Home
ಸುದ್ದಿಜಾಲ

ಜಿಯೋ, ಏರ್‌ಟೆಲ್‌, ವೊಡಾಫೋನ್‌, ಐಡಿಯಾ'ದ 4G ಗ್ರಾಹಕರಿಗೆ ದಿಪಾವಳಿ ಆಫರ್‌ಗಳು

ರಿಲಾಯನ್ಸ್ ಜಿಯೋ, ಏರ್‌ಟೆಲ್‌, ವೊಡಾಫೋನ್‌, ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ ಟೆಲಿಕಾಂ ಆಪರೇಟರ್‌ಗಳು ನೀಡಿರುವ ದಿಪಾವಳಿ ಆಫರ್ ತಿಳಿಯಿರಿ.

By Suneel

ಫೆಸ್ಟಿವ್‌ ಸೀಸನ್‌ನಲ್ಲಿ ಡಿಸ್ಕೌಂಟ್‌ ಮತ್ತು ಆಫರ್‌ಗಳು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್, ಮನೆ ವಸ್ತುಗಳು ಮತ್ತು ಇತರೆ ಪ್ರಾಡಕ್ಟ್‌ಗಳ ಮೇಲೆ ಈಗಾಗಲೇ ಪ್ರಾರಂಭವಾಗಿದೆ.

ನಾವು ಈ ಹಿಂದೆ ಗಿಜ್‌ಬಾಟ್‌ನಲ್ಲಿ ಹೇಳಿದಂತೆ, ಆಫರ್‌(Offers) ಮತ್ತು ಡಿಸ್ಕೌಂಟ್ ಕೇವಲ ಪ್ರಾಡಕ್ಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಟೆಲಿಕಾಂ ಆಪರೇಟರ್‌ಗಳು ಸಹ ತಮ್ಮ 4G ಗ್ರಾಹಕರಿಗೆ ದಿಪಾವಳಿ ದಮಾಕಾ ಆಫರ್‌ಗಳನ್ನು ಟ್ಯಾರಿಫ್‌ ಪ್ಲಾನ್‌ ಮತ್ತು ಇತರೆ ಪ್ಲಾನ್‌ಗಳ ಮೇಲೆ ಪ್ರಕಟಗೊಳಿಸಿದ್ದಾರೆ.

ದೀಪಾವಳಿ ಕೊಡುಗೆಗಳು: ಸ್ಮಾರ್ಟ್ ಫೋನುಗಳ ಎಕ್ಸ್ಚೇಂಜ್ ಕೊಡುಗೆಗಳು.

ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಟೆಲಿಕಾಂ ಆಪರೇಟರ್‌ಗಳಾದ ರಿಲಾಯನ್ಸ್ ಜಿಯೋ, ಏರ್‌ಟೆಲ್‌, ವೊಡಾಫೋನ್‌, ಐಡಿಯಾ ಮತ್ತು ಬಿಎಸ್‌ಎನ್‌ಎಲ್‌'ಗಳು ತಮ್ಮ 4G ಗ್ರಾಹಕರಿಗೆ ದಿಪಾವಳಿ ಪ್ರಯುಕ್ತ ನೀಡಿರುವ ಆಫರ್‌ಗಳು ಯಾವುವು ಎಂದು ತಿಳಿಸುತ್ತಿದ್ದೇವೆ. ಈ ಕೆಳಗಿನ ಸ್ಲೈಡರ್‌ಗಳ ಮಾಹಿತಿ ಓದಿರಿ.

ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್ ಡಿಸೆಂಬರ್ 2017 ವರೆಗೆ ವಿಸ್ತರಣೆ

ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್ ಡಿಸೆಂಬರ್ 2017 ವರೆಗೆ ವಿಸ್ತರಣೆ

ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್ ಅನ್ನು ಡಿಸೆಂಬರ್ 2017 ರ ವರೆಗೆ ವಿಸ್ತರಣೆ ಮಾಡಿದೆ. ಆದರೆ ಈ ವೆಲ್ಕಮ್‌ ಆಫರ್ ಆಯ್ಕೆ ಮಾಡಿದ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ. ಆಯ್ಕೆಗೊಂಡ ಸ್ಮಾರ್ಟ್‌ಫೋನ್‌ಗಳೆಂದರೆ, ಲೈಫ್‌(LYF) ಫೋನ್‌ ಬಳಕೆದಾರರು ವೆಲ್ಕಮ್‌ ಆಫರ್‌ ಅನ್ನು ಮುಂದಿನ ವರ್ಷದ ಅಂತ್ಯದವರೆಗೆ ಪಡೆಯಬಹುದು. ಈ ಆಫರ್‌ 'ಲೈಫ್ ಫ್ಲೇಮ್ 7 ಎಸ್‌' ಲಾಂಚ್‌ನಿಂದ ಆರಂಭವಾಗಲಿದೆ.

 ಏರ್‌ಟೆಲ್‌ ರೂ.259 ಕ್ಕೆ 10GB 4G ಡಾಟಾ ಆಫರ್‌

ಏರ್‌ಟೆಲ್‌ ರೂ.259 ಕ್ಕೆ 10GB 4G ಡಾಟಾ ಆಫರ್‌

ಏರ್‌ಟೆಲ್ ತನ್ನ 4G ಬಳಕೆದಾರರಿಗೆ ಅತ್ಯಾಕರ್ಷಕ ಆಫರ್‌ ನೀಡಿದೆ. ಏರ್‌ಟೆಲ್‌ ಸರ್ವೀಸ್‌ ಪ್ರೊವೈಡರ್ 1GB ಡಾಟಾ ಬೆಲೆ ರೂ.259 ಕ್ಕೆ 10GB 4G ಡಾಟಾ ನೀಡುತ್ತಿದೆ. ಈ ಆಫರ್ ಭಾರತದಾದ್ಯಂತ ಲಭ್ಯವಿದೆ. ಈ ಆಫರ್‌ ಅನ್ನು ಯಾವುದೇ ಹೆಚ್ಚುವರಿ ಹಣ ರೀಚಾರ್ಜ್‌ ಮಾಡಿಸದೆ ಎಂಜಾಯ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೊಡಾಫೋನ್ ಉಚಿತ ಇನ್‌ಕಮ್ಮಿಂಗ್ ಕರೆ ಆಫರ್‌ ಅನ್ನು ರೋಮಿಂಗ್‌ಗೆ ನೀಡಿದೆ

ವೊಡಾಫೋನ್ ಉಚಿತ ಇನ್‌ಕಮ್ಮಿಂಗ್ ಕರೆ ಆಫರ್‌ ಅನ್ನು ರೋಮಿಂಗ್‌ಗೆ ನೀಡಿದೆ

ವೊಡಾಫೋನ್ ಅಧಿಕೃತವಾಗಿ ನ್ಯಾಷನಲ್‌ ರೋಮಿಂಗ್‌ ಇನ್‌ಕಮ್ಮಿಂಗ್‌ ಕರೆಗಳನ್ನು ಉಚಿತವಾಗಿದೆ ನೀಡಿದೆ. ರಿಲಾಯನ್ಸ್ ಜಿಯೋಗೆ ಪೈಪೋಟಿ ಆಗಿ ದಿಪಾವಳಿ ಆಫರ್‌ ಆಗಿ ನೀಡಿದೆ.

ಬಿಎಸ್‌ಎನ್‌ಎಲ್‌ ಶೇ.10 ಹೆಚ್ಚುವರಿ ಟಾಕ್‌ಟೈಮ್‌ ಪ್ರಕಟಿಸಿದೆ

ಬಿಎಸ್‌ಎನ್‌ಎಲ್‌ ಶೇ.10 ಹೆಚ್ಚುವರಿ ಟಾಕ್‌ಟೈಮ್‌ ಪ್ರಕಟಿಸಿದೆ

ದಿಪಾವಳಿ ಬೊನಾಜಾ ಆಫರ್‌ ಆಗಿ, ಬಿಎಸ್ಎನ್‌ಎಲ್‌ ತನ್ನ ಗ್ರಾಹಕರಿಗೆ ಹೆಚ್ಚುವರಿ ಆಗಿ ಶೇ.10 ಟಾಕ್‌ಟೈಮ್‌ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡಿದೆ. ಈ ಹೆಚ್ಚುವರಿ ಟಾಕ್‌ಟೈಮ್ ಅನ್ನು ಗ್ರಾಹಕರು ಪ್ರತಿ ಡಾಟಾ ರೀಚಾರ್ಜ್‌ನಿಂದ ಪಡೆಯಬಹುದು.

ಐಡಿಯಾ ರೂ.1 ಕ್ಕೆ ಅನ್‌ಲಿಮಿಟೆಡ್ 4G ಆಫರ್ ನೀಡಿದೆ

ಐಡಿಯಾ ರೂ.1 ಕ್ಕೆ ಅನ್‌ಲಿಮಿಟೆಡ್ 4G ಆಫರ್ ನೀಡಿದೆ

ಐಡಿಯಾ ಸೆಲ್ಯೂಲಾರ್‌ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ 4G ಡಾಟಾವನ್ನು ಜಸ್ಟ್‌ ರೂ.1 ಕ್ಕೆ ನೀಡಿದೆ. ಅಂದಹಾಗೆ ಈ ಆಫರ್ ಕೇವಲ 1 ಬಾರಿ ಆಗಿದ್ದು, 1 ಗಂಟೆಗಳ ಕಾಲ ಅನ್‌ಲಿಮಿಟೆಡ್‌ ಡಾಟಾ ಬಳಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Diwali Offers for 4G Users from Reliance Jio, Airtel, Idea, Vodafone and BSNL. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+