Home
ಸುದ್ದಿಜಾಲ

ಹೀಗೆ ಮಾಡಿದ್ರೆ ಜಿಯೋದಿಂದ 118 GB ಡೇಟಾವನ್ನು ಉಚಿತವಾಗಿ ಪಡೆಯಬಹುದು..!

By Srinidhi

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಅಬ್ಬರ ಜೋರಾಗಿದೆ. ಹೊಸ ಮಾದರಿಯ ಆಫರ್ ಗಳು ಮತ್ತು ಪ್ರೋಮೋಷಗಳು ಅತೀ ಹೆಚ್ಚು ಮಂದಿಯನ್ನು ಸೆಳೆಯಲು ಮುಂದಾಗಿದೆ. ಇದೇ ಮಾದರಿಯಲ್ಲಿ ಕಳೆದ ವರ್ಷ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಸೆಳೆದಿದ್ದ ಜಿಯೋ ಫೋನ್ ಮಾರಾಟವನ್ನು ಹೆಚ್ಚಿಸಲು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.

ಹೀಗೆ ಮಾಡಿದ್ರೆ ಜಿಯೋದಿಂದ 118 GB ಡೇಟಾವನ್ನು ಉಚಿತವಾಗಿ ಪಡೆಯಬಹುದು..!

ತನ್ನ ಬಳಕೆದಾರರಿಗೆ IPL ಅನುಭವವನ್ನು ಹೆಚ್ಚು ಮಾಡುವ ಸಲುವಾಗಿ ಹೆಚ್ಚಿನ ಡೇಟಾವನ್ನು ಉಚಿತವಾಗಿ ನೀಡಲಿದೆ. ಇದಕ್ಕಾಗಿ 112GB 4G ವೇಗದ ಡೇಟಾವನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಉಚಿತವಾಗಿ ನೀಡುತ್ತಿರುವ 112GB ಡೇಟಾವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ:

ಜಿಯೋ ಫೋನ್ ಬಳಕೆದಾರರಿಗೆ ಮಾತ್ರವೇ:

ಜಿಯೋ ಫೋನ್ ಬಳೆದಾರರರು ಉಚಿತವಾಗಿ IPL ನೋಡಲಿ ಎನ್ನುವ ಕಾರಣಕ್ಕಾಗಿಯೇ ಜಿಯೋ 112 GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದು 56 ದಿನಗಳ ವ್ಯಾಲಿಡಿಯನ್ನು ಹೊಂದಿರಲಿದ್ದು, ಜಿಯೋ ಪೋನ್ ಬಳಕೆದಾರರನ್ನು ಬಿಟ್ಟು ಉಳಿದವರಿಗೆ ಇದು ಲಭ್ಯವಿಲ್ಲ.

ಉಚಿತವಾಗಿ ಡೇಟಾ ಪಡೆಯುವುದು ಹೇಗೆ.?

ಉಚಿತವಾಗಿ ಡೇಟಾ ಪಡೆಯುವುದು ಹೇಗೆ.?

ತನ್ನ ಬಳಕೆದಾರರಿಗೆ ಜಿಯೋ ಫೋನ್ ಅನ್ನು ಪ್ರಚಾರ ಮಾಡಲು ಅಮೀಷ ಒಡ್ಡುವ ಸಲುವಾಗಿ ಉಚಿತ ಡೇಟಾವನ್ನು ನೀಡಲು ಜಿಯೋ ಪ್ಲಾನ್ ಮಾಡಿದೆ. ನಿಮ್ಮ ಸ್ನೇಹಿತರು ಜೊತೆಗೂಡುತ್ತಾ ಸಾಗಿದಂತೆ ನಿಮ್ಮ ಡೇಟಾ ಡಬ್ಬಲ್ ಆಗಲಿದೆ ಅದು ಹೇಗೆ ಮುಂದಿನಂತೆ ನೋಡುವ.

ಮೊದಲ ನಾಲ್ಕು ಜನ:

ಮೊದಲ ನಾಲ್ಕು ಜನ:

ಮೊದಲಿಗೆ ಜಿಯೋ ಫೋನ್ ಕೊಳ್ಳುವ 4 ಮಂದಿಗೆ ನಾಲ್ಕು ದಿನಗಳ ಕಾಲಕ್ಕೆ 8GB ಡೇಟಾವನ್ನು (ದಿನಕ್ಕೇ ಎರಡು GB) ಬಳಕೆಗೆ ಜಿಯೋ ನೀಡಲಿದೆ.

5ನೇ ಬಳಕೆದಾರರ:

5ನೇ ಬಳಕೆದಾರರ:

ಮತ್ತೆ ನೀವು ನಾಲ್ಕು ಜನರೊಂದಿಗೆ ಮತ್ತೊಬ್ಬ ಹೊಸದಾಗಿ ಜಿಯೋ ಫೋನ್ ಖರೀದಿಸಿದಲ್ಲಿ ಮೊದಲ ನಾಲ್ವರು ಸೇರಿದಂತೆ ಐದು ಮಂದಿಗೂ 24GB ಡೇಟಾ 12 ದಿನಗಳ ಬಳಕೆಗೆ ದೊರೆಯಲಿದೆ. (ದಿನಕ್ಕೇ ಎರಡು GB).

6ರಿಂದ 9 ನೇ ಜಿಯೋ ಫೋನ್ ಖರೀದಿ:

6ರಿಂದ 9 ನೇ ಜಿಯೋ ಫೋನ್ ಖರೀದಿ:

ಇದಲ್ಲದೇ ನಿಮ್ಮ ಸ್ನೇಹಿತರಲ್ಲಿ ಅಥವಾ ಗುಂಪಿನಲ್ಲಿ 6ರಿಂದ 9 ನೇ ಜಿಯೋ ಫೋನ್ ಖರೀದಿಸಿದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ 8GB ಡೇಟಾ 4 ದಿನಗಳ ವ್ಯಾಲಿಡಿಟಿಗೆ ದೊರೆಯಲಿದೆ. (ದಿನಕ್ಕೇ ಎರಡು GB)

10ನೇ ಫೋನ್ ಖರೀದಿಗೆ:

10ನೇ ಫೋನ್ ಖರೀದಿಗೆ:

ಇದಲ್ಲದೇ 10ನೇ ಜಿಯೋ ಫೋನ್ ಖರೀದಿಸದರೆ 12 ದಿನಗಳ ಬಳಕೆಗೆ 24GB ಡೇಟಾ ದೊರೆಯಲಿದೆ. ನಿಮ್ಮ ಗುಂಪಿನಲ್ಲಿರುವ 10 ಮಂದಿಗೂ ದೊರೆಯಲಿದೆ ಎನ್ನಲಾಗಿದೆ.

ಹೊಸ ಫೋನ್‌ ಖರೀದಿದಾರರು:

ಹೊಸ ಫೋನ್‌ ಖರೀದಿದಾರರು:

ಪ್ರತಿ ಹೊಸ ಜಿಯೋ ಫೋನ್ ಖರೀದಿದಾರರಿಗೆ ಜಿಯೋ 8GB ಡೇಟಾವನ್ನು 4 ದಿನಗಳ ಬಳಕೆಗೆ ನೀಡಲಿದ್ದು, ದಿನಕ್ಕೇ ಎರಡು GB ದೊರೆಯಲಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಪಡೆದುಕೊಳ್ಳುವುದು ಹೇಗೆ..?

ಪಡೆದುಕೊಳ್ಳುವುದು ಹೇಗೆ..?

ಹೀಗೆ ಚೈನ್ ಲಿಂಕ್ ಮೂಲಕ ನೀವು ಡೇಟಾ ಲಾಭವನ್ನು ಮಾಡಿಕೊಳ್ಳುವ ಸಲುವಾಗಿ ನೀವು ಪಾಸ್ ಪಡೆದುಕೊಳ್ಳಬೇಕಾಗಿದೆ. ಇದಕ್ಕಾಗಿ 1800-890-8900ಕ್ಕೆ ಕರೆ ಮಾಡಬೇಕಾಗಿದೆ. ಎರಡನೇ ಫೋನ್ ಕೊಳ್ಳುವವರು ಇಲ್ಲಿಗೇ ಕರೆ ಮಾಡಿ ನಿಮ್ಮ ಫೋನ್ ನಂಬರ್ ಮತ್ತು ಪಿನ್ ಕೋಡ್ ದಾಖಲಿಸಬೇಕಾಗಿದೆ. ಅಲ್ಲದೇ ಜಿಯೋ ಫೋನ್ ಖರೀದಿಸಿದ ನಂತರ ಜಿಯೋ ಆಕೌಂಟ್ ತೆರೆದ ತಕ್ಷಣ ಡೇಟಾ ಲಭ್ಯವಾಗಲಿದೆ.

Best Mobiles in India

English summary
Reliance Jio offering 112 GB data for free – Know how to get it. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+