ಜಿಯೋ ಎಸ್‌ಕ್ಲೂಸಿವ್ ಆಫರ್!!..5.50 ರೂ.ಗೆ ಅನ್‌ಲಿಮಿಟೆಡ್ ಸೇವೆ!!
ಪ್ರತಿದಿನ 5.50 ರೂಪಾಯಿಗಳ ಬೆಲೆಗೆ ಅನ್‌ಲಿಮಿಟೆಡ್ ಸೇವೆಗಳನ್ನು ಹೊಂದಿರುವ ಮತ್ತೊಂದು ನೂತನ ಆಫರ್ ಬಿಡುಗಡೆ ಮಾಡಿದೆ.!!
ಏರ್‌ಟೆಲ್ ಸೇರಿ ಇತರ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ಜಿಯೋ ಮತ್ತೆ ಟಾಂಗ್ ನೀಡಿದೆ.! ಈ ವರ್ಷದ ಎರಡೇ ತಿಂಗಳಿನ ಅವಧಿಯಲ್ಲಿ ಹಲವು ಆಫರ್‌ಗಳನ್ನು ಘೋಷಿಸಿರುವ ಜಿಯೋ ಇದೀಗ ಪ್ರತಿದಿನ 5.50 ರೂಪಾಯಿಗಳ ಬೆಲೆಗೆ ಅನ್‌ಲಿಮಿಟೆಡ್ ಸೇವೆಗಳನ್ನು ಹೊಂದಿರುವ ಮತ್ತೊಂದು ನೂತನ ಆಫರ್ ಬಿಡುಗಡೆ ಮಾಡಿದೆ.!!

ಹೌದು, ಜಿಯೋ ಪ್ರೈಮ್ ಎಸ್‌ಕ್ಲೂಸಿವ್ ಹೆಸರಿನಡಿಯಲ್ಲಿ ಜಿಯೋ 149 ರೂಪಾಯಿಗಳಿಗೆ ಭರ್ಜರಿ ಆಫರ್ ನೀಡಿದೆ.!! ಪ್ರತಿತಿಂಗಳು ಕೇವಲ 149 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸೇವೆಗಳನ್ನು ಹೊಂದಿರುವ ಈ ಆಫರ್ ಟೆಲಿಕಾಂನಲ್ಲಿ ಭಾರಿ ಹವಾ ಎಬ್ಬಿಸುತ್ತಿದೆ.!! ಹಾಗಾದರೆ, ಜಿಯೋವಿನ 149 ರೂ. ಆಫರ್ ಏನೆಲ್ಲಾ ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ಪ್ರತಿದಿನ 5.50 ರೂ.ಗೆ ಸೇವೆ!!
ನಿಮ್ಮ ಡಿಜಿಟಲ್ ಲೈಫ್ ಅನ್ನು ಕೇವಲ 5.50 ರೂಪಾಯಿಗಳಲ್ಲಿ ಪಡೆಯಿರಿ ಎಂಬ ಸ್ಲೋಗನ್‌ನೊಂದಿಗೆ ಜಿಯೋ ತನ್ನ ಹಳೆಯ 149 ರೂಪಾಯಿಗಳ ಆಫರ್ ಅನ್ನು ಬದಲಾವಣೆ ಮಾಡಿದೆ. ಈ ಮೊದಲು ಇದ್ದ ಡೇಟಾಗಿಂತ ಹೆಚ್ಚು ಡೇಟಾವನ್ನು ಅನ್‌ಲಿಮಿಟೆಡ್ ಸೇವೆಗಳ ಜತೆ ಒದಗಿಸುತ್ತಿದೆ.!!

ಜಿಯೋ 149 ರೂ. ಆಫರ್!!
ಜಿಯೋ ಇದೀಗ ಪ್ರತಿತಿಂಗಳು ಕೇವಲ 149 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸೇವೆಗಳನ್ನು ಜಿಯೋ ಬಿಡುಗಡೆ ಮಾಡಿದೆ. 149 ರೂಪಾಯಿಗಳಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 1.5GB ಡೇಟಾ ಮತ್ತು ಇತರೆ ಸೇವೆಗಳನ್ನು ಜಿಯೋ ಒದಗಿಸಿದೆ.!!

ಅನ್‌ಲಿಮಿಟೆಡ್ ಆಪ್ಸ್ ಮತ್ತು ಎಸ್‌ಎಮ್‌ಎಸ್!!
ಇಲ್ಲಿಯವರಗೂ ಎಸ್‌ಎಮ್‌ಎಸ್‌ಗಳ ಮೇಲೆ ಮಿತಿ ಏರಿದ್ದ ಜಿಯೋ ಇದೀಗ ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಆಫರ್ ಅನ್ನು ನೀಡಿದೆ. 149 ರೂಪಾಯಿಗಳಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 1.5GB ಡೇಟಾ ಹಾಗೂ ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಜತೆಗೆ ಆಪ್ಸ್ ಉಚಿತವಾಗಿವೆ.!!

ಟೆಲಿಕಾಂನಲ್ಲಿಯೇ ಬೆಸ್ಟ್ ಆಫರ್!!
149 ರೂಪಾಯಿಗಳಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 1.5GB ಡೇಟಾ ಹಾಗೂ ಅನ್‌ಲಿಮಿಟೆಡ್ ಎಸ್‌ಎಮ್‌ಎಸ್ ಹೊಂದಿರುವ ಜಿಯೋ ಆಫರ್ ಟೆಲಿಕಾಂನಲ್ಲಿಯೇ ಬೆಸ್ಟ್ ಆಫರ್ ಆಗಿದೆ. ಈ ಆಫರ್‌ನಿಂದ ಇತರೆ ಟೆಲಿಕಾಂಗಳು ಮತ್ತೆ ಏನೂ ತೋಚದಂತಾಗಿ ಆಫರ್‌ಗಳನ್ನು ಬದಲಾಯಿಸಿಕೊಂಡಿವೆ .!!


ಏರ್‌ಟೆಲ್ ಸೆಡ್ಡು!!
ಜಿಯೋವಿನ 149 ರೂಪಾಯಿಗಳ ಆಫರ್ ಬಿಡುಗಡೆಯಾದ ನಂತರ ಏರ್‌ಟೆಲ್ ಕೂಡ ತನ್ನ ಆಫರ್ ಅನ್ನು ಬದಲಾವಣೆ ಮಾಡಿಕೊಂಡಿದೆ. ಜಿಯೋವಿನ 149 ರೂಪಾಯಿಗಳ ಆಫರ್‌ಗೆ ಸೆಡ್ಡುಹೊಡೆದು 149 ರೂಪಾಯಿಗಳಿಗೆ ಪ್ರತಿದಿನ 1.4GB ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ನೀಡಲು ಮುಂದಾಗಿದೆ.!!


Click it and Unblock the Notifications








