ಡಿಸೆಂಬರ್ ನಲ್ಲಿ ಜಿಯೋ ಪೇಮೆಂಟ್ ಬ್ಯಾಂಕ್ ಆರಂಭ..!

ಅಕ್ಟೋಬರ್ ನಲ್ಲಿಯೇ ಈ ಪೇಮೆಂಟ್ ಬ್ಯಾಂಕ್ ಆರಂಭವಾಗಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಮುಂದಕ್ಕೆ ಹೋಗಿದೆ.

By Lekhaka
|

ದೇಶಿಯ ಟೆಲಿಕಾಂ ವಲಯದಲ್ಲಿ ಸದ್ದು ಮಾಡುತ್ತಿರುವ ರಿಲಯನ್ಸ್ ಜಿಯೋ ಹೊಸ ಪ್ಲಾನ್ ರೂಪಿಸಿದ್ದು, ಶೀಘ್ರವೇ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಮಾದರಿಯಲ್ಲಿಯೇ ತನ್ನದೊಂದು ಪೇಮೆಂಟ್ ಬ್ಯಾಂಕ್ ಆರಂಭಿಸುವ ಚಿಂತನೆಯಲ್ಲಿದೆ. ಇದು ಎಸ್ ಬಿಐ ನೊಂದಿಗೆ ಸೇರಿ ಕಾರ್ಯನಿರ್ವಹಿಸಲಿದ್ದು, ಡಿಸೆಂಬರ್ ನಲ್ಲಿ ಲಾಂಚ್ ಆಗಲಿದೆ.

ಡಿಸೆಂಬರ್ ನಲ್ಲಿ ಜಿಯೋ ಪೇಮೆಂಟ್ ಬ್ಯಾಂಕ್ ಆರಂಭ..!

ಅಕ್ಟೋಬರ್ ನಲ್ಲಿಯೇ ಈ ಪೇಮೆಂಟ್ ಬ್ಯಾಂಕ್ ಆರಂಭವಾಗಬೇಕಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಮುಂದಕ್ಕೆ ಹೋಗಿದೆ. ಈ ಕುರಿತು ಆರ್ ಬಿಐ ನೊಂದಿಗೆ ಮಾತುಕತೆ ನಡೆದಿದ್ದು, ಈಗಾಗಲೇ ಬ್ಯಾಂಕ್ ಆರಂಭಿಸಲು ಪರವಾನಗಿ ದೊರಕಿದ್ದು, ಕೇಲವು ಕಾಗದ ಪತ್ರಗಳ ವಿನಿಮಯ ಮಾತ್ರವೇ ಬಾಕಿ ಇದೆ.

ಫೇಕ್ ವಾಟ್ಸ್‌ಆಪ್ ಚಾಟ್ ಸೃಷ್ಟಿ ಮಾಡಬಹುದು.! ಹೇಗೆ ಅಂತೀರಾ..?ಫೇಕ್ ವಾಟ್ಸ್‌ಆಪ್ ಚಾಟ್ ಸೃಷ್ಟಿ ಮಾಡಬಹುದು.! ಹೇಗೆ ಅಂತೀರಾ..?

ಈಗಾಗಲೇ ಜಿಯೋ ಫೋನ್ ಬಿಡುಗಡೆ ಮಾಡುವ ,ಮೂಲಕ 60 ಮಿಲಿಯನ್ ಬಳಕೆದಾರರನ್ನು ಹೊಸದಾಗಿ ತನ್ನ ಕುಟುಂಬಕ್ಕೆ ಸೇರಿಸಿಕೊಳ್ಳುತ್ತಿದ್ದು, ಪೇಮೆಂಟ್ ಬ್ಯಾಂಕ್ ಮೂಲಕ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಈಗಾಗಲೇ 4G ವೇಗದಲ್ಲಿ ಜಿಯೋ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಇದೇ ಮಾದರಿಯಲ್ಲಿ ದೇಶದಲ್ಲಿ ಅತೀ ದೊಡ್ಡ 4G ಜಾಲವೂ ಜಿಯೋ ಹೆಸರಿನಲ್ಲಿಯೇ ಇದೆ ಎನ್ನಲಾಗಿದೆ.

Best Mobiles in India

Read more about:
English summary
The company received approval from the central bank to launch a payment bank back in August 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X