Home
ಸುದ್ದಿಜಾಲ

ರಿಲಯನ್ಸ್ ಜಿಯೋ ಫೈಬರ್: ಆರಂಭ, ವಿಶೇಷತೆಗಳು..!

ಜಿಯೋ ಶೀಘ್ರವೇ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಲಿದೆ ಎನ್ನುವ ಸುದ್ದಿಯು ಪಕ್ಕಾ ಆಗಿದೆ.

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ದಿಂದ ಮತ್ತೊಂದು ಕೊಡುಗೆಯೇ ಜಿಯೋ ಫೈಬರ್. ದೇಶದಲ್ಲಿ ವೇಗದ ಇಂಟರ್ನೆಟ್ ಸೇವೆಯನ್ನ ನೀಡಬೇಕೆಂದು ತೀರ್ಮಾನಿಸಿರುವ ಮುಖೇಶ್ ಅಂಬಾನಿ, ಶೀಘ್ರವೇ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಲಿದೆ ಎನ್ನುವ ಸುದ್ದಿಯು ಪಕ್ಕಾ ಆಗಿದೆ.

ರಿಲಯನ್ಸ್ ಜಿಯೋ ಫೈಬರ್: ಆರಂಭ, ವಿಶೇಷತೆಗಳು..!

ಈಗಾಗಲೇ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಗೆ ಮುಂಬೈ ಮತ್ತು ಫುಣೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಶೀಘ್ರವೇ ಇದು ದೇಶದಾದ್ಯಂತ ವಿಸ್ತರಗೊಳ್ಳಲಿದ್ದು, ಇದಕ್ಕಾಗಿ ಜಿಯೋ ವೆಬ್ ಸೈಟಿನಲ್ಲಿ ಆಪ್‌ಡೇಟ್ ಮಾಡಲಾಗುತ್ತಿದೆ.

1 GBPS ವೇಗದ ಸೇವೆ:

1 GBPS ವೇಗದ ಸೇವೆ:

ಜಿಯೋ ಫೈಬರ್ ಟು ದಿ ಹೋಮ್ ಸೇವೆಯೂ 1 GBPS ವೇಗದ ಇಂಟರ್‌ನೆಟ್ ಹೊಂದಿರಲಿದ್ದು, ಸದ್ಯ ಪುಣೆ ಮತ್ತು ಮುಂಬೈನಲ್ಲಿ ನಡೆಯುತ್ತಿರುವ ಪರೀಕ್ಷಾರ್ಥ ಸೇವೆಯಲ್ಲಿ ಇಷ್ಟೆ ವೇಗದಲ್ಲಿ ಇಂಟರ್ ನೆಟ್ ದೊರೆಯುತ್ತಿದೆ ಎನ್ನಲಾಗಿದೆ.

ಕೊಡುಗೆ, ಟ್ಯಾರಿಫ್‌ ಸಿದ್ಧವಾಗುತ್ತದೆ:

ಕೊಡುಗೆ, ಟ್ಯಾರಿಫ್‌ ಸಿದ್ಧವಾಗುತ್ತದೆ:

ಜಿಯೋ ಲಾಂಚ್ ಮಾಡಲು ಸಿದ್ಧವಾಗಿರುವ 1 GBPS ವೇಗದ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯ ಆರಂಭಿಕ ಕೊಡುಗೆ ಹಾಗೂ ಟ್ಯಾರಿಫ್ ಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವೆಬ್ ಸೈಟ್ ಶೂರುವಾಗುತ್ತಿದೆ.

ಜಿಯೋ ಗುಣಮಟ್ಟ ಇನ್ನೇಲ್ಲೂ ಇಲ್ಲ:

ಜಿಯೋ ಗುಣಮಟ್ಟ ಇನ್ನೇಲ್ಲೂ ಇಲ್ಲ:

ಜಿಯೋ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯ ಗುಣಮಟ್ಟವನ್ನು ಬೇರೆ ಯಾವುದೇ ಬ್ರಾಡ್ ಬ್ಯಾಂಡ್ ಸೇವೆಯಲ್ಲಿಯೂ ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ, ಬೇರೆಲ್ಲಾ ಬ್ರಾಡ್ ಬ್ಯಾಂಡ್ ಗಳು MBPS ವೇಗವನ್ನು ತಲುಪಲು ಪರದಾಡುತ್ತಿವೆ.

Best Mobiles in India

English summary
Jio had started for the Fiber service in Mumbai. That trial was dubbed beta and was kind of a precursor for the Preview that will come out soon. to konw more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+