Just In
Don't Miss
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್, ಐಡಿಯಾ ಮಾತ್ರವಲ್ಲ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಸಹ ಜಿಯೋ ಎದುರಾಳಿ!!?
ಇಲ್ಲಿಯವರೆಗೂ ಜಿಯೋ ಮೂಲಕ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಮುಖೇಶ್ ಅಂಬಾನಿ ಪ್ರಯತ್ನಿಸುತ್ತಿದ್ದರು ಎಂದು ಎಲ್ಲರೂ ತಿಳಿದಿದ್ದರು. ಆದರೆ ಅವರ ಕಣ್ಣು ಏರ್‌ಟೆಲ್ ಮತ್ತು ಐಡಿಯಾ ಕಂಪೆನಿಗಳ ಮೇಲೆ ಮಾತ್ರವಲ್ಲ! ಮುಖ್ಯವಾಗಿ ಅಂತರಾಷ್ಟ್ರೀಯ ಮನ್ನಣೆ ಗಳಸಿರುವ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಮೇಲೆ ಬಿದ್ದಿದೆ ಎನ್ನುವುದು ಹಲವರಿಗೆ ಗೊತ್ತಿಲ್ಲ!!

ಹೌದು, ಒಂದು ಮೂಲದ ಪ್ರಕಾರ ಜಿಯೋವಿನ ಇತ್ತೀಚಿನ ಬೆಳವಣಿಗೆಗಳನ್ನು ನೊಡಿದರೆ ಯಾರಿಗೂ ಈ ರೀತಿ ಅನಿಸದೇ ಇರಲಾರದು. ಫ್ರೀ ಡಾಟಾ ಆಫರ್ ನೀಡಿರುವ ಜಿಯೋ ಡಾಟಾ ಬಳಕೆ ಮಾಡಲು ತನ್ನದೆ ಜಿಯೋ ಆಪ್ ಅನ್ನು ಬಿಡುಗಡೆ ಮಾಡಿತ್ತು. ಇದರ ಜೊತೆಗೆ "ಜಿಯೋ ಚಾಟ್" ಆಪ್ ಬಿಡುಗಡೆ ಮಾಡಿದ ಜಿಯೋ ತನ್ನ ಬಳಕೆದಾರರು ತನ್ನದೇ ಚಾಟ್ ಆಪ್ ಬಳಸುವಂತೆ ಮಾಡಲು ಪ್ರಯತ್ನಿಸುತ್ತಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದಕ್ಕಾಗಿ ಆಫರ್‌ಗಳ ಮೇಲೆ ಆಫರ್ ಘೋಷಿಸುತ್ತಿರುವ ಜಿಯೋ, ತನ್ನ ಜಿಯೋ ಬಳಕೆದಾರ "ಜಿಯೋ ಚಾಟ್" ಉಪಯೋಗಿಸಲು ಬೇರೆ ಫ್ರೆಂಡ್‌ಗಳನ್ನು ಇನ್ವೈಟ್ ಮಾಡಿದವರಿಗೆ ಹಲವು ಬಹುಮಾನಗಳನ್ನು ನೀಡುತ್ತಿದೆ.!! ಪರ್ಸನಲ್ ಹಾಟ್‌ಸ್ಪಾಟ್, ಜಿಯೋ ಮೊಬೈಲ್ ಮತ್ತು ಎರಡು ಸಿನಿಮಾಗಳನ್ನು ವೀಕ್ಷಿಸಲು ಟಿಕೆಟ್ ನಿಡುವ ಆಫರ್ ಅನ್ನು ಜಿಯೋ ನೀಡುತ್ತಿದೆ ಎನ್ನಲಾಗಿದೆ.

ಇದರ ಮೂಲ ಉದ್ದೇಶ ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಗಳಿಸಿರುವ ಪಾಶ್ಚಾತ್ಯ ರಾಷ್ಟಗಳ ಪ್ರಾಡಕ್ಟ್ ಫೇಸ್‌ಬುಕ್ ಮತ್ತು ವಾಟ್ಸ್ಆಪ್‌ಗಳನ್ನು ಮೀರಿ ಜಿಯೋವನ್ನು ಬೆಳೆಸಬೇಕು ಎನ್ನಲಾಗಿದೆ. ಭಾರತೀಯ ಪ್ರಾಡಕ್ಟ್ ಒಂದು ಅಂತರಾಷ್ಟೀಯ ಕಂಪನಿಗಳಿಗೆ ಪೈಪೋಟಿ ನೀಡಲು ದೂರದೃಷ್ಟಿಯನ್ನು ಹೊಂದಿರುವುದು ಹೆಮ್ಮಯೇ ವಿಷಯವೇ ಸರಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470