Subscribe to Gizbot

ಯೂಟ್ಯೂಬ್‌ನ ಅತಿ ಶ್ರೀಮಂತ ಟಾಪ್ 10 ಸ್ಟಾರ್‌ಗಳು

Written By:

ಯೂಟ್ಯೂಬ್‌ನಲ್ಲೂ ಅತಿ ಶ್ರೀಮಂತ ಸ್ಟಾರ್‌ಗಳಿದ್ದಾರೆ ಎಂಬುದು ನಿಮಗೆ ಗೊತ್ತೇ? ಯೂಟ್ಯೂಬ್‌ನಿಂದ ಹೆಚ್ಚು ಗಳಿಸಿದ ವ್ಯಕ್ತಿಗಳು ಇವರಾಗಿದ್ದು ಇವರು ಹೇಗೆ ಹಣಗಳಿಸಿಕೊಂಡಿದ್ದಾರೆ ಎಂಬುದೇ ಇಂದಿನ ಲೇಖನದ ಸುದ್ದಿಯಾಗಿದೆ.

ಹೆಚ್ಚಿನ ಸ್ಟಾರ್‌ಗಳು ತಮ್ಮ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ತೋರಿಸುವ ಮೂಲಕ ಅಂತೆಯೇ ಇತರ ಜಾಹೀರಾತು ಪ್ರಚಾರಗಳ ಮೂಲಕ ಯೂಟ್ಯೂಬ್‌ನಲ್ಲಿ ಹಣಗಳಿಸುತ್ತಾರೆ. ಇನ್ನು ಪ್ರಕಟಕರು, ಚಿತ್ರತಯಾರಕರು ಹಾಗೂ ಮಾರುಕಟ್ಟೆದಾರರು ಸರತಿಯಲ್ಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಯಲ್ ಅನ್ನೋಯಿಂಗ್ ಆರೆಂಜ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಇದು ವರ್ಷದಲ್ಲಿ $2.1 ಮಿಲಿಯನ್ ಆದಾಯವನ್ನು ಗಳಿಸುತ್ತದೆ ಎಂದು ನಂಬಲಾಗಿದೆ.

ಉಬರ್ ಹಕ್ಸೋರ್‌ನೋವಾ

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಇದು ಮೊದಲ ವೀಡಿಯೊ ಗೇಮ್ ಆಧಾರಿತ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಒಟ್ಟು 2.6 ಮಿಲಿಯನ್ ಚಾಂದಾದಾರರನ್ನು ಪಡೆದುಕೊಂಡಿದೆ.

ರೇ ವಿಲಿಯಮ್ ಜಾನ್ಸನ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಒಟ್ಟಾರೆ $2.5 ಮಿಲಿಯನ್ ಆದಾಯವನ್ನು ಗಳಿಸುತ್ತಿರುವ ಈತ ಯೂಟ್ಯೂಬ್‌ನ ಅತಿ ಶ್ರೀಮಂತ ಎಂಬ ಪ್ರಸಿದ್ಧಿಗೂ ಪಾತ್ರರಾಗಿದ್ದಾನೆ.

ಟೋಬಿ ಗೇಮ್ಸ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಎರಡನೇ ಗೇಮರ್ ಟೋಬಿ ಜೋ ಟರ್ನರ್ ಆಗಿದ್ದು, ಆದಾಯ $2.6 ಮಿಲಿಯನ್ ಎಂದು ಅಂದಾಜಿಸಲಾಗಿದೆ.

ಜೆನ್ನಾ ಮಾರ್ಬಲ್ಸ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಅತಿ ಶ್ರೀಮಂತ ಯೂಟ್ಯೂಬರ್ ಪಟ್ಟಿಯಲ್ಲಿ ಜೆನ್ನಾ ಮಾರ್ಬಲ್ಸ್ ಹೆಸರೂ ಕೂಡ ಇದ್ದು ಅಂದಾಜು ವರಮಾನ $2.7 ಮಿಲಿಯನ್ ಎಂದು ಲೆಕ್ಕಹಾಕಲಾಗಿದೆ.

ಬ್ಲುಕಲೆಕ್ಷನ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಇದರ ಹಿಂದಿರುವ ಮುಖ ಯಾರಿಗೂ ಪರಿಚಯವಿಲ್ಲ, ಆದರೆ ಇದಕ್ಕಿರುವ ಚಂದಾದಾರರು ಮಾತ್ರ ಅಪರಿಮಿತ.

ಡಿಸ್ನಿಕಲೆಕ್ಟರ್ ಬಿಆರ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಇದೊಂದು ಟಾಯ್ ಚಾನೆಲ್ ಆಗಿದ್ದು, ಹುಡುಗರಿಗಿಂತ ಹೆಚ್ಚು ಹುಡುಗಿಯರನ್ನು ಕೇಂದ್ರೀಕರಿಸಿದೆ. ಇದನ್ನು ಪತಿ ಪತ್ನಿಯರಿಬ್ಬರೂ ನಡೆಸುತ್ತಿದ್ದಾರೆ.

ಸ್ಮೋಶ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಇನ್ನು ಪಟ್ಟಿಯಲ್ಲಿರುವ ಮುಂದಿನ ಹೆಸರು ಸ್ಮೋಶ್ ಆಗಿದೆ. ಇದರ ಒಟ್ಟು ಗಳಿಕೆ $3.6 ಮಿಲಿಯನ್ ಆಗಿದೆ.

ಯೋಗ್ಸ್‌ಕಾಸ್ಟ್

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಎರಡನೇ ಸ್ಥಾನದಲ್ಲಿರುವ ಯೋಗ್ಸ್‌ಕಾಸ್ಟ್, ಬ್ಲ್ಯೂಎಕ್ಸ್‌ಪೋಸ್ ಎಂಬ ಹೆಸರಿನಿಂದ ಕೂಡ ಪ್ರಸಿದ್ಧಿಯಲ್ಲಿದೆ.

ಪ್ಯೂಡಿಡಿ

ಯೂಟ್ಯೂಬ್‌ನ ಅತಿಶ್ರೀಮಂತ ಟಾಪ್ 10 ಸ್ಟಾರ್‌ಗಳು

ಅತಿ ಶ್ರೀಮಂತ ಯುಟ್ಯೂಬ್ ಸ್ಟಾರ್ ಆಗಿದ್ದಾನೆ ಪ್ಯೂಡಿಡಿ. ಈ ವರ್ಷದಲ್ಲೇ ಆತ ಗಳಿಸಿದ ಗಳಿಗೆ $4.4 ಮಿಲಿಯನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Richest YouTube stars: 10 YouTubers making millions from their videos.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot