ರೆಡ್‌ಮಿ ಸ್ಮಾರ್ಟ್‌ಫೋನ್‌ ಈಗ ಬಿಗ್‌ಬಜಾರ್ ನಲ್ಲಿ ಲಭ್ಯ.!!

Written By:

ದಿನೇ ದಿನೇ ಆಫ್‌ಲೈನ್ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಚೀನಾ ಮೂಲದ ಶಿಯೋಮಿ ಕಂಪನಿತಯೂ ಭಾರತದಲ್ಲಿ 100ಕ್ಕೂ ಹೆಚ್ಚು ಮಿ ಹೋಮ್ ಗಳನ್ನು ತೆರೆಯುವ ಪ್ರಯತ್ನದಲ್ಲಿದೆ. ಇದೇ ಮಾದರಿಯಲ್ಲಿ ಮಾದರಿಯಲ್ಲಿ ಹಲವಾರು ರೀಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡುತ್ತಿದೆ.

ರೆಡ್‌ಮಿ ಸ್ಮಾರ್ಟ್‌ಫೋನ್‌ ಈಗ ಬಿಗ್‌ಬಜಾರ್ ನಲ್ಲಿ ಲಭ್ಯ.!!

ಇದೇ ಮಾದರಿಯಲ್ಲಿ ಶಿಯೋಮಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಬಿಗ್ ಬಜಾರ್ ನಲ್ಲಿಯೂ ಮಾರಾಟ ಮಾಡಲಿದೆ. ಹೌದು ಆರಂಭದಲ್ಲಿ ಕೇವಲ ಆನ್‌ಲೈನ್ ಮೂಲಕವೇ ಜನರನ್ನು ತಲುಪಿದ ಮಿ ಸ್ಮಾರ್ಟ್‌ಫೋನ್‌ಗಳು ಸದ್ಯ ಆಫ್ ಲೈನ್ ಮಾರುಕಟ್ಟೆಯ ರುಚಿಯನ್ನು ಕಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ ಫೋನ್‌ಗಳು ಲಭ್ಯ:

ರೆಡ್‌ಮಿ ಫೋನ್‌ಗಳು ಲಭ್ಯ:

ಬಿಗ್‌ ಜಜಾರ್‌ನಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ರೆಡ್‌ಮಿ 4 ಮತ್ತು ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌ ಅನ್ನು ಬಿಗ್ ಬಜಾರ್ ನಲ್ಲಿ ಮಾರಾಟ ಮಾಡುವ ಪ್ಲಾನ್ ಮಾಡಿದೆ.

ಹೆಚ್ಚಿನ ಜನರನ್ನು ತಲುಪುವ ಪ್ರಯತ್ನ:

ಹೆಚ್ಚಿನ ಜನರನ್ನು ತಲುಪುವ ಪ್ರಯತ್ನ:

ಸದ್ಯ FMCG ಮಾರಾಟದಲ್ಲಿ ಮುಂಚುಣಿಯಲ್ಲಿರುವ ಬಿಗ್ ಬಜಾರ್ ಮಳಿಗೆಗಳು ದೇಶದ ಎಲ್ಲಾ ನಗರಗಳಲ್ಲೂ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಶಿಯೋಮಿ ಬಿಗ್ ಬಜಾರ್ ನೊಂದಿಗೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದೆ.

ಮಾರುಕಟ್ಟೆ ವಿಸ್ತಾರ:

ಮಾರುಕಟ್ಟೆ ವಿಸ್ತಾರ:

ಈ ಹಿಂದೆ ಶಿಯೋಮಿ ಫೋನ್‌ಗಳನ್ನು ಕೊಂಡುಕೊಳ್ಳಲು ಕಾಯಬೇಕಾಗಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸದ್ಯ ಈ ಪರಿಸ್ಥಿತಿಯೂ ಬದಲಾಗಿದ್ದು, ಆಫ್ ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆ ಎರಡರನ್ನು ಶಿಯೋಮಿ ಫೋನ್‌ಗಳು ಲಭ್ಯವಿದ್ದು, ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Redmi smartphone At Big Bazaar to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot