Just In
- 1 hr ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 20 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 22 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 22 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
Don't Miss
- Movies
ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- News
ಕಳಪೆ ಊಟದ ವಿರುದ್ಧ ಪ್ರತಿಭಟನೆ; ಬಳ್ಳಾರಿಯಲ್ಲಿ ಎಸ್ಟಿ ಎಸ್ಸಿ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಹೊರಕ್ಕೆ, ಜೆಡಿಎಸ್ ಆಕ್ರೋಶ
- Sports
BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಆಡೋದು ಅನುಮಾನ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೇಬಲ್ ಟಿವಿ' ಶವಪೆಟ್ಟಿಗೆಗೆ ಕೊನೆ ಮೊಳೆ!..ಅಂಬಾನಿಯಿಂದ ಮತ್ತೊಂದು ಆಫರ್!
ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ''ಎಲ್ಲಾ ಜಿಯೋಫೈಬರ್ ಗ್ರಾಹಕರಿಗೆ ಪೂರಕವಾಗಿ ಉಚಿತ ಸೆಟ್‌ಟಾಪ್ ಬಾಕ್ಸ್ ನೀಡುತ್ತದೆ" ಎಂದು ಮೂಲಗಳು ತಿಳಿಸಿವೆ. ಟೆಲಿಕಾಂ ಆಪರೇಟರ್ ಜಿಯೋ ತನ್ನ ಪ್ರತಿ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಉಚಿತ ಸೆಟ್ ಟಾಪ್ ಬಾಕ್ಸ್ ನೀಡಿ, ಮನೆ ಮನೆಯ ಕೇಬಲ್ ಟಿವಿ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಮೂಲದ ದೇಶದಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿಸಲು ಅಂಬಾನಿ ರೆಡಿಯಾಗಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಜಿಯೋಫೈಬರ್ ಗ್ರಾಹಕರು ಚಲನಚಿತ್ರಗಳು ಮತ್ತು ಪ್ರಮುಖ ಮನರಂಜನಾ ಮೊಬೈಲ್ ಅಪ್ಲಿಕೇಶನ್‌ಗಳ ಇತರ ವೀಡಿಯೊ ವಿಷಯಗಳಿಗೆ ಉಚಿತ ಪ್ರವೇಶವನ್ನು ಹೊಂದಿರುತ್ತಾರೆ.ಅವರ ಚಂದಾದಾರಿಕೆ ಶುಲ್ಕವನ್ನು ಮಾಸಿಕ ಬ್ರಾಡ್‌ಬ್ಯಾಂಡ್ ಸಂಪರ್ಕ ದರಗಳಲ್ಲಿ ಒಟ್ಟುಗೂಡಿಸಲಾಗುತ್ತದೆ ಮತ್ತು ಯಾವುದೇ ಪ್ರತ್ಯೇಕ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಇದರಿಂದ ಕೇಬಲ್ ಟಿವಿ ಗ್ರಾಹಕರ ಕಣ್ಣು ಜಿಯೋ ಫೈಬರ್‌ನತ್ತ ವಾಲುವ ಸಾಧ್ಯತೆ ಹೆಚ್ಚಾಗಿದೆ.

ಭಾರತದ ಟೆಲಿಕಾಂದಲ್ಲಿ ಜಿಯೋ ಮೂಲಕ ಬಿರುಗಾಳಿ ಬೀಸಿದ ಅಂಬಾನಿ, ಇದೀಗ ಮೂರು ವರ್ಷಗಳ ನಂತರ 'ಜಿಯೋ ಫೈಬರ್' ಮೂಲಕ ಮತ್ತೊಮ್ಮೆ ದೇಶದಲ್ಲಿ ಬದಲಾವಣೆಗೆ ನಾಂದಿಹಾಡಲು ಮುಂದಾಗಿದ್ದಾರೆ. ಆಯ್ದ ನಗರಗಳಲ್ಲಿ ಜಿಯೋ ಗಿಗಾ ಫೈಬರ್ ಪೂರ್ವವೀಕ್ಷಣೆ ಪ್ರಸ್ತಾಪದೊಂದಿಗೆ 2500 ರೂ.ಗಳ ಭದ್ರತಾ ಠೇವಣಿ ಹೊಂದಿದೆ. ಹೊಸ ಗ್ರಾಹಕರು 1500 ರೂ.ಗಳ ಮರುಪಾವತಿಸಬಹುದಾದ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. ಜಿಯೋ ಫೈಬರ್ ಸಹ 1000 ರೂ.ಗಳನ್ನು ಅನುಸ್ಥಾಪನಾ ಶುಲ್ಕವಾಗಿ ವಿಧಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೈಬರ್ ಅನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಗಿದೆ. 100Mbps ನಿಂದ ಪ್ರಾರಂಭವಾದ ವೇಗವು ಈಗ 1Gbps ವರೆಗೆ ಏರಿದೆ. ಪ್ರಾಯೋಗಿಕ ಹಂತದಲ್ಲಿ 5 ಲಕ್ಷ ಬಳಕೆದಾರರನ್ನು ಹೊಂದಿರುವ ಇದು ಇದೀಗ ಭಾರತದ ಅತಿದೊಡ್ಡ ಬೀಟಾ ಕಾರ್ಯಕ್ರಮವಾಗಿದೆ. ಡೆಮೊದಲ್ಲಿ ತೋರಿಸಿರುವಂತೆ ವೇಗ ಪರೀಕ್ಷೆಯು ಭರವಸೆಯಂತೆ 1 ಜಿಬಿಪಿಎಸ್ ತಲುಪಿದೆ ಎಂದು ಕಂಪನಿಯು ತೋರಿಸಿದೆ. ಜಿಯೋಕಾಲ್ ಈಗ ವಿವಿಧ ಸ್ಥಳಗಳಿಂದ ನಾಲ್ಕು ಜನರನ್ನು ಸಂಪರ್ಕಿಸುತ್ತದೆ.

ರಿಲಯನ್ಸ್ ಜಿಯೋ ಫೈಬರ್ ಈಗಾಗಲೇ 1.5 ಕೋಟಿ ನೋಂದಣಿಗಳನ್ನು ಪಡೆದಿದೆ ಮತ್ತು ಭಾರತದ 1,600 ಪಟ್ಟಣಗಳಲ್ಲಿ 2 ಕೋಟಿ ನಿವಾಸಗಳನ್ನು ತಲುಪುವ ಉದ್ದೇಶವನ್ನು ಹೊಂದಿದೆ. ಆರಂಭದಲ್ಲಿ ಜಿಯೋ ಫೈಬರ್ ಸಂಪರ್ಕಗಳು ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಜಿಯೋ ನೀಡಿರುವ ಮಾಹಿತಿಯಂತೆ, ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಹೈದರಾಬಾದ್, ಸೂರತ್, ವಡೋದರಾ, ಚೆನ್ನೈ ಸೇರಿದಂಷತೆ ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಲ್ಲಿ ರಿಲಯನ್ಸ್ ಜಿಯೋ ಫೈಬರ್ ಸೇವೆ ಸಿಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470