Subscribe to Gizbot

ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

Written By:

ಮಾಧ್ಯಮಗಳ ಇಂದಿನ ಸುದ್ದಿಗಳಲ್ಲಿ ಹೆಡ್‌ಲೈನ್‌ ಅನ್ನು ರೂಲ್‌ ಮಾಡಿದ ಏಕಮಾತ್ರ ವ್ಯಕ್ತಿ ಎಂದರೇ ಅವರು 'ಮುಕೇಶ್ ಅಂಬಾನಿ'. ಇತರೆ ಎಲ್ಲಾ ಟೆಲಿಕಾಂ ಸೇವೆಗಳ ಅಳಿವಿಗೆ ಕಾರಣವಾದ ಒಂದೇ ಒಂದು ಪ್ರಾಡಕ್ಟ್‌ 'ರಿಲಾಯನ್ಸ್ ಜಿಯೋ'.

ಇತರೆ ಟೆಲಿಕಾಂಗಳನ್ನು ಗೋಲಿ ಹೊಡೆದು ಉರುಳಿಸಿದ ರಿಲಾಯನ್ಸ್ ಜಿಯೋ ಇಂದು ಇಂಟರ್ನೆಟ್ ಸೇವೆಯಲ್ಲಿ ಉತ್ತಮ ಆಫರ್‌ಗಳನ್ನು ನೀಡುವ ಮೊದಲ ಸ್ಥಾನದಲ್ಲಿದೆ. ಬಹುಸಂಖ್ಯಾತರು ಈಗಾಗಲೇ ರಿಲಾಯನ್ಸ್ ಜಿಯೋ ಸಿಮ್‌ ಬಳಸಿ ಡಾಟಾ ಸೇವೆಯನ್ನು ಸಹ ಪಡೆಯುತ್ತಿದ್ದಾರೆ. ರಿಲಾಯನ್ಸ್ ಜಿಯೋ ಫ್ಯಾನ್‌ಗಳೆಲ್ಲಾ ರಿಲಾಯನ್ಸ್‌ ಜಿಯೋ ಸೇವೆಗೆ ಇಂಟರ್ನೆಟ್‌ನಲ್ಲಿ ಬಂದ ಟಾಪ್‌ ಪ್ರತಿಕ್ರಿಯೆಗಳನ್ನು ಇಂದಿನ ಲೇಖನದಲ್ಲಿ ಒಮ್ಮೆ ಹಾಗೆ ಕಣ್ಣಾಯಿಸಿ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಗರ್ ಟ್ವೀಟ್‌

ಸಾಗರ್ ಟ್ವೀಟ್‌

ಸಾಗರ್‌ ಎಂಬುವವರು ರಿಲಾಯನ್ಸ್ ಜಿಯೋ ಸಿಮ್ ಬಿಡುಗಡೆ ಹಿನ್ನೆಲೆಯಲ್ಲಿ AAP ಪಕ್ಷ ಬೆಂಬಲಿಗರನ್ನು ಕುರಿತು ಟ್ವೀಟ್‌ ಮಾಡಿರುವುದು ಹೀಗೆ.

ದಿ ಲೈಯಿಂಗ್‌ ಲಾಮ

ದಿ ಲೈಯಿಂಗ್‌ ಲಾಮ

ಬಹಶಃ ಇರಬಹುದು. ಏರ್‌ಟೆಲ್‌, ವೊಡಾಫೋನ್ ಮತ್ತು ಬಿಎಸ್‌ಎನ್‌ಎಲ್‌ ಸಿಇಓ'ಗಳೆಲ್ಲಾ ರಿಲಾಯನ್ಸ್ ಜಿಯೋ ಆಫೀಸ್‌ ಹೊರಗೆ ನಿಂತಿರಬಹುದು.

ಪಿಎಚ್‌ಡಿ ಇನ್‌ ಬಾಕ್‌

ಪಿಎಚ್‌ಡಿ ಇನ್‌ ಬಾಕ್‌

ಭಾರತೀಯ ಮಾರುಕಟ್ಟೆಯಲ್ಲಿ ರಿಲಾಯನ್ಸ್ ಜಿಯೋ ಹೇಗಿದೆ? ಕ್ಲಿಕ್ ಮಾಡಿ ನೋಡಿ.

ಮೋಹನ್‌ ದಾಸ್‌ ಪೈ

ಮೋಹನ್‌ ದಾಸ್‌ ಪೈ

ರಿಲಾಯನ್ಸ್ ಜಿಯೋ ಭಾರತವನ್ನು ಬದಲಾವಣೆ ಮಾಡುವಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬರಿಗೂ ಬೃಹತ್‌ ಮಟ್ಟದ ಡಾಟಾ ಸೇವೆಯನ್ನು ನೀಡುತ್ತದೆ. ಒಂದು ವಾಸ್ತವ ರಾಷ್ಟ್ರ ರಚಿಸಿದರೂ ಸಹ, ನಷ್ಟದಿಂದ ಯಾರು ಸಹ ಡಾಟಾ ಸೇವೆ ನೀಡುವುದಿಲ್ಲ.

ಸಂತ ಅಂಕುರ್‌ ಸಿಂಗ್‌

ಸಂತ ಅಂಕುರ್‌ ಸಿಂಗ್‌

ಅಂಬಾನಿ ಮತ್ತು ರಿಲಾಯನ್ಸ್ ಜಿಯೋ ಬಗ್ಗೆ ಸಂತ ಅಂಕುರ್‌ ಸಿಂಗ್‌ ಎಂಬುವವರ AAP ಸ್ನೇಹಿತ ಹೇಳಿದ ಟ್ವೀಟ್ ಇದು.

ಸಾಗರ್‌

ಸಾಗರ್‌

ರಿಲಾಯನ್ಸ್ ಜಿಯೋ ಬಗ್ಗೆ ಸಾಗರ್‌'ರವರ ಮತ್ತೊಂದು ಟ್ವೀಟ್ ಏನು ನೀವೆ ಓದಿರಿ.

ರಾಹುಲ್‌ ರಾಜ್‌

ರಾಹುಲ್‌ ರಾಜ್‌

ಭಾರತದಾದ್ಯಂತ ಅಂಬಾನಿ ಏಜೆಂಟರ ಹಠಾತ್‌ ಏರಿಕೆ. ಎಲ್ಲರ ಬಾಯಲ್ಲು ರಿಲಾಯನ್ಸ್ ಜಿಯೋ ಸೌಂಡ್‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio's Launch Took India By Storm And Here's How The Internet Reacted! Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot