ರಾಷ್ಟ್ರೀಯತೆ ಸಾರುವ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ
ಗಣರಾಜ್ಯೋತ್ಸವ - ಇದು ನಮ್ಮ ಹಬ್ಬ. ಜಾತಿ ಭೇದ ಮರೆತು ನಾವೆಲ್ಲ ಆಚರಿಸಬೇಕಾದ ಹಬ್ಬ. ಹಾಗಾಗಿ ನಾಳೆ ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ.ಹಾಗಾಗಿ ಈ ಬಾರಿ ಗಿಜ್ಬಾಟ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗಣರಾಜ್ಯೋತ್ಸವ ಮತ್ತು ಭಾರತದ ಇತಿಹಾಸಕ್ಕೆ ಸಂಬಂಧಿಸಿದ ರಾಷ್ಟ್ರಗೀತೆಗಳ ಅಪ್ಲಿಕೇಶನ್, ರಾಷ್ಟ್ರೀಯತೆಯ ಸಂದೇಶವನ್ನು ಸಾರುವಂತಹ ಎಸ್‌ಎಂಎಸ್, ರಾಷ್ಟ್ರಧ್ವಜದ ಲೈವ್ ವಾಲ್‌ಪೇಪರ್‌ಗಳ ಅಪ್ಲಿಕೇಶನ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುವಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.

ಮ್ಯಾಜಿಕ್ ಟಚ್ ಇಂಡಿಯನ್ ಫ್ಲ್ಯಾಗ್
ಎಚ್‌ಡಿ ಲೈವ್‌ವಾಲ್‌ಪೇಪರ್‌ನ್ನು ನೀವು ಉಚಿತವಾಗಿ ಡೌನ್‌ಲೋಡ್ ಮಾಡಬಹುದು

3D ಇಂಡಿಯಾ ಫ್ಲ್ಯಾಗ್ ಲೈವ್ ವಾಲ್‌ಪೇಪರ್
ವಿಶೇಷತೆ :
3Dಯಲ್ಲಿ ಭಾರತದ ರಾಷ್ಟ್ರಧ್ವಜ
ಭಾರತದ ರಾಷ್ಟ್ರಗೀತೆ ಕೇಳಬಹುದು
ಮೋಡ, ಮಿಂಚು, ಮಂಜಿನ ಬ್ಯಾಕ್‌ಗ್ರೌಂಡ್ ಎಫೆಕ್ಟ್

ರಿಪಬ್ಲಿಕ್ ಡೇ ಎಸ್‌ಎಂಎಸ್
ರಾಷ್ಟ್ರೀಯತೆಯನ್ನು ಬಿಂಬಿಸುವ ಎಸ್‌ಎಂಎಸ್‌ಗಳು ಬೇಕಾಗಿದ್ದರೆ ರಿಪಬ್ಲಿಕ್ ಡೇ ಎಸ್‌ಎಂಎಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು.
ಗೂಗಲ್‌ಪ್ಲೇ

ಭಾರತದ ರಾಷ್ಟ್ರಗೀತೆ
ನಮ್ಮ ರಾಷ್ಟ್ರಗೀತೆ 'ಜನಗಣಮನ' ಈ ಅಪ್ಲಿಕೇಶನ್‌ನಲ್ಲಿ ಇದೆ. ಜನಗಣಮನ ರಾಷ್ಟ್ರಗೀತೆಯಯನ್ನು ಈ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು.

ರಿಪಬ್ಲಿಕ್ ಡೇ ಗ್ರಿಟಿಂಗ್ಸ್
ಈ ಅಪ್ಲಿಕೇಶನ್‌ನಲ್ಲಿ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಎಸ್‌ಎಎಂಸ್‌ಗಳಿದ್ದು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಹಾತ್ಮ ಗಾಂಧಿಜೀ ಜೀವನಚರಿತ್ರೆ:
ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರ ಸಂಪೂರ್ಣ ಜೀವನಚರಿತ್ರೆ ಈ ಅಪ್ಲಿಕೇಶನ್‌ನಲ್ಲಿದೆ.

ಇಂಡಿಯನ್ ಹಿಸ್ಟರಿ,ಬುಕ್ & ಕ್ವಿಜ್:
ನಮ್ಮ ದೇಶದ ಇತಿಹಾಸದ ಸಮಗ್ರ ಮಾಹಿತಿ ಈ ಅಪ್ಲಿಕೇಶನ್‌ನಲ್ಲಿದೆ. ಅಲ್ಲದೇ ಇತಿಹಾಸಕ್ಕೆ ಸಂಬಂಧಿಸಿದ ರಸಪ್ರಶ್ನೆಗಳು ಸಹ ಇದೆ. ಇಷ್ಟೇ ಅಲ್ಲದೆ ಭಾರತದ ವಿವಿಧ ಪ್ರದೇಶಗಳಲ್ಲಿ ಆಳಿದ ರಾಜ ವಂಶಸ್ಥರ ಬಗ್ಗೆ ಮಾಹಿತಿಯಿದೆ.


Click it and Unblock the Notifications








