ಹೀಗೂ ಉಂಟೇ ವೀಲ್‌ ಚಯರ್‌..!

Posted By:

ನಿಮ್ಮ ಹತ್ತಿರದ ಬಂಧುಗಳು ಯಾರಾದ್ರೂ ವೀಲ್‌ ಚಯರ್‌ ಬಳಸುತ್ತಿದ್ದಾರಾ ? ಹಾಗಾದ್ರೆ ಇಲ್ಲಿ ಒಂದು ಗುಡ್‌ ನ್ಯೂಸ್‌ ಇದೆ. ಇಲ್ಲಿವರಗೆ ಕುಳಿತುಕೊಂಡು ಜೊತೆಗೆ ಬೇರೆಯವರ ಆಶ್ರಯದಿಂದ ಚಲಿಸುವಂತಹ ವೀಲ್‌ಚಯರ್‌ನ್ನು ನೋಡಿದ್ದೀರಿ. ಆದರೆ ವಿದೇಶದ  ಟೆಕ್‌ ಆರ್‌ಎಂಡಿ ಕಂಪೆನಿ ಹೊಸ ವಿಶೇಷವಾದ ವೀಲ್‌ ಚಯರ್‌ನ್ನು ತಯಾರಿಸಿದೆ. ಈ ವೀಲ್‌ ಚಯರ್‌ ಸಂಪೂರ್ಣ ಬ್ಯಾಟರಿ ಚಾಲಿತವಾಗಿದ್ದು ಯಾರ ಆಶ್ರಯವಿಲ್ಲದೇ ಚಲಿಸುತ್ತದೆ. ಅಷ್ಟೇ ಅಲ್ಲದೇ ಈ ವೀಲ್‌ಚಯರ್‌ನ ಇನ್ನೊಂದು ವಿಶೇಷವೇನೆಂದ್ರೆ ಇದರಲ್ಲಿ ಕುಳಿತುಕೊಂಡು ಬೇಕಾದ್ರೂ ಚಲಿಸಬಹುದು. ನಿಂತುಕೊಂಡು ಬೇಕಾದ್ರೂ ಚಲಿಸಬಹುದು. ನೀವೇ ಇದರ ವೇಗವನ್ನು ಸಹ ನಿಯಂತ್ರಣ ಮಾಡಬಹುದು.ಒಟ್ಟಿನಲ್ಲಿನಡೆಯಲು ಕಷ್ಟಪಡುವ ವ್ಯಕ್ತಿಗಳಿಗೆ ಆರಾಮವಾಗಿ ಚಲಿಸುವಂತೆ ಇದನ್ನು ರೂಪಿಸಲಾಗಿದೆ.
ಇಷ್ಟೆಲ್ಲಾ ಹೇಳಿದ ಮೇಲೆ ನಿಮಗೂ ಒಂದು ಕುತೂಹಲವಿರುತ್ತದೆ. ಅರೆ ಹೇಗಪ್ಪಾ ಈ ವೀಲ್‌ ಚಯರ್‌ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಮೂಡಬಹುದು. ಅದಕ್ಕಾಗಿ ಈ ವೀಲ್‌ ಚಯರ್‌ನ ಚಿತ್ರವನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ಹೀಗೂ ಉಂಟೇ ವೀಲ್‌ ಚಯರ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot