Just In
- 22 min ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 2 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 4 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
Don't Miss
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Movies
ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2017 ಜನವರಿಯಲ್ಲಿ 1,000 ರೂನ ಜಿಯೋ 'ಲೈಫ್ ಈಜಿ' ಫೋನ್ ಲಾಂಚ್: ಖರೀದಿ ಹೇಗೆ?
ವೆಲ್ಕಮ್ ಆಫರ್‌ನೊಂದಿಗೆ ಮೊಬೈಲ್ ಕರೆ ಮತ್ತು ಡೇಟಾ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡಿದ ಜಿಯೋ, ಈಗಾಗಲೇ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಣೆ ಮಾಡಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಫುಲ್ ಜೋಶ್ ಆಗಿಸಿದೆ. ಈಗಿನ ಹೊಸ ಸುದ್ದಿ ಏನಂದ್ರೆ ರಿಲಾಯನ್ಸ್ ಜಿಯೋ ಅಂತೂ ಇಂತೂ ಕೊನೆಗೂ ಜಗತ್ತಿನ ಅತೀ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ 'ಲೈಫ್ ಈಜಿ (LYF Easy)" ಅನ್ನು ಬಿಡುಗಡೆಗೆ ಸಿದ್ಧಗೊಳಿಸುತ್ತಿದೆ.

ಅಧಿಕೃತ ವರದಿಗಳ ಪ್ರಕಾರ ಗಿಜ್‌ಬಾಟ್ ಮೊದಲೇ ಹೇಳಿರುವಂತೆ 'ಲೈಫ್ ಈಜಿ (LYF Easy)" ಫೋನ್‌ಗಳ ಬೆಲೆ ರೂ.1,000. ರಿಲಾಯನ್ಸ್ ಜಿಯೋ ಸ್ಮಾರ್ಟ್‌ಫೋನ್ VoLTE ಸಾಮರ್ಥ್ಯ ಹೊಂದಿದ್ದು, ಸ್ಪ್ರೆಡ್‌ಟ್ರಮ್ 9820 ಪ್ರೊಸೆಸರ್ ಹೊಂದಿದೆ.
ಫೋನ್ ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದುವ ನಿರೀಕ್ಷೆ ಇದ್ದು, ಬ್ಲೂಟೂತ್, ವೈಫೈ ಎನೇಬಲ್ ಹೊಂದಿದೆ. ಡೇಟಾ ಶೇರ್ ಮಾಡುವ ಸಲುವಾಗಿ ಇನ್‌ಬಿಲ್ಟ್ ಹಾಟ್‌ಸ್ಪಾಟ್ ಫೀಚರ್ ಇರಲಿದೆ. ವರದಿಗಳ ಪ್ರಕಾರ ರಿಲಾಯನ್ಸ್ ಜಿಯೋ ಲೈಫ್ ಈಜಿ ಹ್ಯಾಂಡ್‌ಸೆಟ್ ಉಚಿತ ಕರೆ ಸೌಲಭ್ಯ ಹೊಂದಿರಲಿದೆ.

ರಿಲಾಯನ್ಸ್ ಜಿಯೋ 'ಲೈಫ್ ಈಜಿ (LYF Easy)" ಅನ್ನು 2017 ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಫೋನ್ ಲಾಂಚ್ ಆದಲ್ಲಿ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ ಮಾಡಿ ಖರೀದಿಸಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿರಿ.
1,000 ರೂನ ಜಿಯೋ 'ಲೈಫ್ ಈಜಿ' 4G ಫೋನ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
1000 ರೂನ 4G ಫೋನ್ ಅನ್ನು ಪಡೆಯಲು ಬಯಸುವವರು ಜಿಯೋ ಲೈಫ್ ಫೋನ್ ಮಾರುಕಟ್ಟೆಗೆ ಬರುವವರೆಗು ಕಾಯಬೇಕಿದೆ. ಆದರೆ ಬಂದ ಸಮಯದಲ್ಲಿ ಖರೀದಿಸಲು ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿಯೂ ಜನದಟ್ಟಣೆ ಉಂಟಾಗಬಹುದು. ಆದ್ದರಿಂದ ಫೋನ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

'Buy' ಆಪ್ಶನ್ ಚೆಕ್ ಮಾಡಿ
ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಜಿಯೋ ಲೈಫ್ ಈಜಿ ಫೋನ್ ಬುಕ್ ಮಾಡಲು 'Buy' ಆಪ್ಶನ್ ಕ್ಲಿಕ್ ಮಾಡಿ ನಿಮ್ಮ ನಿಖರ ಮಾಹಿತಿ ನೀಡಿ. ಆದರೆ ಹಣ ಸಂದಾಯ ಮಾಡುವ ಮುನ್ನ ಎಚ್ಚರದಿಂದ ಎಲ್ಲಾ ಮಾಹಿತಿಗಳನ್ನು ಓದಿಕೊಳ್ಳಿರಿ.

ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಆಯ್ಕೆ ಮಾಡಬಹುದು
ಫೋನ್ ನಂಬರ್ ಸಹಿತ ನಿಮ್ಮ ಮಾಹಿತಿ ನೀಡಿದ ನಂತರ, ಪೇಮೆಂಟ್ ಆಪ್ಶನ್‌ಗೆ ಹೋಗಿರಿ. ಅಲ್ಲಿ ಕಾರ್ಡ್ ಅಥವಾ ಕ್ಯಾಶ್ ಆನ್ ಡೆಲಿವರಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆರ್ಡರ್ ಕನ್ಫರ್ಮ್ ಮಾಡಿ. ನಂತರ ಕನ್ಫರ್ಮೇಶನ್ ಮೆಸೇಜ್ ಪಡೆಯುತ್ತೀರಿ.

ನೆನಪಿರಬೇಕಾದ ಅಂಶಗಳು
#1 ನಂತರದ ಪ್ರೋಸೆಸ್‌ಗಳು ಜಿಯೋ ಲೈಫ್ ಈಜಿ ಫೋನ್ ಲಾಂಚ್ ನಂತರ ಅಧಿಕೃತವಾಗಿ ನಡೆಯುತ್ತವೆ.
#2 ಲೈಪ್ ಈಜಿ ಫೋನ್‌ಗಳು ಇ-ಕಾಮರ್ಸ್ ಸೈಟ್ ಅಥವಾ ಇತರೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ನಿರೀಕ್ಷಿ ಇದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470