಯೋಮಿ ರೆಡ್ಮಿ ವೈ2 : 1,000 ರುಪಾಯಿ ರಿಯಾಯಿತಿ

ಬೇಸ್ ವೇರಿಯಂಟ್ 3ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ 8,999 ರುಪಾಯಿಯ ಬದಲಾಗಿ 7,999 ರುಪಾಯಿ ಬೆಲೆಗೆ ಸಿಗುತ್ತದೆ. ಇನ್ನು 4ಜಿಬಿ RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನಿನ ನೈಜ ಬೆಲೆ 10,999 ರುಪಾಯಿಯ ಬದಲಾಗಿ ಈ ಸೇಲ್ ನಲ್ಲಿ 9,999 ರುಪಾಯಿ ಬೆಲೆಗೆ ಸಿಗುತ್ತದೆ.

ಎಂಐ ಎಲ್ಇಡಿ ಟಿವಿ 4 ಪ್ರೋ: ರಿಯಾಯಿತಿ ಬೆಲೆ 2,000 ರುಪಾಯಿ:

ಎಂಐ ಎಲ್ಇಡಿ ಟಿವಿ 4 ಪ್ರೋ: ರಿಯಾಯಿತಿ ಬೆಲೆ 2,000 ರುಪಾಯಿ:

55-ಇಂಚಿನ ಎಂಐ ಎಲ್ಇಡಿ ಟಿವಿ 4 ಪ್ರೋ ಬೆಲೆ 57,999 ರುಪಾಯಿಗಳಾಗಿದ್ದು 2,000 ರುಪಾಯಿ ರಿಯಾಯಿತಿ ಇದೆ.

ಎಂಐ ಎಲ್ಇಡಿ ಟಿವಿ 4ಎ ಪ್ರೋ : 1000 ರುಪಾಯಿ ರಿಯಾಯಿತಿ:

49-ಇಂಚಿನ ಎಂಐ ಎಲ್ಇಡಿ ಟಿವಿ 4ಎ ಪ್ರೋ ವನ್ನು 29,999 ರುಪಾಯಿ ಬೆಲೆಗೆ ಮಾರಲಾಗುತ್ತಿದ್ದು 1,000 ರುಪಾಯಿ ರಿಯಾಯಿತಿ ಇದೆ.

ಶಿಯೋಮಿ ಎಂಐ ಎ2: ಗರಿಷ್ಟ ರಿಯಾಯಿತಿ 2,000 ರುಪಾಯಿಗಳು:

ಬೇಸ್ ವೇರಿಯಂಟ್ ನ 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ 11,999 ರುಪಾಯಿಗೆ ಲಭ್ಯವಿದೆ. ಇದರ ನೈಜ ಬೆಲೆ 13,999 ರುಪಾಯಿಗಳು.ಇನ್ನು 6ಜಿಬಿ RAM ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ 14,999 ರುಪಾಯಿ ಬೆಲೆಗೆ ಸಿಗುತ್ತದೆ. ಇದರ ನೈಜ ಬೆಲೆ 15,999 ರುಪಾಯಿಗಳು.

ಶಿಯೋಮಿ ರೆಡ್ಮಿ 6: ರಿಯಾಯಿತಿ ಬೆಲೆ 500 ರುಪಾಯಿಗಳು:

ಬೇಸ್ ವೇರಿಯಂಟ್ ನ 3ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ 7,499 ರುಪಾಯಿ ಬೆಲೆಗೆ ಸಿಗುತ್ತದೆ. ಇದರ ನೈಜ ಬೆಲೆ 7,999 ರುಪಾಯಿಗಳು. ಇನ್ನು 3ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ 8,499 ರುಪಾಯಿಯ ಬದಲಾಗಿ ಇದೀಗ ಕೇವಲ 7,999 ರುಪಾಯಿ ಬೆಲೆಗೆ ಸಿಗುತ್ತದೆ.

Best Mobiles in India

English summary
Redmi Note 5 Pro, Redmi Y2, Mi LED TV 4 Pro and four other Xiaomi products available at 'unbeatable prices'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+