Subscribe to Gizbot

ಗಣರಾಜ್ಯೋತ್ಸವ ದಿನದಿಂದ ಜಿಯೋ ಗ್ರಾಹಕರಿಗೆ ಹಬ್ಬ!..ಮತ್ತೆ ಭರ್ಜರಿ ಆಫರ್ ಬಿಡುಗಡೆ!!

Written By:

ಸದ್ದಿಲ್ಲದೇ ಏನಾದರೂ ಒಂದು ಆಫರ್ ಬಿಡುಗಡೆ ಮಾಡುವ ಜಿಯೋ ಇದೀಗ ಗಣರಾಜ್ಯೋತ್ಸವದ ಪ್ರಯುಕ್ತ ಮತ್ತೊಂದು ಬಂಪರ್ ಆಫರ್ ಅನ್ನು ಘೋಷಿಸಿದೆ.!! ಜಿಯೋ ಹಾಲಿ ಗ್ರಾಹಕರಿಗಾಗಿ ಹೆಚ್ಚುವರಿ ಶೇ.50 ರಷ್ಟು ಡೇಟಾ ಆಫರ್ ಪ್ರಕಟಿಸಿ ಜಿಯೋ ಮತ್ತೆ ಟೆಲಿಕಾಂ ಅಧಿಪತಿ ನಾನೇ ಎಂಬುದನ್ನು ಸ್ಪಷ್ಟಗೊಳಿಸಿದೆ.!!

 ಗಣರಾಜ್ಯೋತ್ಸವ ದಿನದಿಂದ ಜಿಯೋ ಗ್ರಾಹಕರಿಗೆ ಹಬ್ಬ!..ಮತ್ತೆ ಭರ್ಜರಿ ಆಫರ್ ಬಿಡುಗಡೆ

ಈ ಹೊಸ ಆಫರ್ ಜನವರಿ 26ರಿಂದ ಜಾರಿಗೆ ಬರಲಿದ್ದು, ಗಣ ರಾಜ್ಯೋತ್ಸವದ ಪ್ರಯುಕ್ತ ಜಿಯೋವಿನ ಎಲ್ಲಾ ಆಫರ್‌ಗಳ ಮೇಲೆ ಒಂದುವರೆ ಪಟ್ಟು ಡೇಟಾವನ್ನು ಪಡೆಯಬಹುದಾಗಿದೆ.! ಹಾಗಾದರೆ, ಜಿಯೋವಿನ ಗ್ರಾಹಕರಿಗೆ ಪ್ರಸ್ತುತ ಸಿಗುವ ಡೇಟಾ ಎಷ್ಟು? ಜಿಯೋವಿನ ಯಾವ ಯಾವ ಆಫರ್‌ಗಳು ಲಭ್ಯವಿವೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1) 149 ರೂ. ಜಿಯೋ ಆಫರ್!!

1) 149 ರೂ. ಜಿಯೋ ಆಫರ್!!

ಜಿಯೋ 149 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
2) 198 ರೂ. ಜಿಯೋ ಆಫರ್!!

2) 198 ರೂ. ಜಿಯೋ ಆಫರ್!!

ಜಿಯೋ 198 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

3) 349 ರೂ. ಜಿಯೋ ಆಫರ್!!

3) 349 ರೂ. ಜಿಯೋ ಆಫರ್!!

ಜಿಯೋ 349 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 70 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

4) 398 ರೂ. ಜಿಯೋ ಆಫರ್!!

4) 398 ರೂ. ಜಿಯೋ ಆಫರ್!!

ಜಿಯೋ 398 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 70 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

5) 399 ರೂ. ಜಿಯೋ ಆಫರ್!!

5) 399 ರೂ. ಜಿಯೋ ಆಫರ್!!

ಜಿಯೋ 399 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

6) 448 ರೂ. ಜಿಯೋ ಆಫರ್!!

6) 448 ರೂ. ಜಿಯೋ ಆಫರ್!!

ಜಿಯೋ 448 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

7) 449 ರೂ. ಜಿಯೋ ಆಫರ್!!

7) 449 ರೂ. ಜಿಯೋ ಆಫರ್!!

ಜಿಯೋ 449 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 91 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

8) 498 ರೂ. ಜಿಯೋ ಆಫರ್!!

8) 498 ರೂ. ಜಿಯೋ ಆಫರ್!!

ಜಿಯೋ 498 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 2 ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು 91 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.!!

ಓದಿರಿ:ವಾಟ್ಸ್ಆಪ್‌ನಲ್ಲಿ ಹೈ ರೆಸಲ್ಯೂಷನ್ ಮಲ್ಟಿಮೀಡಿಯಾ ಸೆಂಡ್ ಮಾಡುವ ಈ ಟ್ರಿಕ್ಸ್ ನಿಮಗೆ ಗೊತ್ತಿಲ್ಲಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio's Republic Day 2018 offers for its customers will see existing 1GB and 1.5GB daily data packs get upgraded to offer 1.5GB and 2GB daily data respectively. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot