ವೊಡಾಫೋನ್ VS ಜಿಯೋ VS ಏರ್‌ಟೆಲ್: 300ರೂ ಒಳಗಿನ ಬೆಸ್ಟ್ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು!

|

ಭಾರತೀಯ ಟೆಲಿಕಾಂ ಇಂಡಸ್ಟ್ರಿಗೆ ರಿಲಯನ್ಸ್ ಜಿಯೋ ಕಾಲಿಟ್ಟಾಗಿನಿಂದ ಒಂದು ಹೊಸ ಸಂಚಲನ ಆರಂಭವಾಗಿದೆ. ಇದು ಗ್ರಾಹಕರಿಗಾಗಿ ಮಾರುಕಟ್ಟೆಯನ್ನು ಸುಲಭ ಮತ್ತು ಸರಳಗೊಳಿಸಿದೆ. 1ಜಿಬಿ ಡಾಟಾವನ್ನು ಪಡೆಯುವುದು ಕಠಿಣವಾಗುವ ಸಂದರ್ಬ ಇದೀಗ ಇಲ್ಲವೇ ಇಲ್ಲ.

 ಜಿಯೋ VS ಏರ್‌ಟೆಲ್: 300ರೂ ಒಳಗಿನ ಬೆಸ್ಟ್ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು!

ಒಂದು ಜಿಬಿಗಿಂತಲೂ ಹೆಚ್ಚಿನ ಡಾಟಾವನ್ನು ಕೈಗೆಟುಕುವ ಬೆಲೆಯಲ್ಲಿ ಇಂದು ಖರೀದಿಸುವಂತಾಗಿರುವುದಕ್ಕೆ ಪ್ರಮುಖ ಕಾರಣವೇ ರಿಲಯನ್ಸ್ ಜಿಯೋ. ನಾವಿಲ್ಲಿ 8 ಬೆಸ್ಟ್ ಪ್ಲಾನ್ ಗಳನ್ನು ಪಟ್ಟಿ ಮಾಡಿದ್ದೇವೆ. ಇವು ಏರ್ ಟೆಲ್, ವಡಾಫೋನ್ ಮತ್ತು ರಿಲಯನ್ಸ್ ಜಿಯೋ ಮೂರೂ ಸಂಸ್ಥೆಗಳು ನೀಡುವ ಬೆಸ್ಟ್ ಆಫರ್ ಗಳಾಗಿದೆ.

ಏರ್ ಟೆಲ್ ರೂ 199 ಪ್ಲಾನ್: 1.4GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು; SMS ಪ್ರತಿ ದಿನ: 100

ಏರ್ ಟೆಲ್ ರೂಪಾಯಿ 249 ಪ್ಲಾನ್: 2GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು; SMS ಪ್ರತಿ ದಿನ: 100

ವಡಾಫೋನ್ ರೂಪಾಯಿ 255 ಪ್ಲಾನ್: 2GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು; SMS ಪ್ರತಿ ದಿನ: 100

ವಡಾಫೋನ್ ರೂಪಾಯಿ 209 ಪ್ಲಾನ್: 1.5GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು; SMS ಪ್ರತಿ ದಿನ: 100

ವಡಾಫೋನ್ ರೂಪಾಯಿ 199 ಪ್ಲಾನ್: 1.4 GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು; SMS ಪ್ರತಿ ದಿನ: 100

ರಿಲಯನ್ಸ್ ಜಿಯೋ 149 ಪ್ಲಾನ್: 1.5GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು, SMS ಪ್ರತಿ ದಿನ: 100

ರಿಲಯನ್ಸ್ ಜಿಯೋ 198 ಪ್ಲಾನ್: 2GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು, ಅನಿಯಮಿತ ಕರೆಗಳು, SMS ಪ್ರತಿ ದಿನ: 100

ರಿಲಯನ್ಸ್ ಜಿಯೋ ರೂಪಾಯಿ 299 ಪ್ಲಾನ್: 3GB ಡಾಟಾ ಪ್ರತಿ ದಿನ; ಅವಧಿ: 28 ದಿನಗಳು; ಅನಿಯಮಿತ ಕರೆಗಳು; SMS ಪ್ರತಿ ದಿನ: 100

Best Mobiles in India

Read more about:
English summary
Vodafone, Reliance Jio and Airtel: Best prepaid recharge plans under Rs 300

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X