Home
ಸುದ್ದಿಜಾಲ

ಕೇವಲ ರೂ.299ಕ್ಕೆ ಡೈಲಿ 4.5 GB 4G ಡೇಟಾ; ಜಿಯೋ ಸ್ಟೋರ್ ಮುಂದೆ ಕ್ಯೂ…..!

By Srinidhi

ಟೆಲಿಕಾಂ ಮಾರುಕಟ್ಟೆಯೇ ನಡುಗುವಂತಹ ಆಫರ್ ವೊಂದನ್ನು ರಿಲಯನ್ಸ್ ಮಾಲೀಕತ್ವದ ಜಿಯೋ ಲಾಂಚ್ ಮಾಡಿದೆ. ದಿನಕ್ಕೆ ಒಂದು GB ಡೇಟಾ ಸಾಲುತ್ತಿಲ್ಲ ಎನ್ನುವವರಿಗೆ ಜಿಯೋ ಬೊಂಬಾಟ್ ಆಫರ್ ವೊಂದನ್ನು ಘೋಷಿಸಿದೆ. ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಡೇಟಾ ಸಮರಕ್ಕೆ ಸಿದ್ಧವಾಗಿದೆ. ತನ್ನ ಪ್ರತಿ ಸ್ಪರ್ಧಿಗಳು ಕಾಪಿ ಮಾಡಲು ಸಾಧ್ಯವಾಗದ ಆಫರ್ ಇದಾಗಿದೆ.

ಕೇವಲ ರೂ.299ಕ್ಕೆ ಡೈಲಿ 4.5 GB 4G ಡೇಟಾ; ಜಿಯೋ ಸ್ಟೋರ್ ಮುಂದೆ ಕ್ಯೂ…..!

ನಿತ್ಯ 1 GB ಇಲ್ಲವೇ 2 GB ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಡಬ್ಬಲ್ ಡೇಟಾ ಆಫರ್ ಅನ್ನು ಜಿಯೋ ನೀಡಿದೆ. ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಡೇಟಾವನ್ನು ನೀಡುವ ಪ್ರಯತ್ನಕ್ಕೆ ಮುಂದಾಗಿದೆ. ಏರ್ ಟೆಲ್ ಸೇರಿದಂತೆ ಯಾವ ಕಂಪನಿಗಳು ಇಷ್ಟು ಕಡಿಮೆ ಬೆಲೆಗೆ ಇಷ್ಟು ಪ್ರಮಾಣದ ಡೇಟಾವನ್ನು ನೀಡುವ ಪ್ರಯತ್ನ ಮಾಡಿಲ್ಲ. ಆದರೆ ಜಿಯೋ ಮುಂದಾಗಿದೆ.

ನಿತ್ಯ 3GB ಆಫರ್

ನಿತ್ಯ 3GB ಆಫರ್

ಜಿಯೋ ಬಳಕೆದಾರರಿಗೆ ನಿತ್ಯ 3GB ಆಫರ್ ಅನ್ನು ನೀಡಲು ಮುಂದಾಗಿದೆ. ಈ ಹಿಂದೆ ನಿತ್ಯ 1.5 GB ಡೇಟಾವನ್ನು ಪಡೆಯುತ್ತಿದ್ದವರಿಗೆ ಇನ್ನು ಮುಂದೇ ಜಿಯೋ 3GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಸ್ಪೇಷಲ್ ಆಫರ್ ವೊಂದನ್ನು ನೀಡಲು ಮುಂದಾಗಿದೆ.

3GB ಪ್ಲಾನ್ ಗಳು

3GB ಪ್ಲಾನ್ ಗಳು

ಸದ್ಯ ಜಿಯೋಗೆ ರೂ.149, ರೂ.349, ರೂ.399 ಮತ್ತು ರೂ.449 ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಸಿಕೊಂಡವರಿಗೆ ಮೊದಲು ನಿತ್ಯ 1.5GB ಡೇಟಾ ಬಳಕೆಗೆ ದೊರೆಯುತ್ತಿತ್ತು. ಆದರೆ ಇನ್ನು ಮುಂದೆ ನಿತ್ಯ 3 GB ಡೇಟಾ ಬಳಕೆಗೆ ನೀಡಲಿದೆ.

3.5GB ಡೇಟಾ

3.5GB ಡೇಟಾ

ಇದಲ್ಲದೇ ನಿತ್ಯ 2GB ಡೇಟಾವನ್ನು ನೀಡುತ್ತಿದ್ದ ಪ್ಲಾನ್ ಗಳು ಇನ್ನು ಮುಂದೆ ನಿತ್ಯ 3.5GB ಡೇಟಾವನ್ನು ಬಳಕೆಗೆ ದೊರೆಯಲಿದೆ. ಇದರಿಂದಾಗಿ ಜಿಯೋ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

3.5GB ಡೇಟಾ ಪ್ಲಾನ್ ಗಳು

3.5GB ಡೇಟಾ ಪ್ಲಾನ್ ಗಳು

2GB ಡೇಟಾವನ್ನು ನೀಡುತ್ತಿದ್ದ ರೂ.198, 398, 448, 498 ಪ್ಲಾನ್ ನಲ್ಲಿ ಬಳಕೆದಾರರಿಗೆ ಇನ್ನು ಮುಂದೆ ನಿತ್ಯ ಬಳಕಗೆ 3.5GB ಡೇಟಾ ದೊರೆಯಲಿದೆ ಎನ್ನಲಾಗಿದೆ.

4.5 GB ಡೇಟಾ

4.5 GB ಡೇಟಾ

ಇದರೊಂದಿಗೆ ಪ್ರತಿ ನಿತ್ಯ 3 GB ಡೇಟಾ ಪ್ಲಾನ್ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಮುಂದೆ ನಿತ್ಯ 4.5GB ಡೇಟಾವನ್ನು ಬಳಕೆಗೆ ದೊರೆಯಲಿದೆ. ಬಳಕೆದಾರರು ಹೆಚ್ಚಿನ ಡೇಟಾ ಲಾಭ ಪಡೆಯಬಹುದಾಗಿದೆ.

4.5 GB ಡೇಟಾ ಪ್ಲಾನ್

4.5 GB ಡೇಟಾ ಪ್ಲಾನ್

ನಿತ್ಯ 3 GB ಡೇಟಾ ನೀಡುತ್ತಿದ್ದ ಪ್ಲಾನ್ ರೂ.299 ನಲ್ಲಿ ಬಳಕೆದಾರರಿಗೆ ಇನ್ನು ಮುಂದೆ ನಿತ್ಯ 4.5 GB ಡೇಟಾ ಬಳಕೆ ಲಭ್ಯವಾಗಲಿದೆ. ಇದರಿಂದಾಗಿ ಡೇಟಾ ಸಾಲುವುದಿಲ್ಲ ಎನ್ನುವ ಸಮಸ್ಯೆ ನಿವಾರಣೆಯಾಗಲಿದೆ.

Best Mobiles in India

English summary
Reliance jio now offers 4.5 GB data per day for Rs 299. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+