Subscribe to Gizbot

ಹೊಸ ಜಿಯೋ ಸಿಮ್​ ಖರೀದಿಸಿದರೆ ಭಾರಿ ಆಫರ್...ಮತ್ತೆ ಕ್ಯಾಶ್‌ಬ್ಯಾಕ್!!

Written By:

ಟೆಲಿಕಾಂನಲ್ಲಿ ಹವಾ ಎಬ್ಬಿಸಿರುವ ಜಿಯೋ ತನ್ನ ಗ್ರಾಹಕರಿಗೆ ಇದೀಗ ಮತ್ತೆ ಹಲವು ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ.! ಹೊಸದಾಗಿ ಜಿಯೋ ಸಿಮ್ ಖರೀದಿಸಿದರೆ ಮತ್ತು ಆನ್‌ಲೈನ್‌ ಪೇಮೆಂಟ್ ತಾಣಗಳಿಂದ 300 ರೂ.ಗಿಂತ ಹೆಚ್ಚು ರೀಚಾರ್ಜ್ ಮಾಡಿಸಿದವರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಿಗುವ ಅವಕಾಶವನ್ನು ಜಿಯೋ ನೀಡಿದೆ.!!

ಹೊಸ ಜಿಯೋ ಸಿಮ್ ಖರೀದಿಸಿದರೂ ಭಾರಿ ಆಫರ್ ಲಭ್ಯವಿದ್ದು, ಇದೇ ಮೊದಲ ಬಾರಿಗೆ ಜಿಯೋ e-wallets ಪೇಮೆಂಟ್ ತಾಣಗಳ ಮೂಲಕ ಈ ರೀತಿಯ ಆಫರ್ ಬಿಡುಗಡೆ ಮಾಡಿದೆ. ಹಾಗಾದರೆ, ಯಾವ ಯಾವ ಪೇಮೆಂಟ್ ಆಪ್‌ಗಳ ಮೂಲಕ ರೀಚಾರ್ಜ್ ಮಾಡಿಸಿದರೆ ಎಷ್ಟು ಕ್ಯಾಶ್‌ಬ್ಯಾಕ್ ಆಫರ್ ಸಿಗುತ್ತದೆ? ಎಂಬೆಲ್ಲಾ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಜಿಯೋ ಸಿಮ್​ ಪಡೆದರೆ 159 ರೂ.ಕ್ಯಾಶ್‌ಬ್ಯಾಕ್!!

ಹೊಸ ಜಿಯೋ ಸಿಮ್​ ಪಡೆದರೆ 159 ರೂ.ಕ್ಯಾಶ್‌ಬ್ಯಾಕ್!!

ಹೊಸ ಜಿಯೋ ಸಿಮ್ ಪಡೆದು 399 ರೂಗಳ ರಿಚಾರ್ಜ್ ಮಾಡಿಸಿದರೆ ನಿಮಗೆ 159 ರೂ.ಕ್ಯಾಶ್‌ಬ್ಯಾಕ್ ಲಭ್ಯವಿದೆ.! ನಿಮ್ಮ ಹತ್ತಿರದ ಜಿಯೋ ಮೊಬೈಲ್​ ಕೇಂದ್ರಗಳನ್ನು ಸಂಪರ್ಕಿಸಿ ಸಿಮ್ ಖರೀದಿಸಿ ಈ ಆಫರ್ ಪಡೆಯಬಹುದು. ಅಥವಾ ನೀವೆ ಆನ್‌ಲೈನ್‌ನಲ್ಲಿ ಜಿಯೋ ಸಿಮ್ ಬುಕ್ ಮಾಡಬಹುದು.!!

ಪೇಟಿಎಂನಲ್ಲಿ ಡಿಸ್ಕೌಂಟ್​

ಪೇಟಿಎಂನಲ್ಲಿ ಡಿಸ್ಕೌಂಟ್​

ಭಾರತದ ಬಹುದೊಡ್ಡ ಆನ್​ಲೈನ್ ಪೇಮೆಂಟ್​ ಜಾಲತಾಣ ಪೇಟಿಎಂ (Paytm)ನಲ್ಲಿ ಜಿಯೋ​ ರಿಚಾರ್ಜ್​ ಮಾಡಿಸುವುದಾದರೆ 300 ರೂಪಾಯಿಗೆ 76 ರೂ.ರಷ್ಟು ಕ್ಯಾಶ್​​ಬ್ಯಾಕ್​ ಸಿಗಲಿದೆ. ಕ್ಯಾಶ್​​ಬ್ಯಾಕ್​ ಪಡೆಯಲು ಗ್ರಾಹಕರು ‘PAYTMJIO' ಎಂಬ ಪ್ರೋಮೋ ಕೋಡ್​ ಬಳಸಬೇಕು.

 ಮೋಬಿಕ್ವಿಕ್​ ಆಫರ್​

ಮೋಬಿಕ್ವಿಕ್​ ಆಫರ್​

ಮೋಬಿಕ್ವಿಕ್​ ಇ- ವ್ಯಾಲೆಟ್​ ಬಳಕೆದಾರರು ಜಿಯೋ ರಿಚಾರ್ಜ್​ ಮಾಡಿಸಿದರೆ 59 ರೂಗಳ ಕ್ಯಾಶ್‌ಬ್ಯಾಕ್​ ಪಡೆಯಬಹುದು. ‘JIOMBK' ಎಂಬ ಪ್ರೋಮೋ ಕೋಡ್​ ಬಳಸಿ 399 ರೂಪಾಯಿ ರಿಚಾರ್ಜ್​ ಮಾಡಿಸಿದರೆ ಈ 59 ಕ್ಯಾಶ್‌ಬ್ಯಾಕ್​ ಪಡೆಯಬಹುದು.

ಅಮೆಜಾನ್​ ಪೇ ಡಿಸ್ಕೌಂಟ್​!!

ಅಮೆಜಾನ್​ ಪೇ ಡಿಸ್ಕೌಂಟ್​!!

ಅಮೆಜಾನ್​ ಪೇ ಬಳಕೆದಾರರು 309 ರೂ.ಗಿಂತ ಹೆಚ್ಚು ಹಣ ರಿಚಾರ್ಜ್​ ಮಾಡಿಸಿದ್ದಲ್ಲಿ 99 ರೂಪಾಯಿಗಳ ಕ್ಯಾಶ್​ಬ್ಯಾಕ್​ ಸಿಗಲಿದೆ. ಆದರೆ ಈ ಸೇವೆ ಆಗಸ್ಟ್​ 14 ರಿಂದ 19 ರವರೆಗೆ ಮಾತ್ರ ಲಭ್ಯವಿದೆ.!! ಅಮೆಜಾನ್​ನಲ್ಲಿ ರಿಚಾರ್ಜ್​ ಮಾಡಿಸಿದರೆ 7 ದಿನಗಳಲ್ಲಿ ಕ್ಯಾಶ್​ ಬ್ಯಾಕ್​ ನಿಮ್ಮ ಅಮೆಜಾನ್​ ಅಕೌಂಟ್​ಗೆ ಸೇರಲಿದೆ.

ಫ್ಲಿಪ್​ ಕಾರ್ಟ್​ನಲ್ಲಿ ಫೋನ್​ಪೆ(PhonePe)!!

ಫ್ಲಿಪ್​ ಕಾರ್ಟ್​ನಲ್ಲಿ ಫೋನ್​ಪೆ(PhonePe)!!

ಫ್ಲಿಪ್​ಕಾರ್ಟ್​ ಫೋನ್​ಪೆ ಅಲ್ಲಿ ಅಕೌಂಟ್​ ಹೊಂದಿರುವವರು 309 ರೂ ಮೇಲ್ಪಟ್ಟು ರಿಚಾರ್ಜ್​ ಮಾಡಿಸಿದರೆ 75 ರೂಗಳ ಕ್ಯಾಶ್​ ಬ್ಯಾಕ್​ ಪಡೆಯುವಿರಿ. ಇನ್ನಿ ಈ ಆಫರ್​ ಆಗಸ್ಟ್​ 14 ರಿಂದ 21ರ ವರೆಗೆ ಮಾತ್ರ ಲಭ್ಯವಿದೆ.

ಓದಿರಿ:ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ ಆಧಾರ್ ಲಿಂಕ್ ಸಾಧ್ಯನಾ?.ಇಲ್ಲಿದೆ ಎಲ್ಲಾ ಮಾಹಿತಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Paytm offers maximum cashback of Rs. 76.to know more visit to kannada.gzbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot