Home
ಸುದ್ದಿಜಾಲ

WhatsAppನಲ್ಲಿ ರಿಲಯನ್ಸ್ Jio ಸೇವೆ ಪಡೆಯುವುದು ಹೇಗೆ?

By Gizbot Bureau

ಭಾರತೀಯ ಟೆಲಿಕಾಂ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಹೊಸದಾಗಿ ತನ್ನ ಗ್ರಾಹಕರಿಗೆ ವಾಟ್ಸ್ ಆಪ್ ಚಾಟ್ ಬೂಟ್ ನ್ನು ಬಿಡುಗಡೆಗೊಳಿಸಿದೆ.ಈ ಸೇವೆಯ ಮೂಲಕ ಜಿಯೋ ಪ್ರಿಪೇಡ್,ಪೋಸ್ಟ್ ಪೇಡ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರು ಅನೇಕ ಫೀಚರ್ ಗಳನ್ನು ಪಡೆಯಬಹುದಾಗಿದ್ದು ಉದಾಹರಣೆಗೆ ಪ್ಲಾನ್ ಗಳು,ಹೊಸ ಸಿಮ್ ಕಾರ್ಡ್ ಆರ್ಡರ್ ಮಾಡುವುದು,ಜಿಯೋ ಫೈಬರ್ ಸಪೋರ್ಟ್ ಮತ್ತು ಇತ್ಯಾದಿಗಳನ್ನು ವಾಟ್ಸ್ ಆಪ್ ಮೂಲಕ ಬಳಸಬಹುದು.

WhatsAppನಲ್ಲಿ ರಿಲಯನ್ಸ್ Jio ಸೇವೆ ಪಡೆಯುವುದು ಹೇಗೆ?

ಹಾಗಾದ್ರೆ ಜಿಯೋ ಸೇವೆಗಳನ್ನು ವಾಟ್ಸ್ ಆಪ್ ನಲ್ಲಿ ಪಡೆಯುವುದು ಹೇಗೆ ಎಂದು ನೋಡುತ್ತಿದ್ದೀರಾ? ಇಲ್ಲಿದೆ ನೋಡಿ ಹಂತಹಂತವಾಗಿರುವ ಮಾಹಿತಿ.

ಪ್ರಮುಖ ಅಗತ್ಯತೆಗಳು:

ಕೆಲಸ ಮಾಡುತ್ತಿರುವ ಅಂತರ್ಜಾಲ ಸಂಪರ್ಕ

ಕೆಲಸ ಮಾಡುವ ವಾಟ್ಸ್ ಆಪ್ ಖಾತೆ

1. ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಕಾಂಟ್ಯಾಕ್ಟ್ಸ್ ನ್ನು ತೆರೆಯಿರಿ ಮತ್ತು 7000770007 ನಂಬರ್ ನ್ನು ಸೇವ್ ಮಾಡಿ.

ಅಥವಾ ನೀವು ಈ ನಂಬರ್ ನ್ನು ಡಯಲ್ ಮಾಡಿ ಕಾಂಟ್ಯಾಕ್ಟ್ ನಲ್ಲಿ ಸೇವ್ ಕೂಡ ಮಾಡಬಹುದು.

2. ವಾಟ್ಸ್ ಆಪ್ ಗೆ ತೆರಳಿ ಮತ್ತು ಮೆಸೇಜಸ್ ಗೆ ಹೋಗಿ. ಈ ಐಕಾನ್ ನಿಮ್ಮ ವಾಟ್ಸ್ ಆಪ್ ನ ಬಲಭಾಗದ ಕೆಳತುದಿಯಲ್ಲಿರುತ್ತದೆ.

3. ಸೇವ್ ಮಾಡಿರುವ ಕಾಂಟ್ಯಾಕ್ಟ್ ನ್ನು ಹುಡುಕಿ ಮತ್ತು ಅದನ್ನು ಟ್ಯಾಪ್ ಮಾಡಿ

4. ಹಾಯ್ ಎಂದು ಟೈಪ್ ಮಾಡಿ ಮತ್ತು ಮಾತುಕತೆಯನ್ನು ಮುಂದುವರಿಸಿ

5. ಇದಾದ ನಂತರ ಜಿಯೋ ಚಾಟ್ ಬೂಟ್ ನಿಮಗೆ ಪ್ರತ್ಯುತ್ತರ ನೀಡಿ ಮೆನು ಆಕೆಯನ್ನು ಕಳುಹಿಸುತ್ತದೆ.ನೀವು ಆಕ್ಸಿಸ್ ಮಾಡಲು ಬಯಸುವ ಸೇವೆಯನ್ನು ನೋಡಿ ಮತ್ತು ಆಪ್ಶನ್ ನಂಬರ್ ಆರಿಸಿ ರಿಪ್ಲೈ ಮಾಡಿ ಸೇವೆಯನ್ನು ಪಡೆಯಿರಿ.

Best Mobiles in India

English summary
Reliance Jio Services On WhatsApp Now: Steps To Access Features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+