Home
ಸುದ್ದಿಜಾಲ

ನಾಳೆಯಿಂದ ಜಿಯೋ ಫೈಬರ್ ಶುರು: ರಿಜಿಸ್ಟರ್ ಮಾಡಿ..!

By Srinidhi

ಈಗಾಗಲೇ ಮೊಬೈಲ್‌ಗೆ ವೇಗದ ಸೇವೆಯನ್ನು ನೀಡಿದ್ದ ಜಿಯೋ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋ, ತನ್ನ ಫೈಬರ್ ಬ್ರಾಡ್ ಬ್ರಾಂಡ್ ಸೇವೆ 'ಗಿಗಾ ಫೈಬರ್' ಕಾರ್ಯರ್ಚರಣೆಗೆ ಚಾಲನೆ ನೀಡಲಿದೆ. ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದ ವೇಗದ ಇಂಟರ್‌ನೆಟ್ ಸೇವೆಯನ್ನು ನೀಡಲಿದೆ.

ನಾಳೆಯಿಂದ ಜಿಯೋ ಫೈಬರ್ ಶುರು: ರಿಜಿಸ್ಟರ್ ಮಾಡಿ..!

ಇಲ್ಲಿಯೂ ದರ ಸಮರವನ್ನು ಆರಂಭಿಸಲು ಚಿಂತನೆ ನಡೆಸಿರುವ ಜಿಯೋ, ದೊಡ್ಡ ಪ್ರಮಾಣದಲ್ಲಿ ಯೋಜನೆಯನ್ನು ರೂಪಿಸಿದೆ. ಈ ಹಿನ್ನಲೆಯಲ್ಲಿ ನೀವು ಜಿಯೋ ಹೊಸ ಸೇವೆಯನ್ನು ಪಡೆದುಕೊಳ್ಳಲು ಸಿದ್ಧರಾಗ ಬೇಕಾಗಿದೆ. ಈ ಹಿನ್ನಲೆಯಲ್ಲಿ ನೀವು ಹೇಗೆ ಜಿಯೋ ಸೇವೆಯನ್ನು ಪಡೆದುಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿಯಿರಿ.

ಮಾರುಕಟ್ಟೆಯಲ್ಲಿ ಹೆಚ್ಚು ವೇಗ:

ಮಾರುಕಟ್ಟೆಯಲ್ಲಿ ಹೆಚ್ಚು ವೇಗ:

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಎಂದರೆ 100 Mbps ವೇಗದ ಸೇವೆಯನ್ನು ಮಾತ್ರವೇ ಕಾಣಬಹುದಾಗಿದೆ. ಆದರೆ ಗಿಗಾ ಫೈಬರ್ ನಿಮಗೆ 1 Gbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡಲಿದೆ. ಅಂದರೆ ಜಿಯೋ ಅದರ ಹತ್ತು ಪಟ್ಟು ವೇಗದಲ್ಲಿ ಸೇವೆಯನ್ನು ನೀಡುತ್ತಿದೆ.

ನೋಂದಣಿಯಾಗಬೇಕು:

ನೋಂದಣಿಯಾಗಬೇಕು:

ನೀವು ಸಹ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಳ್ಳಬೇಕಾದರೆ ರಿಜಿಸ್ಟರ್ ಆಗಬೇಕಾಗಿದೆ. ಇದಕ್ಕಾಗಿ ಈಗಾಗಲೇ ನೀವು ಬಳಕೆ ಮಾಡುತ್ತರುವ ಮೈ ಜಿಯೋ ಆಪ್ ಇಲ್ಲವೇ ಜಿಯೋ ಡಾಟ್ ಕಾಮ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ ನೋಂದಾಯಿಸಿಕೊಳ್ಳಿ.

ಮೂರು ತಿಂಗಳು ಫ್ರೀ:

ಮೂರು ತಿಂಗಳು ಫ್ರೀ:

ಮೂಲಗಳ ಪ್ರಕಾರ ಮೊದಲ ಮೂರು ತಿಂಗಳು ಜಿಯೋ ಉಚಿತ ಸೇವೆಯೂ ಬಳಕೆದಾರರಿಗೆ ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಜಿಯೋ ತನ್ನ ನೂತನ ಗಿಗಾ ಫೈಬರ್ ಸೇವೆಯನ್ನು ಆರಂಭಿಸುವ ಬಗ್ಗೆ ಮಾತ್ರವೇ ಮಾಹಿತಿ ಬಿಟ್ಟುಕೊಟ್ಟಿದ್ದು, ಇದಕ್ಕಿಂತ ಹೆಚ್ಚಾಗಿ ಯಾವುದೇ ಮಾಹಿತಿ ಲೀಕ್ ಆಗಿಲ್ಲ.

ಡೇಪಾಸಿಟ್ ಮಾಡಬೇಕು:

ಡೇಪಾಸಿಟ್ ಮಾಡಬೇಕು:

ಜಿಯೋ ಜಿಗಾ ಫೈಬರ್ ಪಡೆದುಕೊಳ್ಳಲು ಗ್ರಾಹಕರು ಮೊದಲಿಗೆ ಹಣವನ್ನು ಪಾವತಿಸಬೇಕಿದೆ. ಇದು ಜಿಯೋ ಫೋನ್ ಮಾದರಿಯಲ್ಲಿ ಮರು ಪಡೆಯಬಹುದಾದ ಮೊತ್ತವಾಗಿರುತ್ತದೆ. ನಿಮಗೆ ಜಿಯೋ ಸೇವೆಯೂ ಬೇಡವದಲ್ಲಿ ಮತ್ತೆ ಹಣವನ್ನು ಹಿಂಪಡೆಯಬಹದಾಗಿದೆ.

ಸ್ಮಾರ್ಟ್‌ಹೋಮ್:

ಸ್ಮಾರ್ಟ್‌ಹೋಮ್:

ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ವೇಗದ ಇಂಟರ್ನೆಟ್ ಸೇವೆಯೂ ದೊರೆಯಲಿದ್ದು, ಒಂದೇ ಕನೆಕ್ಷನ್ ಅನ್ನು ನಿಮ್ಮ ಮನೆಯನ್ನು ಸ್ಮಾರ್ಟ್ ಮನೆಯಾಗಿಸಿ ಕೊಳ್ಳಬಹುದಾಗಿದೆ. ಮನೆಯಲ್ಲಿರುವ ಟಿವಿ, ಸಿಸಿಟಿವಿ, ಸ್ಮಾರ್ಟ್‌ ಸ್ಪೀಕರ್ ಸೇರಿಂದಂತೆ ಎಲ್ಲಾ ವಸ್ತುಗಳನ್ನು ಕೆನೆಕ್ಟ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Reliance Jio GigaFiber Pre-Bookings Start Tomorrow. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+