Home
ಸುದ್ದಿಜಾಲ

ಜಿಯೋ ಫೋನ್ ಬೇಕಾ ಇಲ್ಲಿದೇ ನೋಡಿ! ಬೆಲೆಯೂ ಕಡಿಮೆ!

ಇದು ಸ್ಮಾರ್ಟ್ ಫೀಚರ್ ಫೋನ್ ಆಗಿದ್ದು, ದೀಪಾವಳಿಯ ಅಂಗವಾಗಿ ಗ್ರಾಹಕರ ಕೈ ಸೇರುತ್ತಿದೆ.

By Lekhaka

ಜಿಯೋ ಫೋನ್ ಮಾರುಕಟ್ಟೆಯಲ್ಲಿ ಲಾಂಛ್ ಆಗಿದ್ದು, ರೂ. 1500ಕ್ಕೆ ಮಾರಾಟ ವಾಗುತ್ತಿದ್ದು, ಇದು ಸಹ ಹಿಂಪಡೆಯಬಹುದಾದ ಹಣವಾಗಿದೆ. ಆದರೆ ಈ ಫೋನ್ ಇನ್ನು ಕಡಿಮೆ ಬೆಲೆಗೆ ಬೇರೆ ಬೇರೆ ಸೈಟ್ ಗಳಲ್ಲಿ ಮಾರಾಟವಾಗುತ್ತಿದೆ.

ಜಿಯೋ ಫೋನ್ ಬೇಕಾ ಇಲ್ಲಿದೇ ನೋಡಿ! ಬೆಲೆಯೂ ಕಡಿಮೆ!

ಇದು ಸ್ಮಾರ್ಟ್ ಫೀಚರ್ ಫೋನ್ ಆಗಿದ್ದು, ದೀಪಾವಳಿಯ ಅಂಗವಾಗಿ ಗ್ರಾಹಕರ ಕೈ ಸೇರುತ್ತಿದೆ. ಆದರೆ ಈ ಫೋನ್ ಖರೀದಿ ಮಾಡಿದ ಹಲವು ಮಂದಿ ಇದನ್ನು ಆಗಲೇ OLXನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ ಎನ್ನಲಾಗಿದೆ. ರೂ. 500 ಬುಕ್ಕಿಂಗ್ ಸಮಯದಲ್ಲಿ ಹಾಗೂ ರೂ.1000 ಖರೀದಿ ಸಮಯದಲ್ಲಿ ನೀಡಿದವರು ಈ ಫೋನ್ ಅನ್ನು ಮಾರುತ್ತಿದ್ದಾರೆ.

ಕೇಲವರು ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೇ ಇನ್ನು ಕೆಲವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ರೂ. 700 ರಿಂದ ರೂ.2499ರ ವರೆಗೂ ಈ ಫೋನ್ OLXನಲ್ಲಿ ಮಾರಾಟಕ್ಕೆ ಲಭ್ಯವಿದೆ ಎನ್ನಲಾಗಿದೆ.

ಆದರೆ ಜಿಯೋ ಫೋನ್ ನಿಮಯಗಳನ್ನು ಬಿಡುಗಡೆ ಮಾಡಿರುವ ಜಿಯೋ. ಈ ಫೋನ್ ಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಗ್ರಾಹಕರಿಗೆ ನೀಡಿಲ್ಲ ಎನ್ನಲಾಗಿದೆ. ಹೀಗೆ ಮಾಡಬೇಕಾದರೆ ಅದಕ್ಕೂ ಕೆಲವು ಆಯ್ಕೆಗಳನ್ನು ನೀಡಿದು ಅದನ್ನು ಪಾಲಿಸುವುದು ಕಷ್ಟಸಾಧ್ಯವಾಗಿದೆ.

ಆದರೆ ಹೀಗೆ ಜಿಯೋ ಫೋನ್ ಅನ್ನು ಮಾರಾಟ ಮಾಡುವುದು ಜಿಯೋ ಪಾಲಿಗೆ ಅಪರಾಧವಾಗಲಿದ್ದು, ಎಚ್ಚರಿಕೆಯಿಂದ ಇರುವುದು ಉತ್ತಮ. ನೀವು ನಿಮ್ಮ ಫೋನ್ ಮಾರಾಟ ಮಾಡುವ ಆಲೋಚನೆಯಲ್ಲಿದ್ದರೇ ಅದನ್ನು ಕೈ ಬಿಡುವುದು ಉತ್ತಮ.

Best Mobiles in India

English summary
Reliance JioPhone is now available on OLX starting from a price point of Rs. 700 but here is why you should not buy it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+