Subscribe to Gizbot

ಜಿಯೋ ಉಚಿತ ಸೇವೆಗೆ ಟ್ರಾಯ್ ಬ್ರೇಕ್ ಹಾಕಲು ಕಾರಣ ಇದೇನಾ..?

Written By:

ಜಿಯೋ ದೇಶದಲ್ಲಿ 4G ಸೇವೆಯನ್ನು ಆರಂಭಿಸಿದ ನಂತರದಲ್ಲಿ ಉಚಿತ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಯಿತು. ಈ ಹಿನ್ನಲೆಯಲ್ಲಿ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಟೆಲಿಕಾಂ ಕಂಪನಿಗಳ ಆದಾಯಕ್ಕೆ ಹೊಡೆತ ಬಿತ್ತು. ಜಿಯೋ ಪ್ರೋಮೊಷನ್‌ಗಾಗಿ ಉಚಿತ ಡೇಟಾ ಮತ್ತು ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮುಂದಾಯಿತು. ಇದರಿಂದ ಟೆಲಿಕಾಂ ವಲಯವೇ ಶಾಕ್ ಆಗಿತ್ತು.

ಜಿಯೋ ಉಚಿತ ಸೇವೆಗೆ ಟ್ರಾಯ್ ಬ್ರೇಕ್ ಹಾಕಲು ಕಾರಣ ಇದೇನಾ..?

ಇದು ಒಂದಾದರೆ ಜಿಯೋ ಉಚಿತ ಸೇವೆಯಿಂದ ಬೇರೆ ಖಾಸಗಿ ಕಂಪನಿಗಳೊಂದಿಗೆ ಸರಕಾರವೂ ನಷ್ಟಕ್ಕೆ ಗುರಿಯಾಗಿದ್ದು, ಟೆಲಿಕಾಂ ವಲಯದಿಂದ ಬರುತ್ತಿದ್ದ ಆದಾಯವೂ ಇಳಿಕೆಯಾಗಿದೆ. ಈ ಹಿನ್ನಲೆಯಲ್ಲಿ ಇತರೆ ಟೆಲಿಕಾಂ ಕಂಪನಿಗಳು ಜಿಯೋ ಉಚಿತ ಸೇವೆಗೆ ಬ್ರೇಕ್ ಹಾಕಿ ಎಂದು ಒತ್ತಡ ಹೇರುತ್ತಿದಂತೆ ಟ್ರಾಯ್ ಸಹ ಜಿಯೋ ಸೇವೆಯನ್ನು ಕಟ್ಟಿಹಾಕಲು ಯತ್ನಿಸುತ್ತಿದೆ ಎನ್ನಲಾಗಿದೆ.

 

Read more about:
English summary
The revenue of telecom sector from consumer services like mobile telephony and data dipped 10.5 percent. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot