ವಿಶ್ವದ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿ..
oi
-Staff
By Super

ಐ ಟ್ರ್ಯಾಕಿಂಗ್
ಇನ್ನು ಮುಂದೆ ನಿಮ್ಮ ಕಣ್ಣುಗಳ ಮುಖಾಂತರವೇ ನಿಮ್ಮ ಕಂಪ್ಯೂಟರ್, ಟ್ಯಾಬ್ಲೆಟ್‌ಗಳನ್ನು ನಿಯಂತ್ರಿಸಬಹುದು.ಐ ಟ್ರ್ಯಾಕಿಂಗ್ ಎನ್ನುವ ಹೊಸ ತಂತ್ರಜ್ಞಾನ ಬಂದಿದ್ದು ಇದರಲ್ಲಿ ನೀವು ಪರದೆಯ ಯಾವ ಭಾಗದ ಮೇಲೆ ನೀವು ನೋಡುತ್ತಿರೋ ಅದನ್ನು ಅರ್ಥೈಸಿಕೊಂಡು, ಕಂಪ್ಯೂಟರ್ ಆ ಕೆಲಸವನ್ನು ನಿರ್ವಹಿಸುತ್ತದೆ. ಉದಾಹರಣೆಗೆ ನೀವು ಒಂದು ಪುಸ್ತಕವನ್ನು ಒದುತ್ತಿದ್ದೀರಿ ಎಂದುಕೊಳ್ಳಿ. ನೀವು ಓದುತ್ತಾ ಓದುತ್ತಾ ಕೊನೇ ಸಾಲಿನ ಶಬ್ದಕ್ಕೆ ಬಂದಾಗ ಅದು ತಕ್ಷಣ ಮುಂದಿನ ಪುಟ ತೆರೆದುಕೊಳ್ಳುತ್ತದೆ..ಇದಕ್ಕೆ ಸಂಬಂಧಿಸಿದಂತೆ ಐ ಟ್ರೈಬ್ ಕಂಪೆನಿ ಸಂಶೋಧನೆ ನಡೆಸುತ್ತಿದ್ದು,ಈ ಸಂಶೋಧನೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಆಧಾರಿತ ಕಂಪ್ಯೂಟರ್, ಟ್ಯಾಬ್ಲೆಟ್ ಸ್ಕ್ರೀನ್‌ಗಳು ರೂಪುಗೊಳ್ಳಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications